ಹಣದ ಕೊರತೆ, ಊಟದ ಕೊರತೆ ಎಂದರೇನು ಅನ್ನೋದನ್ನ ನಾವು ಕಳೆದ ವರ್ಷ, ಅಂದರೆ 2020ರ ಕೊರೊನಾ ಕಾಲದಲ್ಲಿ ಮನಗಂಡಿದ್ದೇವೆ. ಎಷ್ಟೋ ಜನ ನಿರುದ್ಯೋಗಿಗಳಾಗಿದ್ದಾರೆ. ಹೊಟೇಲ್ ಉದ್ಯಮಿಗಳು ಕೂಡ ಹೊಟೇಲ್ ಮಾರಿ, ಊರು ಬಿಟ್ಟಿದ್ದಾರೆ. ಹಣ್ಣು- ತರಕಾರಿ ವ್ಯಾಪಾರಿಗಳನ್ನ ಬಿಟ್ಟು ಉಳಿದೆಲ್ಲರೂ ದುಡ್ಡಿನ ಕೊರತೆ ಅನುಭವಿಸಿದ್ದಾರೆ. ಆದ್ರೆ ನಿರುದ್ಯೋಗಿಗಳಾದ್ರೂ, ವ್ಯಾಪಾರದಲ್ಲಿ ನಷ್ಟವಾದ್ರೂ ಕೂಡ ಕೆಲವರು ಉತ್ತಮ ಜೀವನ ನಡೆಸಿದ್ದಾರೆ. ಇದು ಹೇಗೆ ಸಾಧ್ಯ ಎಂಬ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಇಂದು ನಾವು ಎಂಥವರ ಬಳಿ ಹಣ ಉಳಿಯುವುದಿಲ್ಲ..? ಹಣದ ಸಮಸ್ಯೆಗೆ ಕಾರಣವೇನು..? ನಿರುದ್ಯೋಗಿಗಳಾದ್ರೂ, ವ್ಯಾಪಾರದಲ್ಲಿ ನಷ್ಟ ಅನುಭವಿಸಿದರೂ ಕೂಡ ಕೆಲವರು ಉತ್ತಮವಾಗಿ ಹೇಗೆ ಜೀವನ ಸಾಗಿಸುತ್ತಿದ್ದಾರೆ..? ಎಂಬೆಲ್ಲ ವಿಷ್ಯದ ಬಗ್ಗೆ ನಾವಿಂದು ನಿಮಗೆ ಹೇಳಲಿದ್ದೇವೆ.
ದುಡಿದ ಹಣವನ್ನ ಬೇಕಾಬಿಟ್ಟಿಯಾಗಿ ಖರ್ಚು ಮಾಡದೇ, ಅವಶ್ಯಕತೆ ಇದ್ದಾಗ ಮಾತ್ರ ಬಳಸಿದರೆ, ಹಣದ ಸಮಸ್ಯೆ ಬರುವುದಿಲ್ಲ. ದುಡ್ಡು ಕೈಗೆ ಬಂದತಕ್ಷಣ ಕಣ್ಣಿಗೆ ಕಂಡದ್ದನ್ನ ಕೊಂಡುಕೊಳ್ಳುವ ಅಭ್ಯಾಸವಿದ್ದವರಿಗೆ ಮಾತ್ರ ಹಣದ ಕೊರತೆ ಉಂಟಾಗುತ್ತದೆ. ಅಲ್ಲದೇ, ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿದ್ದವರು, ಶುದ್ಧವಾಗಿರದಿದ್ದವರು, ಕೊಳಕು ಬಟ್ಟೆ ಧರಿಸುವವರು, ಕೆಟ್ಟವರ ಸಂಗ ಮಾಡುವವನ ಬಳಿ ಎಂದು ದುಡ್ಡು ಉಳಿಯುವುದಿಲ್ಲ.
ನಿರುದ್ಯೋಗಿಗಳಾದ್ರೂ, ವ್ಯಾಪಾರದಲ್ಲಿ ನಷ್ಟ ಅನುಭವಿಸಿದರೂ ಕೂಡ ಕೆಲವರು ಉತ್ತಮವಾಗಿ ಹೇಗೆ ಜೀವನ ಸಾಗಿಸುತ್ತಿದ್ದಾರೆ..? ಎಂಬ ಪ್ರಶ್ನೆಗೆ ಉತ್ತರ, ಅವರು ಭವಿಷ್ಯಕ್ಕಾಗಿ ಹಣವನ್ನ ಕೂಡಿಟ್ಟಿರುತ್ತಾರೆ. ಆ ಹಣವೇ ಅವರಿಗೆ ಕಷ್ಟಕಾಲಕ್ಕೆ ಅನುಕೂಲವಾಗುತ್ತದೆ. ಉತ್ತಮ ಜೀವನ ನಡೆಸಲು ಸಹಾಯವಾಗುತ್ತದೆ. ಹಾಗಾಗಿ ದುಡಿಮೆಯ ಜೊತೆಗೆ, ಕೊಂಚ ಹಣ ಉಳಿಸುವ ಗುಣ, ಶುದ್ಧವಾಗಿರುವ, ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವ ಗುಣ ಮತ್ತು ದೇವರಲ್ಲಿ ಭಕ್ತಿ ಮಾಡುವುದು ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




