Saturday, July 12, 2025

Latest Posts

ಮುಂಬೈ ಸಿದ್ಧಿವಿನಾಯಕನ ಮಹಿಮೆ ಬಗ್ಗೆ ನಿಮಗೆಷ್ಟು ಗೊತ್ತು..?

- Advertisement -

ಯಾವುದೇ ಶುಭಕಾರ್ಯ ಆರಂಭವಾಗುವ ಮುನ್ನ ನಾವು ಮಹಾಗಣಪತಿಯನ್ನ ಪೂಜಿಸುವುದು ವಾಡಿಕೆ. ಅಂಥ ಗಣಪತಿಯ ಹೆಸರಿನ ದೇವಸ್ಥಾನವೊಂದು ಮುಂಬೈನಲ್ಲಿದ್ದು, ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡಾ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಆಶೀರ್ವಾದ ಪಡೀತಾರೆ. ಆ ದೇವಸ್ಥಾನದ ಬಗ್ಗೆ ಚಿಕ್ಕ ಮಾಹಿತಿಯನ್ನ ನೀಡಲಿದ್ದೇವೆ.

ಮುಂಬೈನಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಇಡೀ ಭಾರತದಲ್ಲೇ ಫೇಮಸ್ ದೇವಸ್ಥಾನ. ಪ್ರತಿ ನಿತ್ಯ ಸಾವಿರಾರು ಭಕ್ತರು ದೂರದೂರದ ಊರು, ಬೇರೆ ಬೇರೆ ರಾಜ್ಯದಿಂದ ಸಿದ್ಧಿವಿನಾಯಕನನ್ನು ನೋಡಲು ಭಕ್ತದಂಡೇ ಹರಿದು ಬರುತ್ತದೆ. ಇಂಥ ಸಿದ್ಧಿವಿನಾಯಕನ ಇತಿಹಾಸದ ಬಗ್ಗೆ ತಿಳಿಯೋಣ ಬನ್ನಿ.

ಈ ದೇವಸ್ಥಾನವನ್ನು ಲಕ್ಷ್ಮಣ್ ವೀತು ಪಾಟೀಲ್ ಎಂಬುವವರು ದೇವುಬಾಯಿ ಎಂಬುವವರ ಮಾತಿನಂತೆ ಈ ದೇವಸ್ಥಾನವನ್ನ ನಿರ್ಮಿಸಿದರು. ದೇವುಬಾಯಿಗೆ ಮಕ್ಕಳಿಲ್ಲದ ಕಾರಣ ಆಕೆ ಇಲ್ಲಿನ ಗಣಪತಿಯಲ್ಲಿ ಒಂದು ಮಾತನ್ನ ಕೋರಿಕೊಂಡಳಂತೆ. ನನಗೆ ಮಕ್ಕಳಿಲ್ಲ, ಮಕ್ಕಳು ಆಗುವುದೂ ಇಲ್ಲ. ಆದ್ರೆ ನಿನ್ನಲ್ಲಿ ಬಂದು ಯಾವ ಮಹಿಳೆ ಸಂತಾನಕ್ಕಾಗಿ ಪ್ರಾರ್ಥಿಸುತ್ತಾಳೋ ಅಂಥವರಿಗೆ ಸಂತಾನ ಭಾಗ್ಯ ನೀಡು, ನಿನ್ನ ಬಳಿ ಬಂದು ತಮ್ಮ ಆಸೆ ಈಡೇರಿಸುವಂತೆ ಕೋರಿಕೊಳ್ಳುವ ಭಕ್ತರ ಆಸೆಗಳೆಲ್ಲ ಈಡೇರಿಸು ಎಂದು ಬೇಡಿದಳಂತೆ.

ಆಕೆಯ ಬೇಡಿಕೆಯಂತೆ ಸಿದ್ಧಿವಿನಾಯಕ ಭಕ್ತರ ಬೇಡಿಕೆ ಈಡೇರಿಸುತ್ತಿದ್ದಾನೆ. ಆದ್ದರಿಂದ ಬಾಲಿವುಡ್ ಮಂದಿ ತಮ್ಮ ಯಾವುದೇ ಫಿಲ್ಮ್ ರಿಲೀಸ್‌ಗೂ ಮುನ್ನ ಸಿದ್ಧಿವಿನಾಯಕನ ದರ್ಶನ ಮಾಡಿ, ಆಶೀರ್ವಾದ ಪಡೆದು ನಂತರ ಫಿಲ್ಮ್ ರಿಲೀಸ್ ಮಾಡ್ತಾರೆ. ಜಾತಿ ಬೇಧವಿಲ್ಲದೇ ಭಕ್ತರು ಸಿದ್ಧಿವಿನಾಯಕನ ದರ್ಶನ ಪಡೆಯಲು ಬರುತ್ತಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss