ಮನಿಪ್ಲಾಂಟನ್ನ ಮನೆಯಲ್ಲಿ ಯಾವ ರೀತಿ ಇರಿಸಬೇಕು..?

ಮನಿಪ್ಲಾಂಟ್ ಮನೆಯಲ್ಲಿದ್ದರೆ ಆರ್ಥಿಕ ಸಮಸ್ಯೆ ಇರುವುದಿಲ್ಲ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಮನಿಪ್ಲಾಂಟನ್ನ ಯಾವ ರೀತಿ ಮನೆಯಲ್ಲಿರಿಸಬೇಕು..? ಯಾವ ಥರದ ಮನಿಪ್ಲಾಂಟ್ ಮನೆಯಲ್ಲಿರಿಸಬಾರದು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮನುಷ್ಯ ದುಡಿಯೋದೇ ಹಣಕ್ಕಾಗಿ. ಆ ಹಣದಿಂದ ಊಟ, ಬಟ್ಟೆ, ಮನೆ ಖರೀದಿಸಿ, ಸುಖವಾಗಿರಲು. ನಿಮಗೆ ಹಣದ ಸಮಸ್ಯೆ ಇರಬಾರದು. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಅಂದ್ರೆ ಮನೆಯಲ್ಲಿ ಮನಿಪ್ಲ್ಯಾಂಟ್ ಇರಿಸಬೇಕು ಅಂತಾ ಹೇಳ್ತಾರೆ. ಈ ಮನಿಪ್ಲ್ಯಾಂಟ್ ಬೆಳೆಸೋಕ್ಕೂ ಕೆಲ ವಿಧಾನಗಳಿದೆ.

ಮನಿಪ್ಲ್ಯಾಂಟ್ ನಿಮ್ಮ ಮನೆಯಲ್ಲಿದ್ದರೆ, ಅದಕ್ಕೆ ಪ್ರತಿದಿನ ನೀರು ಹಾಕುತ್ತಿರಬೇಕು. ಅದು ಒಣಗದಂತೆ ನೋಡಿಕೊಳ್ಳಬೇಕು. ಯಾಕಂದ್ರೆ ಮನಿಪ್ಲ್ಯಾಂಟ್ ಬೆಳೆದಂತೆ ಆರ್ಥಿಕ ಅಭಿವೃದ್ಧಿ ಹೆಚ್ಚಾಗುತ್ತದೆ. ಮನಿಪ್ಲ್ಯಾಂಟ್ ಬಾಡಿದರೆ, ಆರ್ಥಿಕ ಅಭಿವೃದ್ಧಿಯೂ ಹದಗೆಡುತ್ತದೆ. ಹಾಗಾಗಿ ಮನಿಪ್ಲ್ಯಾಂಟ್ ಹಸಿರು ಹಸಿರಾಗಿ ಇಡಬೇಕು.

ಮನಿಪ್ಲ್ಯಾಂಟ್ ಒಣಗಿದರೆ, ಅಥವಾ ಸರಿಯಾದ ಜಾಗದಲ್ಲಿ ಅದನ್ನು ಇಡದಿದ್ದರೆ, ಹಣಕಾಸಿನ ಸಮಸ್ಯೆ ಉದ್ಭವವಾಗುತ್ತದೆ. ಸಾಲ ಮಾಡುವ ಪರಿಸ್ಥಿತಿ, ಅಥವಾ ಅನಾರೋಗ್ಯ ಬಾಧಿಸುತ್ತದೆ. ಹಾಗಾಗಿ ಮನಿಪ್ಲ್ಯಾಂಟ್ ಮನೆಯಲ್ಲಿಟ್ಟರೆ, ಅದನ್ನು ಸರಿಯಾಗಿ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಮನಿಪ್ಲ್ಯಾಂಟ್ ಮನೆಯಲ್ಲಿ ಇಡದಿರುವುದೇ ಒಳಿತು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author