ಕೆಲವರಿಗೆ ಪರ್ಸ್‌ನಲ್ಲಿ ಇದ್ದ ವಸ್ತುಗಳನ್ನೆಲ್ಲಾ ತುಂಬಿಸಿ ಅಭ್ಯಾಸವಿರುತ್ತದೆ. ಹುಡುಗರ ಬರ್ಸ್‌ನಲ್ಲಿ ಕಾರ್ಡ್, ದುಡ್ಡು, ಫೋಟೋಗಳಿದ್ದರೆ, ಹುಡುಗಿಯರು ಪರ್ಸ್‌ನಲ್ಲಿ ಕಾರ್ಡ್, ಮೊಬೈಲ್, ದುಡ್ಡಿನ ಜೊತೆಗೆ ಕೆಲ ಮೇಕಪ್ ವಸ್ತುಗಳನ್ನಿಡುತ್ತಾರೆ. ಆದ್ರೆ ಪರ್ಸ್‌ನಲ್ಲಿ ಕೆಲವೇ ಕೆಲವು ವಸ್ತುಗಳಿರಬೇಕು. ಮತ್ತು ಕೆಲ ಫೋಟೋಗಳನ್ನ ಮಾತ್ರ ಇರಿಸಬೇಕು.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮೊದಲನೇಯದಾಗಿ ಹರಿದಿರುವ ಪರ್ಸ್ ಇಟ್ಟುಕೊಳ್ಳುವುದು ಉತ್ತಮವಲ್ಲ. ಅದನ್ನು ನಿಮಗೆ ಬಿಸಾಡಲು ಮನಸ್ಸಿನಲ್ಲದಿದ್ದರೆ, ಅದನ್ನ ಸರಿಮಾಡಿಸಿಟ್ಟುಕೊಳ್ಳಿ. ಯಾಕಂದ್ರೆ ಹರಿದ ಪರ್ಸ್ ಇಟ್ಟುಕೊಂಡರೆ ಹಣದ ಕೊರತೆ ಉಂಟಾಗುತ್ತದೆ ಎಂದು ಹೇಳಲಾಗಿದೆ.

ಇನ್ನು ಎರಡನೇಯದಾಗಿ ಸತ್ತವರ ಫೋಟೋವನ್ನ ಪರ್ಸ್‌ನಲ್ಲಿರಿಸಬೇಡಿ. ಸತ್ತವರ ಫೋಟೋವನ್ನ ಪರ್ಸ್‌ನಲ್ಲಿರಿಸಿದರೆ, ನಕಾರಾತ್ಮಕ ಶಕ್ತಿಯ ಪರಿಣಾಮ ಹೆಚ್ಚುತ್ತದೆ ಎನ್ನಲಾಗಿದೆ. ಮತ್ತು ಸತ್ತವರ ಫೋಟೋವನ್ನ ಇಂಥದ್ದೇ ದಿಕ್ಕಿನಲ್ಲಿರಿಸಬೇಕು ಎಂಬ ನಿಯಮವಿದೆ. ಹಾಗಾಗಿ ಸತ್ತವರ ಫೋಟೋವನ್ನ ಪರ್ಸ್‌ನಲ್ಲಿರಿಸಬಾರದು.

ಮೂರನೇಯದಾಗಿ ಕಬ್ಬಿಣದ ವಸ್ತುವನ್ನಿಡಬೇಡಿ. ಬೀಗದ ಕೈ, ಅಥವಾ ಯಾವುದೇ ಕಬ್ಬಿಣದ ವಸ್ತುವನ್ನ ಪರ್ಸ್‌ನಲ್ಲಿರಿಸುವುದು ಉತ್ತಮವಲ್ಲ. ಅಲ್ಲದೇ, ಪರ್ಸ್ ಕ್ಲೀನ್ ಆಗಿರಲಿ. ಸಿಕ್ಕ ಸಿಕ್ಕ ವಸ್ತುವನ್ನ ಪರ್ಸ್‌ನಲ್ಲಿ ತುಂಬಿಸಬೇಡಿ. ಹಾಗೆ ಮಾಡಿದರೆ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




