ಮನುಷ್ಯನ ಜೀವನದ ಪತನದ ಹಾದಿ ಅಂದ್ರೆ ಸಿಟ್ಟು. ಮನುಷ್ಯನಲ್ಲಿ ಸಿಟ್ಟಿನ ಗುಣ ಹೆಚ್ಚಾದಷ್ಟು ಅವನು ಸೋಲುತ್ತ ಹೋಗುತ್ತಾನೆ. ಅದರಂತೆ ದುಡುಕು ಸ್ವಭಾವ ಕೂಡ, ಮನುಷ್ಯನನ್ನು ಅಭಿವೃದ್ಧಿ ಕಾಣಲು ಬಿಡುವುದಿಲ್ಲ. ಹಾಗಾದ್ರೆ ಸಿಟ್ಟು ಮತ್ತು ದುಡುಕಿನ ಸ್ವಭಾವ ಕಡಿಮೆಯಾಗಬೇಕು, ತಾಳ್ಮೆ, ಸಮಾಧಾನ ಮೈಗೂಡಿಸಿಕೊಳ್ಳಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೊಂಡು ಸ್ವಭಾವದ, ದುಡುಕಿನ ಸ್ವಭಾವದ, ಸಿಡುಕಿನ ಸ್ವಭಾವದ ಗಂಡು ಮಕ್ಕಳು ಬಲಗೈಗೆ ಪಂಚಲೋಹದ ಖಡ್ಗವನ್ನ ಧರಿಸಬೇಕು. ಆದ್ರೆ ನೆನಪಿರಲಿ ಪಂಚಲೋಹದ ಖಡ್ಗ ಧರಿಸುವ ಮೊದಲು, ಅದು ನಿಜವಾದ ಪಂಚಲೋಹವೋ, ನಕಲಿ ಪಂಚಲೋಹವೋ ಎಂಬುದನ್ನ ಚೆಕ್ ಮಾಡಿಕೊಳ್ಳಿ. ಮಾರುಕಟ್ಟೆಯಲ್ಲಿ ಕೆಲವರು ಪಂಚಲೋಹದ ಖಡ್ಗ ಅಂತಾ ನಕಲಿ ಪಂಚಲೋಹದ ಖಡ್ಗವನ್ನ ಮಾರುತ್ತಾರೆ. ಅಂಥ ಖಡ್ಗವನ್ನ ಹಾಕಿಕೊಂಡರೆ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಚಿನ್ನದ ಅಂಗಡಿಗೆ ಹೋಗಿ ಪಂಚಲೋಹದ ಖಡ್ಗವನ್ನ ಮಾಡಿಸಿಕೊಂಡು ಹಾಕಿಕೊಳ್ಳಿ.
ಈ ಖಡ್ಗವನ್ನ ಹಾಕಿಕೊಂಡರೆ, ಕೇವಲ, ಸಿಟ್ಟು, ಮೊಂಡುತನ, ಹಠಮಾರಿ ಸ್ವಭಾವ ಕಡಿಮೆಯಾಗುವುದಿಲ್ಲ. ಬದಲಾಗಿ ವ್ಯಾಪಾರದಲ್ಲಿ, ವೃತ್ತಿಜೀವನದಲ್ಲಿ ಯಶಸ್ಸು ಕಾಣುವಿರಿ. ಸಂಬಂಧಗಳು ಗಟ್ಟಿಯಾಗುತ್ತದೆ. ಸಮಾಧಾನ, ತಾಳ್ಮೆಯಿಂದ ಜೀವನ ಉತ್ತಮವಾಗುತ್ತದೆ.
ಈ ಖಡ್ಗವನ್ನ ಗುರುವಾರದ ದಿನ ತಲೆಸ್ನಾನ ಮಾಡಿ ಶುಚಿರ್ಭೂತರಾಗಿ ಧರಿಸಬೇಕು. ಅದಕ್ಕೂ ಮುನ್ನ ಗುರುವಿಗೆ ಸಂಬಂಧಿಸಿದ ದೇವಸ್ಥಾನಕ್ಕೆ ಹೋಗಿ ಆಶೀರ್ವಾದ ಪಡೆದು ಬಂದರೆ ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




