ನಕ್ಷತ್ರಗಳಲ್ಲೇ ಜನ ಹೆಚ್ಚು ನಂಬುವ ನಕ್ಷತ್ರ ಅಂದ್ರೆ ಮೂಲಾ ನಕ್ಷತ್ರ. ಮೂಲಾ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅಷ್ಟು ಸುಲಭವಾಗಿ ವಿವಾಹವಾಗುವುದಿಲ್ಲ. ಅಪ್ಪಿ ತಪ್ಪಿ ಲವ್ ಮ್ಯಾರೇಜ್ ಆದ್ರೂ ಕೂಡ, ವಿವಾಹದ ಬಳಿಕ, ಹಲವು ಕಷ್ಟಗಳನ್ನ ಈ ನಕ್ಷತ್ರದವರು ಮತ್ತು ಅವರ ಸಂಗಾತಿ ಅನುಭವಿಸಬೇಕಾಗುತ್ತದೆ.

ಕೆಲ ಕುಟುಂಬಗಳಲ್ಲಂತೂ ಮೂಲಾ ನಕ್ಷತ್ರದಲ್ಲಿ ಜನಿಸಿದವರನ್ನ ಯಾವುದೋ ಬೇರೆ ಪ್ಲಾನೆಟ್‌ನಿಂದ ಬಂದವರ ರೀತಿ ನೋಡ್ತಾರೆ. ಪ್ರತಿದಿನ ಕಿರಿಕಿರಿ ಮಾಡುವುದು, ಮೂಲಾ ನಕ್ಷತ್ರದಲ್ಲಿ ಹುಟ್ಟಿರುವವರು ಅಂತಾ ಹಿಯಾಳಿಸೋರೂ ಕೂಡ ಇದ್ದಾರೆ. ಹಾಗಾದ್ರೆ ಮೂವಾ ನಕ್ಷತ್ರದಲ್ಲಿ ಹುಟ್ಟಿದವರು ಜೀವನದಲ್ಲಿ ಉದ್ಧಾರಾನೇ ಆಗೋದಿಲ್ವಾ..? ಅವರಿಗೆ ಮದುವೇನೇ ಆಗೋದಿಲ್ವಾ..? ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್– 9448001466
ಮೂಲಾನಕ್ಷತ್ರದಲ್ಲಿ ಹುಟ್ಟಿದ ಮಕ್ಕಳು ಅಶುಭರೇ..? ದುರಾದೃಷ್ಟರೇ..? ಎಂಬ ಪ್ರಶ್ನೆಗೆ ಉತ್ತರ ಖಂಡಿತ ಇಲ್ಲಾ. ಮೂಲಾನಕ್ಷತ್ರದಲ್ಲಿ ಜನಿಸಿದ ಮಕ್ಕಳಿಗೆ ಕೆಲ ವಿಷಯದಲ್ಲಷ್ಟೇ ದೋಷವಿರುತ್ತದೆ ಬಿಟ್ಟರೆ, ಜೀವನದಲ್ಲಾಗಲಿ, ಅಭಿವೃದ್ಧಿ ವಿಷಯದಲ್ಲಾಗಲಿ ಯಾವುದೇ ತೊಂದರೆಯಾಗುವುದಿಲ್ಲ. ಮೂಲಾನಕ್ಷತ್ರ ಶಾರದೆಗೆ ಸಂಬಂಧಿಸಿದ ನಕ್ಷತ್ರವಾದ್ದರಿಂದ ಈ ನಕ್ಷತ್ರದ ಮಕ್ಕಳ ವಿದ್ಯಾಭ್ಯಾಸ ಮಾತ್ರ ಉತ್ತಮವಾಗಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಅತ್ಯುತ್ತಮವಾದ ಭವಿಷ್ಯ ಹೊಂದಿರುತ್ತಾರೆ. ಉತ್ತಮ ಗಳಿಕೆ ಇರುತ್ತದೆ. ಆದ್ರೆ ಮದುವೆ ವಿಷಯದಲ್ಲಿ ಮಾತ್ರ ಈ ನಕ್ಷತ್ರದವರಿಗೆ ಸಮಸ್ಯೆ ಉಂಟಾಗುತ್ತದೆ.
ಇನ್ನು ಕುಲ ಪುರೋಹಿತರಿಗೆ ಮೂಲಾನಕ್ಷತ್ರದಲ್ಲಿ ಜನಿಸಿದವರ ಜಾತಕ ತೋರಿಸಿ, ಪೂಜೆ, ಹೋಮ ಹವನವನ್ನ ಮಾಡಿಕೊಳ್ಳುವುದರ ಮೂಲಕ ಕೂಡ, ಕಷ್ಟ ಕಾರ್ಪಣ್ಯವನ್ನ ನಿವಾರಿಸಿಕೊಳ್ಳಬಹುದು. ಇನ್ನು ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಪಾರ್ವತಿ ಸ್ವಯಂವರ ಮಂತ್ರ ಜಪಿಸಬೇಕು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466




