Thursday, October 16, 2025

Latest Posts

ದಿನಕ್ಕೆ ಮೂರು ಬಾರಿ ಬಣ್ಣ ಬದಲಿಸುವ ಶಿವಲಿಂಗ ಇರೋದಾದ್ರೂ ಎಲ್ಲಿ ಗೊತ್ತಾ..?

- Advertisement -

ನಮ್ಮ ದೇಶದಲ್ಲಿ ಸುಮಾರು ಶಿವನ ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಕ್ಕೂ ತನ್ನದೇ ಆದ ಪ್ರಾಧಾನ್ಯತೆ ಇದೆ. ಎಲ್ಲ ದೇವಸ್ಥಾನಗಳಲ್ಲೂ ಶಿವಲಿಂಗಗಳು ಕಪ್ಪು ಬಣ್ಣದ ಕಲ್ಲಿನದ್ದಾಗಿರುತ್ತದೆ. ಆದ್ರೆ ನಾವಿಂದು ಹೇಳುವ ದೇವಸ್ಥಾನದ ಶಿವಲಿಂಗ ದಿನಕ್ಕೆ ಮೂರು ರೀತಿಯ ಬಣ್ಣ ಬದಲಿಸುತ್ತದೆ. ಹಾಗಾದ್ರೆ ಯಾವುದು ಆ ದೇವಸ್ಥಾನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ರಾಜಸ್ತಾನದಲ್ಲಿ ಡೋಲ್ಪುರ ಎಂಬ ಊರಿದೆ. ಈ ಊರಿನಲ್ಲಿ ಶಿವನ ದೇವಸ್ಥಾನವಿದ್ದು, ಆ ಶಿವಲಿಂಗ ದಿನಕ್ಕೆ ಮೂರು ರೀತಿಯ ಬಣ್ಣ ಬದಲಿಸುತ್ತದೆ. ಬೆಳಿಗ್ಗೆ ಕೆಂಪು ಬಣ್ಣ, ಮಧ್ಯಾಹ್ನ ಕೇಸರಿ ಬಣ್ಣ ಮತ್ತು ರಾತ್ರಿ ಕಪ್ಪು ಬಣ್ಣ. ಹೀಗೆ ದಿನಕ್ಕೆ ಮೂರು ರೀತಿಯ ಬಣ್ಣ ಬದಲಾಯಿಸುತ್ತದೆ.

ಇದರ ಜೊತೆಗೆ ಈ ದೇವಸ್ಥಾನದಲ್ಲಿರುವ ನಂದಿಯೂ ಕೂಡ ಬಹು ಮುಖ್ಯವಾಗಿದೆ. ಒಮ್ಮೆ ಈ ದೇವಸ್ಥಾನದ ಮೇಲೆ ದಾಳಿ ಮಾಡಲು ದಾಳಿಕೋರರು ನುಸುಳಿದಾಗ, ಈ ನಂದಿಯ ಮೂರ್ತಿಯ ಒಳಗಿದ್ದ ಜೇನುಹುಳುಗಳು ದಾಳಿಕೋರರ ಮೇಲೆ ದಾಳಿ ಮಾಡಿ, ಅವರನ್ನು ಅಲ್ಲಿಂದ ಓಡಿಸಿತು ಎಂದು ಹೇಳಲಾಗಿದೆ.

ಅವಿವಾಹಿತರು ಈ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರೆ, ವರ್ಷದೊಳಗೇ ಮದುವೆ ನಿಶ್ಚಯವಾಗುತ್ತದೆ ಎಂಬ ನಂಬಿಕೆ ಇದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss