ನೀಲಮಣಿಯ ವಿಶೇಷತೆಗಳೇನು ಗೊತ್ತೇ..? ಇದನ್ನು ಧರಿಸುವುದಿದ್ದರೆ ಎಚ್ಚರದಿಂದಿರಿ..!

ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ ಪರಿಹಾರಗಳಲ್ಲಿ ರತ್ನಗಳ ಪರಿಹಾರ ಕೂಡ ಒಂದು. ನವ ರತ್ನಗಳಲ್ಲಿ ನಿಮ್ಮ ಜಾತಕಕ್ಕೆ ಹೊಂದುವ ಯಾವುದಾದರು ಒಂದು ರತ್ನವನ್ನು ಧರಿಸಿದರೆ, ಅದರಿಂದ ನಮ್ಮ ಜೀವನದ ಕೆಲ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾಗಿ ನಾವಿಂದು ನೀಲಮಣಿಯ ವಿಶೇಷತೆಗಳೇನು..? ನೀಲ ಮಣಿಯನ್ನು ಯಾರು ಧರಿಸಬೇಕು..? ಯಾರು ಧರಿಸಬಾರದು..? ಯಾಕೆ ನೀಲಮಣಿ ಧರಿಸುವಾಗ ಎಚ್ಚರದಿಂದಿರಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಶನಿಯನ್ನು ಪ್ರತಿನಿಧಿಸುವ ರತ್ನವೇ ನೀಲಮಣಿ ರತ್ನ. ನೀಲಮಣಿ ಎಷ್ಟು ಶಕ್ತಿಯುತ ರತ್ನ ಅಂದ್ರೆ ಇದು ತುಂಬಾ ವೇಗವಾಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ಧರಿಸಿದವರ ಹಣೆಬರಹ ಉತ್ತಮವಾಗಿದ್ರೆ, ಇವರು ಉತ್ತುಂಗದ ಸ್ಥಾನಕ್ಕೇರುತ್ತಾರೆ. ಆದ್ರೆ ನೀಲಮಣಿ ರತ್ನ ಧರಿಸಿದವನ ಹಣೆಬರಹ ಕೆಟ್ಟಿದ್ದರೆ, ಅವನು ಅತ್ಯಂತ ಕೆಳ ಮಟ್ಟಕ್ಕೆ ಹೋಗುತ್ತಾನೆ. ಮತ್ತು ಆತ ಜೀವನದಲ್ಲಿ ಏಳಿಗೆ ಕಾಣಲು ಹಲವು ಸಮಯಗಳೇ ಬೇಕಾಗುತ್ತದೆ.

ಯಾಕಂದ್ರೆ ನೀಲಮಣಿ ರತ್ನ ನಿಮ್ಮ ಜಾತಕಕ್ಕೆ ಸರಿ ಹೊಂದುವುದಿದ್ದರೆ, ನೀವು ಅತೀ ಬೇಗ ಶ್ರೀಮಂತರಾಗುವಿರಿ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಮನೆಯಲ್ಲಿ ಧನ ಧಾನ್ಯದ ಕೊರತೆ ಇರುವುದಿಲ್ಲ. ಸಮಾಜದಲ್ಲಿ ಗೌರವ ಸಿಗುತ್ತದೆ. ಆದ್ರೆ ನಿಮ್ಮ ಜಾತಕಕ್ಕೆ ನೀಲಮಣಿ ಸರಿ ಹೊಂದದೆ, ನೀವು ಅತೀ ಆಸೆಯಿಂದ ನೀಲಮಣಿ ಧರಿಸಿದರೆ, ಇರುವ ದುಡ್ಡನ್ನೆಲ್ಲ ಕಳೆದುಕೊಳ್ಳುವ ಸಾಧ್ಯತೆ ಇದೆ.

ಉತ್ತಮವಾಗಿದ್ದ ಆರೋಗ್ಯ ಇದ್ದಕ್ಕಿದ್ದಂತೆ ಹಾಳಾಗಿ, ಹಾಸಿಗೆ ಹಿಡಿಯುವ ಪರಿಸ್ಥಿತಿ ಬಂದರೂ ಬರಬಹುದು. ಮನೆಯ ಪರಿಸ್ಥಿತಿ ಹದಗೆಡುತ್ತದೆ. ಆದ್ದರಿಂದ ನೀಲಮಣಿ ಧರಿಸುವ ಮೊದಲು ಜ್ಯೋತಿಷಿಗಳ ಬಳಿ ನಿಮ್ಮ ಜಾತಕ ತೋರಿಸಿ, ಜಾತಕ್ಕೆ ನೀಲ ಮಣಿ ಹೊಂದಿದರೆ ಮಾತ್ರ ಧರಿಸಿ. ಇಲ್ಲವಾದಲ್ಲಿ ಧರಿಸಲು ಹೋಗಬೇಡಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author