ಇಂಥ ಗಿಡಗಳನ್ನು ಮನೆಯಲ್ಲಿ ಎಂದಿಗೂ ನೆಡಬೇಡಿ..

ಕೆಲವು ಗಿಡಗಳು ಮನೆಗೆ ಅದೃಷ್ಟವನ್ನು ತಂದುಕೊಟ್ಟರೆ, ಮತ್ತೆ ಕೆಲವು ಗಿಡಗಳು ದುರಾದೃಷ್ಟವನ್ನು ತಂದುಕೊಡುತ್ತದೆ. ಅಂಥ ಗಿಡಗಳ ಬಗ್ಗೆ ನಾವಿಂದು ಮಾಹಿತಿ ಕೊಡಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊದಲನೇಯದಾಗಿ ಅಶ್ವತ್ಥಮರ. ಇದನ್ನ ಅರಳಿಮರ ಅಂತಾನೂ ಹೇಳ್ತಾರೆ. ಸಾಮಾನ್ಯವಾಗಿ ದೇವಸ್ಥಾನದ ಬಳಿ ಈ ಮರವಿರುತ್ತದೆ. ಕೆಲ ದಿನಗಳಲ್ಲಿ ಈ ಮರಕ್ಕೆ ಪ್ರದಕ್ಷಿಣೆ ಹಾಕಿದರೆ ಉತ್ತಮ ಅಂತಾ ಹೇಳಲಾಗುತ್ತದೆ. ಆದ್ರೆ ಈ ಮರವನ್ನು ಮನೆಯ ಬಳಿ ಬೆಳೆಸಬಾರದು. ಯಾಕಂದ್ರೆ ಇದರಲ್ಲಿ ದರಿದ್ರ ಲಕ್ಷ್ಮೀ ವಾಸ ಮಾಡುತ್ತಾಳಂತೆ. ಹಾಗಾಗಿ ಆಯಾ ದಿನಗಳಲ್ಲೇ ಇದಕ್ಕೆ ಪೂಜೆ ಪುನಸ್ಕಾರ ನಡೆಸುತ್ತಾರೆ ಹೊರತು, ಪ್ರತಿದಿನ ಅರಳಿಮರಕ್ಕೆ ಪೂಜೆ ಮಾಡುವುದಿಲ್ಲ ಮತ್ತು ಪ್ರದಕ್ಷಿಣೆ ಹಾಕುವುದಿಲ್ಲ.

ಎರಡನೇಯದಾಗಿ ಹುಣಸೆ ಮರ. ಹುಣಸೆ ಮರವನ್ನ ಹೆಚ್ಚಾಗಿ ರಸ್ತೆ ಬದಿಗೆ ಬೆಳೆಸಲಾಗುತ್ತದೆ. ಇದನ್ನ ಯಾರೂ ತಮ್ಮ ಮನೆಯಲ್ಲಿ ಬೆಳೆಸುವುದಿಲ್ಲ. ಯಾಕಂದ್ರೆ ನಕಾರಾತ್ಮಕ ಶಕ್ತಿಯನ್ನು ಸೆಳೆಯುವ ಶಕ್ತಿ ಈ ಮರಕ್ಕಿದೆ. ರಾತ್ರಿ ವೇಳೆ ಈ ಮರದ ಬಳಿ ಹೋಗಬಾರದು ಅಂತಾ ಹಿರಿಯರು ಹೇಳ್ತಾರೆ.

ಮೂರನೇಯದಾಗಿ ಕ್ಯಾಕ್ಟಸ್ ಗಿಡ. ಅಂದ್ರೆ ಪಾಪಸ್ ಕಳ್ಳಿ ಗಿಡ. ನೋಡೋಕ್ಕೆ ಮುಳ್ಳು ಮುಳ್ಳಾಗಿರುವ ಈ ಗಿಡ ಮನೆಗೆ ನಕಾರಾತ್ಮಕ ಶಕ್ತಿಯನ್ನು ಹೊತ್ತು ತರುತ್ತದೆ ಅಂತಾ ಹೇಳಲಾಗುತ್ತದೆ. ಇದನ್ನ ಕೆಲವರು ಶೋಕಿಗಾಗಿ ಮನೆಯಲ್ಲಿ ಇರಿಸಕೊಳ್ತಾರೆ. ಇದನ್ನ ಮನೆಯಲ್ಲಿಟ್ಟುಕೊಂಡ್ರೆ, ಆ ಮನೆಯಲ್ಲಿ ಸದಾ ಕಲಹ, ಅನಾರೋಗ್ಯ ಸಮಸ್ಯೆ ಇರುತ್ತದೆ ಅಂತಾ ಹೇಳಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author