ಜ್ಯೋತಿಷ್ಯ ಶಾಸ್ತ್ರದಲ್ಲಿ ಮನುಷ್ಯನ ಎಲ್ಲ ಸಮಸ್ಯೆಗಳಿಗೂ ಒಂದಲ್ಲ ಒಂದು ಪರಿಹಾರವಿದೆ. ಹೋಮ ಹವನ, ಪೂಜೆ ಪುನಸ್ಕಾರ, ಮುತ್ತು ರತ್ನಗಳನ್ನು ಧರಿಸಿ ಕೂಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇಂದು ನಾವು ಚಂದ್ರಕಾಂತ ಮಣಿಯ ವಿಶೇಷತೆಗಳೇನು..? ಇದನ್ನು ಧರಿಸುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಚಂದ್ರಕಾಂತ ಮಣಿಯನ್ನ ಇಂಗ್ಲಿಷ್ನಲ್ಲಿ ಮೂನ್ ಸ್ಟೋನ್ ಅಂತಾ ಕರೆಯಲಾಗುತ್ತದೆ. ಇದು ಚಂದ್ರನಿಗೆ ಸಂಬಂಧಿಸಿದ ಹರಳು. ಇದನ್ನು ಧರಿಸುವ ಮುನ್ನ ಜ್ಯೋತಿಷಿಗಳ ಬಳಿ ಈ ಬಗ್ಗೆ ಕೇಳಿ, ಈ ಮಣಿ ನಿಮ್ಮ ರಾಶಿ, ನಕ್ಷತ್ರಕ್ಕೆ ಹೊಂದುತ್ತದೆಯೋ, ಇಲ್ಲವೋ ಅನ್ನೋದನ್ನ ತಿಳಿದುಕೊಳ್ಳಿ. ನಂತರ ಧರಿಸಿ.
ಇನ್ನು ಈ ಮಣಿ ಧರಿಸುವುದರಿಂದ ಏನು ಪ್ರಯೋಜನ ಅಂತಾ ನೋಡುವುದಾದ್ರೆ, ಈ ಮಣಿಯನ್ನು ಧರಿಸುವುದರಿಂದ ನೀವು ಎಲ್ಲಿಯಾದರೂ ಹೋಗುವುದಿದ್ದರೆ, ನಿಮ್ಮ ಪ್ರಯಾಣ ಸುಖಕರವಾಗಿರುತ್ತದೆ. ಮತ್ತು ಅಪಘಾತದಿಂದ ಪಾರಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ, ವೃತ್ತಿ ಜೀವನವೂ ಉತ್ತಮವಾಗಿರುತ್ತದೆ.
ವೈದ್ಯರು ಇದನ್ನು ಧರಿಸಿದರೆ ಉತ್ತಮ ಅಂತಾ ಹೇಳಲಾಗುತ್ತದೆ. ಯಾಕಂದ್ರೆ ಇದನ್ನು ಧರಿಸಿದ ವೈದ್ಯರೂ, ರೋಗಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರಂತೆ. ತಾಳ್ಮೆ, ಪ್ರೀತಿ ಕೂಡ ಹೆಚ್ಚಾಗುತ್ತದೆ. ಈ ಮಣಿಯನ್ನು ಧರಿಸಿದವರು ಉತ್ತಮ ಬಾಳ ಸಂಗಾತಿಯಾಗುತ್ತಾರೆ. ಇನ್ನು ಇದನ್ನು ಧರಿಸುವುದರಿಂದ ಕೆಲವು ಆರೋಗ್ಯ ಸಮಸ್ಯೆ ಕೂಡ ಸರಿಯಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




