ಜ್ಯೋತಿಷ್ಯವನ್ನು ನಂಬುವವರು ಹರಳಿನ ಉಂಗುರವನ್ನು ಧರಿಸುತ್ತಾರೆ. ಅಂಥ ಹರಳುಗಳಲ್ಲಿ ನೀಲಿ ಹರಳು ಕೂಡ ಒಂದು. ಈ ಹರಳನ್ನ ಯಾರು ಬೇಕಾದ್ರೂ ಹಾಕಿಕೊಳ್ಳುವಂತಿಲ್ಲ. ನಿಮ್ಮ ಜಾತಕದಲ್ಲಿ ನೀಲಿ ಹರಳು ಹಾಕಿಕೊಳ್ಳಬಹುದಾಗಿದ್ದರೆ ಮಾತ್ರ ಆ ಹರಳನ್ನ ಧರಿಸಬಹುದು. ಇಲ್ಲದಿದ್ದಲ್ಲಿ ಧರಿಸಬಾರದು. ಯಾಕೆ ಹೀಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ನೀಲಿ ರತ್ನಕ್ಕೆ ಶನಿ ಅಧಿಪತಿಯಾಗಿದ್ದಾನೆ. ಯಾರ ಜಾತಕದಲ್ಲಿ ಶನಿ ಶುಭಕಾರಕನಾಗಿರುತ್ತಾನೋ, ಅವರು ನೀಲಿ ಹರಳನ್ನು ಧರಿಸಬಹುದು. ಕೆಲವರಿಗೆ ನೀಲಿ ಹರಳನ್ನು ಧರಿಸಿದರೆ, ಶುಕ್ರದೆಸೆ ಶುರುವಾಗುತ್ತದೆ. ಬಡವನಾಗಿರುವವನು ಶ್ರೀಮಂತನಾಗುವನು, ಪ್ರಸಿದ್ಧನೂ ಆಗಬಹುದು. ಒಟ್ಟಿನಲ್ಲಿ ಜಾಕ್‌ಪಾಟ್ ಹೊಡೆಯುವುದಂತೂ ನಿಜ.
ಮತ್ತೆ ಕೆಲವರು ನೀಲಿ ಹರಳು ಧರಿಸಿದರೆ, ರೋಗ ರುಜಿನಗಳು ಬಂದು ಜೀವಕ್ಕೆ ಹಾನಿಯೂ ಆಗಬಹುದು. ಅಲ್ಲದೇ, ಶ್ರೀಮಂತನಾಗಿರುವವನು ಕೂಡ ಭಿಕ್ಷುಕನಾಗುವ ಪರಿಸ್ಥಿತಿ ಬರಬಹುದು. ಹಾಗಾಗಿ ನೀಲಿ ಹರಳು ಧರಿಸುವುದಕ್ಕಿಂತ ಮುಂಚೆ ತುಂಬಾ ಹುಷಾರಾಗಿರಬೇಕು.
ಇನ್ನು ನಿಮಗೆ ಯಾರಾದರೂ ನೀಲಿ ರತ್ನ ಧರಿಸಿ ನೋಡಿ, ಒಳ್ಳೆಯದಾಗುತ್ತದೆ ಅಂತಾ ಸಹಕೆ ಕೊಟ್ಟರೆ, ನೀವು ನಿಮ್ಮ ಜಾತಕವನ್ನ ಜ್ಯೋತಿಷಿಗಳ ಬಳಿ ತೋರಿಸಿ, ಅದರಲ್ಲಿ ಶನಿ ಶುಭಕಾರಕನಾಗಿ, ನೀವು ನೀಲಿ ಹರಳು ಧರಿಸಬಹುದು ಎಂದು ಹೇಳಿದರಷ್ಟೇ ನೀಲಿ ಹರಳು ಧರಿಸಿ ನೋಡಿ. ನೀಲಿ ಹರಳು ಧರಿಸಿದ ಕೆಲ ದಿನಗಳಲ್ಲೇ ಅದರ ಪರಿಣಾಮ ನಿಮಗೆ ಗೊತ್ತಾಗುತ್ತದೆ. ಒಳ್ಳೆಯದಾದರಷ್ಟೇ ನೀಲಿ ಹರಳಿನ ಉಂಗುರ ಧರಿಸಿ. ಇಲ್ಲವಾದಲ್ಲಿ ನೀಲಿ ಹರಳು ಬಳಸದಿರುವುದೇ ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




