ಹಲವು ರೂಪಗಳನ್ನು ಹೊಂದಿರುವ ಪಾರ್ವತಿ ದೇವಿ, ದೇವಿಯರಲ್ಲೇ ಶ್ರೇಷ್ಟಳು. ಪಾರ್ವತಿ ದೇವಿಯ ಕೃಪೆ ಇದ್ದರೆ ಹೆಣ್ಣು ಮಕ್ಕಳ ಮಾಂಗಲ್ಯ ಭಾಗ್ಯ ಗಟ್ಟಿಯಾಗಿರುತ್ತದೆ. ಸಂತಾನ ಭಾಗ್ಯ ಸಿಗುತ್ತದೆ. ಹೆಣ್ಣಿನ ಜೀವನ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಪಾರ್ವತಿ ದೇವಿಯ ಕೃಪೆ ನಮ್ಮ ಮೇಲೆ ಇರಬೇಕು ಅಂದ್ರೆ ಯಾವ ದೀಪ ಹಚ್ಚಬೇಕು ಅಂತಾ ನೋಡೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ನಿಂಬೆ ಹಣ್ಣು ಅಂದ್ರೆ ಪಾರ್ವತಿ ದೇವಿಗೆ ಬಲುಪ್ರೀತಿ. ಕೆಲವರು ಅಮ್ಮನವರಿಗೆ ನಿಂಬೆಹಣ್ಣಿನ ಹಾರ ಹಾಕುತ್ತಾರೆ. ಇನ್ನು ಕೆಲವರು ಪಾನಕ, ಕೋಸಂಬರಿಯನ್ನ ನೈವೇದ್ಯ ಮಾಡ್ತಾರೆ. ಇದರ ಜೊತೆ ಇನ್ನೊಂದು ಮುಖ್ಯವಾದ ಕೆಲಸ ಅಂದ್ರೆ ನಿಂಬೆಹಣ್ಣಿನ ದೀಪ ಹಚ್ಚೋದು. ದೇವಿಯ ಕೃಪೆ ನಮ್ಮ ಮೇಲಿರಬೇಕು ಅಂದ್ರೆ ಪಾರ್ವತಿ ದೇವಿಗೆ ನಿಂಬೆಹಣ್ಣಿನ ದೀಪ ಹಚ್ಚಬೇಕು.

ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ ಅದರ ಮಧ್ಯದಲ್ಲಿ ನಿಂಬೆಹಣ್ಣನ್ನು ಕತ್ತರಿಸಿ, ಉಲ್ಟಾಮಾಡಿ ಅದರಲ್ಲಿ ತುಪ್ಪ ಅಥವಾ ಎಣ್ಣೆ ಹಾಕಿ ದೀಪ ಹಚ್ಚಿ, ದೇವಿಗೆ ಆರತಿ ಬೆಳಗಿ. ಮಂಗಳವಾರ ಮತ್ತು ಶುಕ್ರವಾರದಂದು ಈ ದೀಪ ಹಚ್ಚಬೇಕು. ಈ ದೀಪ ಹಚ್ಚುವಾಗ ಅರಷಿನ ಮತ್ತು ಕೆಂಪು ಬಣ್ಣದ ಬಟ್ಟೆ ಧರಿಸಬೇಕು.

ಇನ್ನು ಈ ದೀಪ ಹಚ್ಚುವುದರಿಂದ ಏನು ಪ್ರಯೋಜನ ಎಂಬ ಪ್ರಶ್ನೆಗೆ ಉತ್ತರ, ಮನೆಯಲ್ಲಿ ಸದಾ ನೆಮ್ಮದಿ ನೆಲೆಸಿರುತ್ತದೆ. ಲಕ್ಷ್ಮೀ ದೇವಿಯ ಕೃಪೆ ಸದಾ ಇರುತ್ತದೆ. ಪತಿ ಪತ್ನಿ ಕಲಹವಿದ್ದರೆ, ಅದು ಕೂಡ ಕಡಿಮೆಯಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




