ಕೆಲವರು ಬೇಕಾದಷ್ಟು ದುಡಿಯುತ್ತಾರೆ. ಆದ್ರೆ ಅದನ್ನ ಉಳಿಸೋಕ್ಕೆ ಪರದಾಡ್ತಾರೆ. ತಿಂಗಳ ಮೊದಲನೇಯ ದಿನವಿದ್ದಷ್ಟು ಹಣ ತಿಂಗಳ ಕೊನೆಯಾಗುವವರೆಗೆ ಕೊಂಚ ಕೊಂಚವಾಗಿಯೇ ಖಾಲಿಯಾಗಿಬಿಡುತ್ತೆ. ಎಷ್ಟೇ ಉಳಿತಾಯ ಮಾಡಲು ಪ್ರಯತ್ನಿಸಿದರೂ ಉಳಿತಾಯವಾಗುವುದೇ ಇಲ್ಲ. ನಾವು ಮಾಡುವ ಕೆಲ ತಪ್ಪುಗಳು ಹಣದ ಸಮಸ್ಯೆ ಬರಲು ಕಾರಣವಾಗುತ್ತದೆ. ಹಾಗಾದ್ರೆ ಯಾವುದು ಆ ತಪ್ಪು ಅನ್ನೋದನ್ನ ನೋಡೋಣ.
ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲ, ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
ಮೊದಲನೇಯದಾಗಿ ಅಕ್ಕಿ ತಿನ್ನೋದು. ಅಕ್ಕಿಯ ಪದಾರ್ಥ ತಿನ್ನೋದ್ರಲ್ಲಿ ತಪ್ಪಿಲ್ಲ. ಆದ್ರೆ ಬರೀ ಅಕ್ಕಿಯನ್ನ ತಿಂದ್ರೆ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಎರಡನೇಯದಾಗಿ ಚಪ್ಪಲಿ ಧರಿಸಿ, ಊಟ ಮಾಡುವುದು, ಮನೆಯಲ್ಲಿ ಅಥವಾ ಅಡುಗೆ ಕೋಣೆಯಲ್ಲಿ ಓಡಾಡುವುದು ಇತ್ಯಾದಿಗಳನ್ನ ಮಾಡಬಾರದು. ಆಫೀಸಿನಲ್ಲಾಗಲಿ, ಹೊಟೇಲಿನಲ್ಲಾಗಲಿ, ಮನೆಯಲ್ಲಾಗಲಿ ಊಟ ತಿಂಡಿ ಮಾಡುವ ಸಂದರ್ಭದಲ್ಲಿ ಚಪ್ಪಲಿ ತೆಗೆದೇ ಆಹಾರ ಸೇವಿಸಿ.
ಇನ್ನು ಮೂರನೇಯದಾಗಿ ಉಗುರು ಕತ್ತರಿಸಿ ಮನೆಯಲ್ಲೇ ಎಸೆಯುವುದು. ಕೆಲವರಿಗೆ ಪದೇ ಪದೇ ಉಗುರು ಕಚ್ಚುವ ಅಥವಾ ಉಗುರು ತೆಗೆಯುವ ಅಭ್ಯಾಸವಿರುತ್ತದೆ. ತೆಗೆದ ಉಗುರನ್ನ ಮನೆಯಲ್ಲೇ ಎಸೆದುಬಿಡುತ್ತಾರೆ. ಹೀಗೆ ಉಗುರು ಮನೆಯಲ್ಲಿ ಬಿದ್ದರೆ, ದರಿದ್ರ ಮನೆಯಲ್ಲಿದ್ದಂತೆ. ಆದ್ದರಿಂದ ಹೊರಗೆ ನಿಂತು ಉಗುರು ತೆಗೆದು, ಉಗುರನ್ನ ಹೊರಗೇ ಬಿಸಾಕಿ ಬನ್ನಿ.
ಇನ್ನು ನಾಲ್ಕನೇಯದಾಗಿ ನಾವೀಗ ಹೇಳುವ ಕೆಲಸವನ್ನ ಎಂದಿಗೂ ಮಾಡಬೇಡಿ. ನೀವು ಹೀಗೆ ಮಾಡುವವರಾಗಿದ್ದರೆ, ನಿಮಗೂ ಕೆಲ ಸಮಸ್ಯೆಗಳು ಬಂದಿರುವುದನ್ನ ಗಮನಿಸಿ. ಇಂಥ ಕೆಲಸ ಮಾಡಿದ ದಿನ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗಿರುತ್ತದೆ. ಯಾರೊಂದಿಗಾದರೂ ಜಗಳವಾಡಿಕೊಳ್ಳುತ್ತೀರಿ. ಅಲ್ಲದೇ ಹಣದ ಸಮಸ್ಯೆ ಕೂಡ ಉದ್ಭವಿಸಿರುತ್ತದೆ. ಯಾವುದು ಆ ಕೆಲಸ ಅಂದ್ರೆ ದೀಪ ಹಚ್ಚಿದ ಬಳಿಕವೂ ನಿದ್ರಿಸುವುದು. ಹೌದು ಮುಸ್ಸಂಜೆ ಲಕ್ಷ್ಮೀ ಮನೆಗೆ ಬರುವ ಹೊತ್ತಿಗೆ, ಮನೆಯಲ್ಲಿ ಸಂಧ್ಯಾದೀಪ ಹಚ್ಚಲಾಗುತ್ತದೆ. ಈ ವೇಳೆಯೂ ನೀವು ಮಲಗಿದ್ದರೆ, ಲಕ್ಷ್ಮೀಗೆ ಅಪಮಾನ ಮಾಡಿದಂತೆ. ಹೀಗೆ ಮಾಡಿದರೆ, ಮಾನಸಿಕ ನೆಮ್ಮದಿ, ಮನೆಯ ವಾತಾವರಣ ಹಾಳಾಗುವುದಲ್ಲದೇ, ಹಣಕಾಸಿನ ತೊಂದರೆ ಉಂಟಾಗುತ್ತದೆ.

ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲದಿಂದ ನೇರಪರಿಹಾರ,
ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ..




