Tuesday, December 24, 2024

Latest Posts

ಎಲ್ಲ ಶಿವನ ದೇವಾಲಯದಲ್ಲಿ ಶಿವನ ಮುಂದೆ ನಂದಿ ಇರುವುದೇಕೆ..?

- Advertisement -

ನಂದಿ ಎಂದರೆ ಯಾರು..? ಅವನು ಯಾಕೆ ಶಿವನ ವಾಹನವಾದ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ನಂದಿ ಯಾಕೆ ಶಿವನ ಮುಂದೆ ಇರುತ್ತಾನೆ. ದೇವಸ್ಥಾನದಲ್ಲಿ ಗರ್ಭಗುಡಿಯ ಮುಂಭಾಗದಲ್ಲೇ ಏಕೆ ನಂದಿ ವಿಗ್ರಹವಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಕೆಲ ಕಥೆಗಳ ಪ್ರಕಾರ, ನಂದಿ ಶಿವನಿಗೆ ಬಲು ಅಚ್ಚುಮೆಚ್ಚಾಗಿದ್ದ. ನಂದಿಯ ಸರಳ, ಸಾತ್ವಿಕ ಸ್ವಭಾವ ಶಿವನನ್ನು ಪ್ರಸನ್ನಗೊಳಿಸಿತ್ತು. ಹಾಗಾಗಿ ಶಿವ ಎಲ್ಲೇ ಒಳ್ಳೆಯ ಕಾರ್ಯಕ್ಕೆ ಹೋಗುವುದಿದ್ದರೂ, ನಂದಿಯನ್ನು ಕರೆದುಕೊಂಡು ಹೋಗುತ್ತಿದ್ದ. ಹಾಗಾಗಿ ಶಿವ ದೇವಸ್ಥಾನದಲ್ಲಿ ನಂದಿ ವಿಗ್ರಹವಿರುತ್ತದೆ ಎಂದು ಹೇಳಲಾಗಿದೆ.

ಇನ್ನು ಶಿವನ ಎದುರಿಗೆ ಕುಳಿತುಕೊಂಡ ನಂದಿ, ಮನುಷ್ಯ ಹೇಗಿರಬೇಕು..? ದೇವರಲ್ಲಿ ಹೇಗೆ ಭಕ್ತಿ ಮಾಡಬೇಕು ಅನ್ನೋ ಬಗ್ಗೆ ಹೇಳಿದ್ದಾನೆ. ಶಿವನ ಮುಂದೆ ಕುಳಿತಿರುವ ನಂದಿ, ಪ್ರೀತಿ, ಸತ್ಯ, ಧರ್ಮ, ಶಾಂತಿಯ ಪ್ರತಿನಿಧಿಯಾಗಿದ್ದಾನೆ. ನಂದಿ ಕುಳಿತಿರುವ ಭಂಗಿ ಸ್ಥಿರತೆ ತೋರಿಸುತ್ತದೆ. ನಂದಿಯ ದೃಷ್ಟಿ ಶಿವನ ಮೇಲಿರಲಿ, ಅವನ ಭಕ್ತಿ ತೋರಿಸುತ್ತದೆ.

ಇನ್ನು ಶಿವ ದೇವಸ್ಥಾನಕ್ಕೆ ಹೋದಾಗ ನಂದಿಯ ಕೊಂಬಿನ ಮಧ್ಯದಿಂದ ದೇವರನ್ನು ನೋಡಿದರೆ ಉತ್ತಮವೆಂದು ಹೇಳಲಾಗುತ್ತದೆ. ಅಲ್ಲದೇ ನಂದಿಯ ಕಿವಿಯಲ್ಲಿ ನಮ್ಮ ಪ್ರಾರ್ಥನೆ ಹೇಳಿದರೆ, ಅದು ಶಿವನಿಗೆ ತಲುಪುತ್ತದೆ. ಮತ್ತು ನಮ್ಮ ಕೋರಿಕೆ ಈಡೇರುತ್ತದೆ ಎಂಬ ನಂಬಿಕೆ ಇದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

- Advertisement -

Latest Posts

Don't Miss