ನಾವು ಈಗಾಗಲೇ ನಿಮಗೆ ಎರಡು ತಲೆಯ ಹಾವು, ಕಪ್ಪು ಇರುವೆ ಮತ್ತು ಹಲ್ಲಿ ಇವೆಲ್ಲ ಲಕ್ಷ್ಮೀ ಕೃಪೆ ಶುರುವಾಗುವ ಸಂಕೇತ ಅಂತಾ ಹೇಳಿದ್ದವು. ಇವತ್ತು ಅದೇ ರೀತಿ ಕೆಲ ಪ್ರಾಣಿ ಪಕ್ಷಿಗಳು ಮನೆಗೆ ಬಂದ್ರೆ ಅದೃಷ್ಟ ಖುಲಾಯಿಸುವ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಅದು ಯಾವ ಪ್ರಾಣಿ-ಪಕ್ಷಿ ಅಂತಾ ನೋಡೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮನೆಗೆ ಗಿಳಿ ಬಂದರೆ ಶುಭವೆಂದು ಪರಿಗಣಿಸಲಾಗಿದೆ. ಗಿಳಿಯು ಕಾಮದೇವನ ವಾಹನವಾಗಿದ್ದು, ಭವಿಷ್ಯ ಮುನ್ಸೂಚನೆ ನೀಡುವ, ಭವಿಷ್ಯ ಹೇಳುವ ಪಕ್ಷಿಯಾಗಿದೆ. ಅಲ್ಲದೇ ಕುಬೇರನಿಗೆ ಸಂಬಂಧಿಸಿದ ಪಕ್ಷಿಯಾಗಿದ್ದು, ಇದು ಮನೆಗೆ ಬಂದರೆ ಶುಭ ಅಂತಾ ಹೇಳಲಾಗುತ್ತದೆ.
ಆಮೆ ಮನೆಗೆ ಬರುವುದು ಅಷ್ಟು ಸುಲಭವಲ್ಲ. ಆದರೆ ನಿಮ್ಮ ಮನೆಗೆ ಆಮೆಯ ಆಗಮನವಾದರೆ, ಲಕ್ಷ್ಮೀಯೇ ನಿಮ್ಮ ಮನೆಗೆ ಬಂದಂತೆ. ಆಮೆ ಎಂದರೆ ವಿಷ್ಣುವಿನ ಸ್ವರೂಪ ಎನ್ನಲಾಗುತ್ತದೆ. ಹಾಗಾಗಿ ಆಮೆ ಮನೆಗೆ ಬಂದರೆ ಶುಭ ಎನ್ನಲಾಗಿದೆ.
ಇನ್ನು ಅಕ್ವೇರಿಯಂನಲ್ಲಿ ಗೋಲ್ಡ್ ಫಿಶ್ ಇದ್ದರೆ ಅದು ಶುಭ ಎನ್ನಲಾಗುತ್ತದೆ. ಗೋಲ್ಡ್ ಫಿಶ್ ಮನೆಯಲ್ಲಿದ್ದರೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎನ್ನಲಾಗುತ್ತದೆ. ಮತ್ತು ಮನೆಯಲ್ಲಿನ ನಕಾರಾತ್ಮ ಶಕ್ತಿಯನ್ನು ಹೋಗಲಾಡಿಸಿ, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಾಗಿಸುವುದರಲ್ಲಿ ಗೋಲ್ಡ್ ಫಿಶ್ ಸಹಕಾರಿಯಾಗಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




