ಮುತ್ತನ್ನು ಧರಿಸುವುದರಿಂದ ಆಗುವ ಪ್ರಯೋಜನವೇನು..? ಮುತ್ತಿನ ಆಭರಣವನನ್ನು ಯಾರು ಹಾಕಬೇಕು..?

ಹಲವು ರತ್ನಾಭರಣಗಳಲ್ಲಿ ಮುತ್ತು ಕೂಡ ಒಂದು. ಮುತ್ತನ್ನು ಧರಿಸುವುದರಿಂದಲೂ ಕೆಲವರ ಜೀವನದಲ್ಲಿ ಉತ್ತಮ ಬದಲಾವಣೆಯಾಗುತ್ತದೆ. ಹಾಗಾದ್ರೆ ಯಾವ ರಾಶಿಯವರು ಮುತ್ತನ್ನು ಧರಿಸಬೇಕು..? ಮುತ್ತನ್ನು ಪ್ರತಿನಿಧಿಸುವ ಗ್ರಹ ಯಾವುದು..? ಮುತ್ತಿನ ಆಭರಣಗಳನ್ನು ಧರಿಸುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಇಂದಿನ ಕಾಲದಲ್ಲಿ ಅಸಲಿ ಮುತ್ತಿನ ಹೆಸರಿನಲ್ಲಿ ನಕಲಿ ಮುತ್ತನ್ನ ಮಾರುವವರೇ ಹೆಚ್ಚು. ಹಾಗಾಗಿ ಮುತ್ತಿನ ಉಂಗುರವನ್ನು ಧರಿಸುವ ಮೊದಲು ಅದು ನಿಜವಾದ ಮುತ್ತೇ ಎಂದು ತಿಳಿದು ಬಳಿಕ ಧರಿಸಿ. ಇನ್ನು ಮುತ್ತು ಚಂದ್ರನನ್ನು ಪ್ರತಿನಿಧಿಸುತ್ತದೆ. ಹೆಚ್ಚಾಗಿ ಇದನ್ನು ಕರ್ಕ ರಾಶಿಯವರು ಧರಿಸುತ್ತಾರೆ. ನಿಮ್ಮ ಜಾತಕದಲ್ಲಿ ಚಂದ್ರ ಬಲವಾಗಿದ್ರೆ ನಿಮ್ಮ ಜೀವನ ಉತ್ತಮವಾಗಿರುತ್ತದೆ. ಆದ್ರೆ ಚಂದ್ರ ದುರ್ಬಲನಾಗಿದ್ರೆ, ನಿಮ್ಮ ಜೀವನದಲ್ಲಿ ಸಮಸ್ಯೆಯೇ ಹೆಚ್ಚಾಗಿರುತ್ತದೆ. ಹೀಗೆ ನಿಮ್ಮ ಜಾತಕನಲ್ಲಿನ ಚಂದ್ರ ದುರ್ಬಲನಿದ್ದಾಗ ಮುತ್ತನ್ನು ಧರಿಸಿದರೆ, ಉತ್ತಮ ಅಂತಾ ಹೇಳಲಾಗುತ್ತದೆ.

ಇನ್ನು ನೀವು ಮುತ್ತುಗಳನ್ನು ಧರಿಸುವುದಿದ್ದರೆ, ಗೋಲಾಕಾರದ ಮುತ್ತನ್ನೇ ಧರಿಸಿ. ಯಾಕಂದ್ರೆ ಗೋಲಾಕಾರದ ಮುತ್ತಿನ ಪ್ರಭಾವ ಹೆಚ್ಚಾಗಿರುತ್ತದೆ. ಅಲ್ಲದೇ ಗೋಲಾಕಾರದ ಮುತ್ತು ಸ್ವಲ್ಪ ದುಬಾರಿ ಮುತ್ತುಗಳಾಗಿರುತ್ತದೆ. ಇದನ್ನು ಧರಿಸುವುದರಿಂದ ಆಗುವ ಪರಿಣಾಮಗಳೇನು ಅಂತಾ ನೋಡುವುದಾದರೆ,

ಮಾನಸಿಕ ನೆಮ್ಮದಿ ಉತ್ತಮವಾಗಿರುತ್ತದೆ.

ಒತ್ತಡ ಜೀವನದಿಂದ ಹೊರ ಬರಲು, ಮನಸ್ಸಿಗೆ ಶಾಂತಿ ಸಿಗಲು ಈ ಮುತ್ತಿನ ಉಂಗುರವನ್ನು ಧರಿಸಲಾಗುತ್ತದೆ.

ಮುತ್ತನ್ನು ಸ್ತ್ರೀಯರು ಧರಿಸಿದರೆ ತುಂಬಾ ಉತ್ತಮ.

ನಿಮ್ಮ ಜಾತಕದಲ್ಲಿ ಚಂದ್ರ ದುರ್ಬಲನಾಗಿದ್ದರೆ, ನೀವು ತುಂಬಾ ಬೇಸರದ ಜೀವನ ನಡೆಸುತ್ತಿದ್ದರೆ, ಖಿನ್ನತೆಯಿಂದ ಬಳಲುತ್ತಿದ್ದರೆ, ಖಂಡಿತ ಮುತ್ತಿನ ಆಭರಣವನ್ನು ಧರಿಸಬಹುದು.

ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ ಯಾವುದೇ ರತ್ನವನ್ನು ಮನಸ್ಸಿಗೆ ಬಂದ ಹಾಗೆ ಧರಿಸಬಾರದು. ನಿಮ್ಮ ಜ್ಯೋತಿಷಿಗಳ ಬಳಿ ಈ ಬಗ್ಗೆ ಕೇಳಿ ಧರಿಸಬೇಕು. ಯಾಕಂದ್ರೆ ರತ್ನಗಳನ್ನು ಧರಿಸುವಾಗ ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಮಂತ್ರ ಪಠಣೆಯನ್ನು ಮಾಡಬೇಕಾಗುತ್ತದೆ. ಅಲ್ಲದೇ, ಬೇರೆ ರತ್ನಗಳ ಜೊತೆಗೆ ಮುತ್ತನ್ನು ಧರಿಸಬಾರದು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author