ಕರ್ನಾಟಕದ ಪ್ರಾಚೀನ, ಶ್ರೀಮಂತ ಮತ್ತು ಅತೀ ದೊಡ್ಡ ದೇವಸ್ಥಾನ ಅಂದ್ರೆ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನ. ಇಲ್ಲಿ ದೇವಸ್ಥಾನದ ಕಟ್ಟಡ ಬಹು ಸುಂದರವಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಂಜುಂಡೇಶ್ವರ ಸ್ವಾಮಿ ದೇವಸ್ಥಾನವಿದೆ.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಂಜುಂಡೇಶ್ವರನಿಗೆ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಎಂತಲೂ ಕರೆಯುತ್ತಾರೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ನಂಜುಂಡೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ, ಸ್ವಾಮಿಯ ದರ್ಶನ ಪಡೆದರೆ, ಕಾಶಿ ವಿಶ್ವನಾಥನ ದರ್ಶನ ಪಡೆದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಎಲ್ಲರಿಗೂ ಗೊತ್ತಿರುವ ಹಾಗೆ, ಸಮುದ್ರ ಮಥನ ಮಾಡುವಾಗ, ಸಮುದ್ರದಿಂದ ಬರುವ ಕಾರ್ಕೋಟಕ ವಿಷವನ್ನ ಶಿವ ನುಂಗುತ್ತಾನೆ. ಆದ್ದರಿಂದ ನಂಜು ಉಂಡ ಈಶ್ವರನಿಗೆ ನಂಜುಂಡೇಶ್ವರ ಎಂಬ ಹೆಸರು ಬಂತು. ಅಲ್ಲದೇ, ನಂಜು ಸೇವಿಸಿದ ಪರಿಣಾಮವಾಗಿ ಶಿವನ ಕಂಠ ನೀಲಿ ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ ಶಿವನಿಗೆ ನೀಲಕಂಠೇಶ್ವರ ಎಂಬ ಹೆಸರು ಬಂತು.
ನಂಜನಗೂಡಿನ ಮೊದಲ ಹೆಸರು ಗರಳಪುರಿ ಎಂದಾಗಿತ್ತು. ಗರಳ ಎಂದರೆ ವಿಷ ಎಂದರ್ಥ. ಪರಶುರಾಮನು ಇಲ್ಲಿ ಶಿವನ ಆದೇಶದಂತೆ ದೇವಸ್ಥಾನ ನಿರ್ಮಿಸಿ, ಲಿಂಗ ಪ್ರತಿಷ್ಠಾಪಿಸಿದನು ಎಂದು ಪುರಾಣ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ನಂಜುಂಡೇಶ್ವರ ಇಲ್ಲಿ ನೆಲೆ ನಿಂತ ಬಳಿಕ ಈ ಊರಿಗೆ ನಂಜನಗೂಡು ಎಂಬ ಹೆಸರು ಬಂತು, ಮತ್ತು ಉನ್ನತಿ ಹೊಂದಿತು ಎನ್ನಲಾಗಿದೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ