ಮೈಸೂರು, ಮಂಡ್ಯ ಪ್ರಾಂತ್ಯದಲ್ಲಿ, ರಾಜ ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಹಲವಾರು ದೇವಸ್ಥಾನಗಳಿದೆ. ಈ ಪ್ರಾಂತ್ಯದಲ್ಲಿ ವೈಷ್ಣವರು ಮತ್ತು ಒಕ್ಕಲಿಗರೇ ಹೆಚ್ಚಾಗಿರುವುದರಿಂದ, ದೇವಿ ದೇವಸ್ಥಾನ ಮತ್ತು ವಿಷ್ಣುವಿಗೆ ಸೇರಿದ ದೇವಸ್ಥಾನಗಳೇ ಹೆಚ್ಚಿದೆ. ಅಂಥ ದೇವಸ್ಥಾನಗಳಲ್ಲಿ ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನ ಕೂಡ ಒಂದು. ಆ ದೇವಸ್ಥಾನದ ಹಿನ್ನೆಲೆ ಏನು ಅನ್ನೋದನ್ನ ತಿಳಿಯೋಣ ಬನ್ನಿ..
ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಚೆಲುವ ನಾರಾಯಣಸ್ವಾಮಿ ದೇಗುಲವಿದೆ. ಇಲ್ಲಿನ ನಾರಾಯಣಸ್ವಾಮಿ ನೋಡಲು ಬಲು ಸುಂದನಾಗಿರುವ ಕಾರಣ, ಚೆಲುವ ನಾರಾಯಣನೆಂದು ಕರೆಯಲ್ಪಟ್ಟಿದ್ದಾನೆ.
ಹಲವು ವರ್ಷಗಳ ಹಿಂದೆ ರಾಮಾನುಜಾಚಾರ್ಯರು ಮೇಲುಕೋಟೆಗೆ ಬಂದಾಗ, ಅಲ್ಲಿ ನಾರಾಯಣನ ಮೂರ್ತಿಯಾರ ಕಣ್ಣಿಗೂ ಕಾಣಿಸದೇ ಹುತ್ತದಲ್ಲಿ ಅಡಗಿತ್ತು. ಇದನ್ನರಿತ ಆಚಾರ್ಯರು, ಮೂರ್ತಿಯನ್ನ ಹೊರತೆಗೆದು, ರಾಜಾ ವಿಷ್ಣುವರ್ಧನನ ಸಹಾಯದಿಂದ ಪುನರ್‌ಪ್ರತಿಷ್ಠಾಪಿಸುತ್ತಾರೆ.
ಹೊಯ್ಸಳ ರಾಜ ದೇವರಲ್ಲಿ ಅಪಾರ ಭಕ್ತಿ ಹೊಂದಿದ್ದ ಕಾರಣ, ತನ್ನ ಆಡಳಿತಾವಧಿಯಲ್ಲಿ ದೊಡ್ಡ ದೊಡ್ಡ ದೇವಸ್ಥಾನವನ್ನ ಕಟ್ಟಿಸಿದ್ದಾನೆ. ಅಂಥ ದೇವಸ್ಥಾನಗಳಲ್ಲಿ ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನ ಕೂಡ ಒಂದು.
ಈ ದೇವಸ್ಥಾನದಲ್ಲಿ ಎರಡು ಚೆಲುವ ನಾರಾಯಣಮೂರ್ತಿ ಇದೆ. ಒಂದು ಉದ್ಭವ ಮೂರ್ತಿ, ಮತ್ತೊಂದು ಉತ್ಸವ ಮೂರ್ತಿ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ