ಪಕ್ಷಿಗಳಲ್ಲೇ ಅಂದವಾದ ಪಕ್ಷಿ ಅಂದ್ರೆ ನವಿಲು. ಈ ನವಿಲಿನ ಗರಿಗೆ ತುಂಬ ಮಹತ್ವವಿದೆ. ಇಸ್ಲಾಂ ಧರ್ಮದಲ್ಲೂ ನವಿಲುಗರಿಯನ್ನ ಬಳಸುತ್ತಾರೆ. ಕೃಷ್ಣ ಕಿರೀಟದ ಮೇಲೆ ನವಿಲು ಗರಿಗೆ ಸ್ಥಾನವಿತ್ತು. ಇಂದ್ರ ನವಿಲುಗರಿಯ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಿದ್ದ. ಪೂರ್ವಜನರು ನವಿಲುಗರಿಯನ್ನ ಶಾಯಿಯಲ್ಲಿ ಅದ್ದಿ ಬರೆಯಲು ಬಳಸುತ್ತಿದ್ದರು. ಇನ್ನು ಈ ನವಿಲುಗರಿಯನ್ನ ಮನೆಯಲ್ಲಿಟ್ಟರೆ ಏನು ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಪುಸ್ತಕದಲ್ಲಿ ಕೆಲವರು ನವಿಲುಗರಿಯನ್ನ ಇಟ್ಟಿರುತ್ತಾರೆ. ಹೀಗೆ ಪುಸ್ತಕದಲ್ಲಿ ನವಿಲುಗರಿ ಇರುವುದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಬ್ಯಾಗ್‌ನಲ್ಲಿ ಕೂಡ ನವಿಲುಗರಿಯನ್ನಿರಿಸಬಹುದು.
ಇನ್ನು ನವಿಲುಗರಿಯನ್ನ ಮನೆಯಲ್ಲಿ ಇಡುವುದರಿಂದ ಸಕಾರಾತಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗಿ, ಮನೆಯಲ್ಲಿ ಕಲಹ ಕಡಿಮೆಯಾಗುತ್ತದೆ.
ನೀವು ಮನೆಯಲ್ಲ ನವಿಲುಗರಿಯನ್ನಿರಿಸಿದ್ದರೆ, ಅದನ್ನ ದೇವರ ಕೋಣೆಯಲ್ಲಿಡುವುದು ಉತ್ತಮ. ಯಾಕಂದ್ರೆ ಮುಟ್ಟಾದಾಗ, ಸೂತಕವಿದ್ದಾಗ ನವಿಲುಗರಿಯನ್ನ ಮುಟ್ಟಬಾರದು.ಹೀಗೆ ಮುಟ್ಟುವುದರಿಂದ ಅದರಲ್ಲಿರುವ ಸಕಾರಾತ್ಮಕ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ.
ನಿಮ್ಮ ಮನೆಯ ಸುತ್ತಮುತ್ತ ನವಿಲು ಓಡಾಡುತ್ತಿದ್ದರೆ, ನಿಮಗೆ ಹಾವಿನ ಸಮಸ್ಯೆ ಇರುವುದಿಲ್ಲ. ಯಾಕಂದ್ರೆ ನವಿಲಿಗೆ ಇಷ್ಟವಾದ ಆಹಾರ ಅಂದ್ರೆ ಹಾವು. ಯಾವ ಜಾಗದಲ್ಲಿ ಹಾವಿನ ಸಂಖ್ಯೆ ಹೆಚ್ಚಿರುತ್ತದೆಯೋ, ಅಲ್ಲಿ ನವಿಲುಗಳನ್ನ ಬಿಡಲಾಗುತ್ತದೆ. ನಿಮಗೂ ಹಾವಿನ ಭಯ ಇದ್ರೆ ನವಿಲು ಗರಿಯನ್ನ ನಿಮ್ಮ ಬಳಿ ಇಟ್ಟುಕೊಂಡಿರಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

