ಶುಭಕಾರ್ಯವನ್ನು ರಾಹುಕಾಲದಲ್ಲಿ ಏಕೆ ಮಾಡಬಾರದು..?

ನಾವು ಯಾವುದಾದರೂ ಶುಭಕಾರ್ಯವನ್ನು ಮಾಡುವಾಗ ಮುಹೂರ್ತವನ್ನು ನೋಡಿ ಮಾಡುತ್ತೇವೆ. ಯಾಕಂದ್ರೆ ರಾಹುಕಾಲದಲ್ಲಿ ಶುಭಕಾರ್ಯ ಮಾಡಿದ್ರೆ ಅದರಿಂದ ಶುಭಫಲ ಸಿಗುವುದಿಲ್ಲ. ಅಷ್ಟೇ ಯಾಕೆ ಯಾವುದಾದರೂ ಮುಖ್ಯವಾದ ವಸ್ತುವನ್ನು ಕೊಂಡುಕೊಳ್ಳುವುದಿದ್ದರೂ, ಒಳ್ಳೆ ಸಮಯವನ್ನು ನೋಡಿಯೇ, ಕೊಂಡುಕೊಳ್ಳುತ್ತೇವೆ. ಹಾಗಾದ್ರೆ ರಾಹುಕಾಲವನ್ನು ಯಾಕೆ ಉತ್ತಮ ಕಾಲವಲ್ಲ ಎಂದು ಪರಿಗಣಿಸಲಾಗಿದೆ ಎಂಬ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ರಾಹು ಎಂದರೆ ದುಷ್ಟಶಕ್ತಿ. ದುಷ್ಟ ಶಕ್ತಿಯ ಪ್ರಭಾವವಿರುವ ಕಾಲವೇ ರಾಹುಕಾಲ. ರಾಹುವಿನ ಪ್ರಭಾವವಿರುವ ಕಾಲದಲ್ಲಿ ಶುಭಕಾರ್ಯ ಮಾಡಿದರೆ, ಅದರಿಂದ ಏನು ಪ್ರಯೋಜನವಿಲ್ಲ. ಅಲ್ಲದೇ, ಅದರಿಂದ ಒಳ್ಳೆಯದಾಗುವುದೂ ಇಲ್ಲ. ರಾಹುಕಾಲದಲ್ಲಿ ಮನುಷ್ಯನ ಮನಸ್ಥಿತಿ ಉತ್ತಮವಾಗಿರುವುದಿಲ್ಲ. ಹಾಗಾಗಿ ಆ ಕಾಲದಲ್ಲಿ ಒಳ್ಳೆಯ ಕೆಲಸ , ಒಳ್ಳೆಯ ರೀತಿಯಿಂದ ನಡೆಯುವುದಿಲ್ಲ.

ರಾಹುಕಾಲವಿದ್ದಾಗ ಮನಸ್ಸು ಸ್ಥಿಮಿತದಲ್ಲಿ ಇರುವುದಿಲ್ಲ. ಮನಸ್ಸು ಚಂಚಲವಾಗಿರುತ್ತದೆ. ಯಾವುದೇ ಕೆಲಸದಲ್ಲೂ ಗಮನವಿರುವುದಿಲ್ಲ. ಈ ಕಾರಣಕ್ಕೆ ರಾಜಕಾರಣಿಗಳು ಕೂಡ ರಾಹುಕಾಲವಿದ್ದಾಗ ನಾಮಪತ್ರ ಸಲ್ಲಿಸುವುದಾಗಲಿ, ಪ್ರಮಾಣವಚನ ಸ್ವೀಕರಿಸುವುದಾಗಲಿ ಮಾಡುವುದಿಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author