ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಲವು ಮಹಾಲಿಂಗೇಶ್ವರನ ದೇವಸ್ಥಾನಗಳಿದೆ. ಅವುಗಳಲ್ಲಿ ಅತೀ ಪ್ರಸಿದ್ಧವಾದ ಮಹಾಲಿಂಗೇಶ್ವರ ದೇವಸ್ಥಾನ ಅಂದ್ರೆ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ. ಈ ದೇವರನ್ನ ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರ ಅಂತಾನೇ ಕರಿಯಲಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಈ ದೇವಸ್ಥಾನ ಹೇಗೆ ಸ್ಥಾಪಿತವಾಯಿತು. ಇಲ್ಲಿನ ಶಿವಲಿಂಗ ಹೇಗೆ ಪ್ರತಿಷ್ಠಾಪನೆಯಾಯಿತು ಅನ್ನೋ ಬಗ್ಗೆ ಒಂದು ಕಥೆ ಇದೆ. ಅದು ಮುರ್ಡೇಶ್ವರದ ಶಿವಲಿಂಗ ಸ್ಥಾಪಿದವಾದ ಕಥೆಯ ಹಾಗೆ ಇದೆ. ಪೊಳಲಿ ಮೂಲದ ನಟ್ಟೋಜಿ ಮನೆತನದವರು ಕಾಶಿಗೆ ಹೋಗಿ ಅಲ್ಲಿಂದ ಬರುವಾಗ ಒಂದು ಶಿವಲಿಂಗವನ್ನು ತಂದರು. ಅದನ್ನ ಪುತ್ತೂರಿನ ತನಕ ಕೈಯಲ್ಲೇ ಹಿಡಿದು ತಂದರು. ಆದ್ರೆ ಪುತ್ತೂರಿಗೆ ಬಂದಾಗ ಅದನ್ನ ನೆಲದ ಮೇಲಿರಿಸಿಬಿಟ್ಟರು.
ನಂತರ ಅದನ್ನ ತೆಗೆಯಲು ಹೋದರೆ ಅದು, ಸಾಧ್ಯವಾಗಲಿಲ್ಲ. ಹಾಗಾಗಿ ಅಲ್ಲಿನ ರಾಜನಿಗೆ ಈ ವಿಷಯ ತಿಳಿಸಲಾಯಿತು. ಅವರು ಹಲವು ಪ್ರಯತ್ನಗಳನ್ನು ಮಾಡಿ, ತನ್ನ ಸೈನಿಕರಿಂದ ಲಿಂಗವನ್ನ ಭೂಮಿಯಿಂದ ಬೇರ್ಪಡಿಸಲು ಪ್ರಯತ್ನಿಸಿದ. ಆದ್ರೆ ಅದು ಸಾಧ್ಯವಾಗಲಿಲ್ಲ. ಆನೆಯನ್ನು ಕರೆಸಿ, ಲಿಂಗಕ್ಕೆ ಹಗ್ಗ ಕಟ್ಟಿ ಎಳಿಯುವಂತೆ ಮಾಡಿದಾಗ, ಲಿಂಗ ದೊಡ್ಡದಾಯಿತೇ ಹೊರತು, ಅಲ್ಲಿಂದ ಕದಲಲಿಲ್ಲ. ಹಾಗಾಗಿ ಆ ಲಿಂಗವನ್ನು ಮಹಾಲಿಂಗವೆಂದು ಅಲ್ಲಿನ ಶಿವನನ್ನು ಮಹಾಲಿಂಗೇಶ್ವರ ಎಂದೂ ಕರೆಯಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




