4ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ..?

ಒಂದೊಂದು ದಿನ ಹುಟ್ಟಿದವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ನಾವಿಂದು 4ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಸಂಖ್ಯೆ 4 ಚಂದ್ರನ ಪ್ರಭಾವವಿರುವ ಸಂಖ್ಯೆ. ಚಂದ್ರ ಜಲಕಾರಕನಾಗಿರುವುದರಿಂದ ಈ ದಿನ ಹುಟ್ಟಿದವರಿಗೆ ಸ್ಥಿರತೆ ಇರುವುದಿಲ್ಲ. ಇವರು ಒಂದು ಕಡೆ ನಿಲ್ಲುವವರಲ್ಲ. ನೀರು ಹೇಗೆ ಒಂದು ಕಡೆ ನಿಲ್ಲದೇ, ಹರಿಯುತ್ತಲೇ ಇರುತ್ತದೆಯೋ, ಇವರು ಕೂಡ ಒಂದು ಕಡೆ ಸ್ಥಿರವಾಗಿರದೇ, ಬೇರೆ ಬೇರೆ ಕಡೆ ಸುತ್ತೂತ್ತಲೇ ಇರುತ್ತಾರೆ. ಆದ್ದರಿಂದ 4ನೇ ತಾರೀಖಿನಂದು ಜನಿಸಿದವರನ್ನು ಸಂಚಾರಿ ಅಂತಾ ಕರೆಯಲಾಗುತ್ತದೆ.

ಇನ್ನು 4ನೇ ತಾರೀಖಿನಂದು ಜನಿಸಿದವರು ತಾಯಿಯನ್ನ ಹೆಚ್ಚು ಪ್ರೀತಿಸುತ್ತಾರೆ ಮತ್ತು ತಾಯಿಗೂ ಹೆಚ್ಚು ಪ್ರೀತಿಪಾತ್ರರಾಗಿರುತ್ತಾರೆ. ಇನ್ನು ಇವರ ಮೈಕಟ್ಟಿನ ಬಗ್ಗೆ ಹೇಳುವುದಾದರೆ, ಇವರು ದಪ್ಪಗಿರುತ್ತಾರೆ. ಗುಂಡು ಗುಂಡಾಗಿರುತ್ತಾರೆ. ಕುಟುಂಬಸ್ಥರಿಗೆ ಮತ್ತು ಬಾಳ ಸಂಗಾತಿಯನ್ನು ಪ್ರೀತಿ, ಕಾಳಜಿಯಿಂದ ಕಾಣುತ್ತಾರೆ. ಹೆಚ್ಚಾಗಿ ಇವರು ಪ್ರೇಮ ವಿವಾಹವಾಗಲು ಬಯಸುತ್ತಾರೆ. ಮತ್ತು ಪ್ರೇಮಿಸಿದವರನ್ನ ಉತ್ತಮವಾಗಿ ನೋಡಿಕೊಳ್ಳುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author