Wednesday, January 15, 2025

Latest Posts

ಈ ಗಿಡ ನಿಮ್ಮ ಮನೆಯಂಗಳದಲ್ಲಿದ್ದರೆ, ನೆಮ್ಮದಿಯ ಜೀವನ ನಿಮ್ಮದಾಗಿರುತ್ತದೆ..

- Advertisement -

ಜೀವನ ಅಂದಮೇಲೆ ಕಲಹ, ಆರ್ಥಿಕ ಸಮಸ್ಯೆ, ಅನಾರೋಗ್ಯ ಸಮಸ್ಯೆ ಇತ್ಯಾದಿ ತೊಂದರೆಗಳಿರುತ್ತದೆ. ಇನ್ನು ಕೆಲವರಿಗೆ ಸಾಕಷ್ಟು ಹಣವಿರುತ್ತದೆ. ಆದರೆ ನೆಮ್ಮದಿ ಇರುವುದಿಲ್ಲ. ನೆಮ್ಮದಿ ಇರದ ಕಾರಣ, ಅನಾರೋಗ್ಯ ಆವರಿಸಿಕೊಂಡು ಬಿಡುತ್ತದೆ. ಹಾಗಾದ್ರೆ ನೆಮ್ಮದಿಯ ಜೀವನ ನಮ್ಮದಾಗಬೇಕು ಅಂದ್ರೆ ಏನು ಮಾಡಬೇಕು..? ಯಾವ ಗಿಡ ನೆಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಪತಿ ಪತ್ನಿ ಕಲಹ, ಅಪ್ಪ ಮಗನ ಜಗಳ, ಅಮ್ಮ ಮಗಳ ಜಗಳ, ಹೀಗೆ ಕುಟುಂಬ ಅಂದ ಮೇಲೆ ಜಗಳ ನಡಿಯುವುದು ಇದ್ದೇ ಇದೆ. ಆದ್ರೆ ಯಾವಾಗಲಾದರೂ ಒಮ್ಮೆ ಜಗಳವಾದರೆ ನಡೆಯುತ್ತೆ. ಪದೇ ಪದೇ ಜಗಳವಾಗುತ್ತಿದ್ದರೆ, ಮಾನಸಿಕ ಹಿಂಸೆಯಾಗುತ್ತದೆ. ನೆಮ್ಮದಿ ಇಲ್ಲದಂತಾಗುತ್ತದೆ.

https://youtu.be/qPSmRqhFQkM

ಇದಕ್ಕಾಗಿ ನೀವು ನಿಮ್ಮ ಮನೆಯ ಅಂಗಳದಲ್ಲಿ ಪಾರಿಜಾತ ಗಿಡ ನೆಡಿ. ಪಾರಜಾತದ ಹೂವಿಗೆ ಉನ್ನತ ಮಹತ್ವವಿದೆ. ಪಾರಿಜಾತ ಸೂರ್ಯನನ್ನು ಪ್ರೇಮಿಸಿದ್ದಳು ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಹೂವು ಸೂರ್ಯಾಸ್ತದ ಬಳಿಕ ಅರಳುತ್ತದೆ ಎಂದು ಕೂಡ ಹೇಳಲಾಗುತ್ತದೆ.

ಅಂಗಳದಲ್ಲಿ ಪಾರಿಜಾತದ ಹೂವಿದ್ದರೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪರಿಣಾಮ ಹೆಚ್ಚಾಗುತ್ತದೆ. ಕಲಹಗಳು ಕಡಿಮೆಯಿರುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss