Monday, November 17, 2025

Latest Posts

ಮಂತ್ರ ಪಠಿಸುವಾಗ, ಪೂಜೆ ಮಾಡುವಾಗ ಮದ್ಯ-ಮಾಂಸವೇಕೆ ಸೇವಿಸಬಾರದು..?

- Advertisement -

ನಾವು ಯಾವುದಾದರೂ ಮಂತ್ರ ಪಠಿಸುವ ವೇಳೆ ಅಂದು ಮದ್ಯ ಮಾಂಸ ಸೇವಿಸಿರಬಾರದು ಅಂತಾ ಸುಮಾರು ಸಾರಿ ಹೇಳಿದ್ದೇವೆ. ಇದಕ್ಕೆ ಕಾರಣವೇನು..? ಮದ್ಯ ಮಾಂಸ ಸೇವಿಸಿ, ಮಂತ್ರ ಪಠಿಸಿದ್ರೆ ಏನಾಗತ್ತೆ..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಹಿಂದಿಯಲ್ಲಿ ಒಂದು ಮಾತಿದೆ ಜೈಸಾ ಅನ್ನ, ವೈಸಾ ಮನ್, ಜೈಸಾ ಪಾನಿ ವೈಸಾ ವಾಣಿ. ಇದರ ಅರ್ಥವೇನೆಂದರೆ, ನಾವು ಎಂಥ ಆಹಾರ ಸೇವಿಸುತ್ತೇವೋ ಅಂತೆಯೇ ನಮ್ಮ ಮನಸ್ಸಿರುತ್ತದೆ. ನಾವು ಎಂಥ ನೀರನ್ನ ಕುಡಿಯುತ್ತೇವೋ ಅಂತೆಯೇ ನಮ್ಮ ಮಾತಿರುತ್ತದೆ. ಇದೇ ರೀತಿ ನಾವು ಸಾತ್ವಿಕ ಆಹಾರ ಸೇವಿಸಿದರೆ, ನಮ್ಮ ಮಾತು- ಮನಸ್ಸು ಸಾತ್ವಿಕವಾಗಿರುತ್ತದೆ. ನಾವು ಸಾತ್ವಿಕ ಗುಣಗಳಿಂದ ತುಂಬಿಕೊಂಡಿರುತ್ತೇವೆ.

ಸಾತ್ವಿಕ ಗುಣಗಳು ನಮ್ಮ ಮೈಗೂಡಬೇಕಂದ್ರೆ ನಾವು ಮಾಂಸಾಹಾರ ಸೇವಿಸಬಾರದು. ಈರುಳ್ಳಿ ಬೆಳ್ಳುಳ್ಳಿ, ಖಾರ, ಉಪ್ಪು ಹುಳಿ, ಮಸಾಲೆಗಳು ಹೆಚ್ಚಿಗೆ ಇರುವ ಪದಾರ್ಥವನ್ನ , ಸೇವಿಸಬಾರದು. ಈ ಅಂಶಗಳು ಹೆಚ್ಚಾಗಿ ನಮ್ಮ ದೇಹ ಸೇರಿದಷ್ಟು ನಾವು ಸಾತ್ವಿಕ ಗುಣಗಳನ್ನ ಕಳೆದುಕೊಳ್ಳುತ್ತೇವೆ. ಸಾತ್ವಿಕ ಗುಣ ಕರಗಿದಷ್ಟು, ಸಿಟ್ಟು, ಕ್ರೋಧ, ಹಠ ಹೆಚ್ಚಾಗುತ್ತದೆ. ಇದು ಮನುಷ್ಯನ ಅವನತಿಗೆ ಕಾರಣವಾಗುವ ಗುಣಗಳು. ಆದ್ದರಿಂದ ಸಾತ್ವಿಕ ಆಹಾರವನ್ನ ತಿನ್ನಬೇಕು ಅನ್ನೋದು.

ಇನ್ನು ಯಾವ ದೇವಸ್ಥಾನದಲ್ಲೂ ಕೂಡ ಈರುಳ್ಳಿ ಬೆಳ್ಳುಳ್ಳಿ ಹಾಕಿದ ಆಹಾರವನ್ನ ದೇವರಿಗೆ ನೈವೇದ್ಯ ಮಾಡಲಾಗುವುದಿಲ್ಲ. ಸಾತ್ವಿಕ ಆಹಾರವನ್ನೇ ನೈವೇದ್ಯಕ್ಕಿಡುತ್ತಾರೆ. ರೌದ್ರಾವತಾರವಿರುವ ಕೆಲ ದೇವರಿಗೆ ಮತ್ತು ಮಾಟ ಮಂತ್ರ ಮಾಡುವಾಗ ಪೂಜಿಸುವ ದೇವರಿಗೆ ಮಾತ್ರ ಮಾಂಸ ಭಕ್ಷ್ಯವನ್ನ ನೈವೇದ್ಯಕ್ಕಿಡಲಾಗುತ್ತದೆ.

ಇದೇ ರೀತಿ ಮಂತ್ರ ಪಠಿಸುವಾಗ, ಪೂಜೆ- ವೃತ ಮಾಡುವಾಗ ಮಾಂಸ- ಮದ್ಯ ಸೇವಿಸದೇ, ಮನುಷ್ಯ ಸಾತ್ವಿಕನಾಗಿರಲಿ ಎಂಬ ಕಾರಣಕ್ಕೆ, ಮಂತ್ರ ಪಠಿಸುವಾಗ ಮದ್ಯ ಮಾಂಸ ಸೇವಿಸಬಾರದು ಅಂತಾ ಹೇಳಲಾಗುತ್ತದೆ. ನೀವು ಮದ್ಯ ಮಾಂಸ ಸೇವಿಸಿ ಮಂತ್ರ ಪಠಿಸಿದರೆ, ನಿಮ್ಮ ಸಾತ್ವಿಕತೆ ಇಲ್ಲದ ಮಂತ್ರ ಪಠಣೆ ನಿರಪಯೋಗವಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss