ಗಂಡಿಗೆ ಕೋಪವಿದ್ದರೆ ಜನ ಅದನ್ನ ಅಷ್ಟಾಗಿ ಗಮನಿಸುವುದಿಲ್ಲ. ಆದ್ರೆ ಹೆಣ್ಣಿಗೆ ಕೋಪವಿದ್ದರೆ ಮಾತ್ರ, ಅದನ್ನ ಬೊಟ್ಟು ಮಾಡಿ ತೋರಿಸುತ್ತಾರೆ. ಯಾಕಂದ್ರೆ ಹೆಣ್ಣಿಗೆ ಅತೀ ಕೋಪವಿದ್ದರೆ, ಪ್ರತಿ ಮಾತಿಗೂ ಸಿಡುಕಿದರೆ, ಮನೆ ಮಸಣದಂತಾಗುತ್ತದೆ. ನೆಮ್ಮದಿ ನಾಶವಾಗುತ್ತದೆ. ಗಂಡು ಎಷ್ಟೇ ಕೋಪ ಮಾಡಿಕೊಂಡರೂ ಹೆಣ್ಣು ಅದನ್ನ ಕಡೆಗಣಿಸಿ, ಮೌನವಾಗಿ ತಾಳ್ಮೆಯಿಂದ ಇದ್ದರೆ, ಜೀವನ ಉತ್ತಮವಾಗಿ ಸಾಗುತ್ತದೆ. ಗಂಡಿನ ಸಿಟ್ಟಿಗೆ ಹೆಣ್ಣು ಕೂಡ ಪ್ರತಿಯಾಗಿ ಸಿಟ್ಟು ತೋರಿಸಿದರೆ, ಸಂಸಾರವೇ ದಿಕ್ಕಾಪಾಲಾಗಿ ಬಿಡುತ್ತದೆ. ಇದೆಲ್ಲಾ ಯಾಕೆ ಹೇಳಿದ್ದೆಂದರೆ, ಇಂದು ನಾವು ಕೋಪಿಷ್ಠ ಸ್ವಭಾವದ ಮೂರು ರಾಶಿಯ ಹೆಣ್ಣು ಮಕ್ಕಳ ಬಗ್ಗೆ ಹೇಳಲಿದ್ದೇವೆ. ಯಾವುದು ಆ ರಾಶಿ ಅನ್ನೋದನ್ನ ನೋಡೋಣ ಬನ್ನಿ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೊದಲನೇಯದಾಗಿ ಮೇಷ ರಾಶಿ. ಈ ರಾಶಿಯ ಹುಡುಗಿಯರು ಧೈರ್ಯವಂತರಾಗಿರುತ್ತಾರೆ. ಇವರು ಪದೇ ಪದೇ ಕೋಪ ಮಾಡಿಕೊಳ್ಳುವುದಿಲ್ಲ. ಕೋಪ ಮಾಡಿಕೊಂಡರೂ ಬೇಗ ಸಮಾಧಾನವಾಗುತ್ತಾರೆ. ಆದ್ರೆ ಕೋಪಗೊಂಡ ಸಮಯದಲ್ಲಿ ಮಾತ್ರ ಧೃಡ ನಿರ್ಧಾರ ತೆಗೆದುಕೊಂಡು ಬಿಡುತ್ತಾರೆ.
ಎರಡನೇಯದಾಗಿ ವೃಶ್ಚಿಕ ರಾಶಿಯವರು. ಈ ರಾಶಿಯ ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ಕೋಪ ಹೆಚ್ಚು ಎನ್ನಬಹುದು. ಈ ರಾಶಿಯ ಹೆಣ್ಣು ಮಕ್ಕಳು ನಾಯಕತ್ವದ ಗುಣ ಹೊಂದಿರುತ್ತಾರೆ. ಅಲ್ಲದೇ, ಸ್ವಲ್ಪ ಪುರುಷರಂತೆ ಆಡುತ್ತಾರೆ. ಹಾಗಾಗಿ ಇವರಿಗೆ ಸೌಮ್ಯ ಸ್ವಭಾವ ಕಡಿಮೆಯಿದ್ದು, ಕೋಪ ಹೆಚ್ಚಾಗಿಯೇ ಇರುತ್ತದೆ. ಇವರ ಸಿಟ್ಟು ಹೇಗಿರುತ್ತದೆಯೆಂದರೆ, ತಮಗೆ ಯಾರಾದರೂ ಮೋಸ ಮಾಡಿದರೆ, ಅವರ ವಿರುದ್ಧ ಕೊನೆವರೆಗೂ ಹಗೆ ಸಾಧಿಸುತ್ತಾರೆ.
ಮೂರನೇಯದಾಗಿ ಮಕರ ರಾಶಿ. ಈ ರಾಶಿಯ ಹೆಣ್ಣು ಮಕ್ಕಳಿಗೆ ಧೈರ್ಯ ಹೆಚ್ಚಾಗಿರುತ್ತದೆ. ಇವರು ಪುರುಷರಂತೆಯೇ ಸಮಾನರಾಗಿರಬೇಕೆಂದು ಬಯಸುತ್ತಾರೆ. ಇವರನ್ನ ಮದುವೆಯಾದ ಹುಡುಗನಿಗೆ ನಾನು ಎಂಬ ಅಹಂ ಇದ್ದರೆ, ಇವರೊಂದಿಗೆ ಹೊಂದಿಕೊಂಡು ಹೋಗುವುದು ತುಂಬಾ ಕಷ್ಟ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




