ಹಿಂದೂ ಧರ್ಮದಲ್ಲಿ ಅನೇಕ ಅನೇಕ ರೀತಿಯ ಪದ್ಧತಿಗಳಿದೆ. ಅನೇಕ ಶ್ಲೋಕ, ಮಂತ್ರಗಳಿದೆ. ಅನೇಕ ರೀತಿಯ ಪೂಜೆ ಪುನಸ್ಕಾರಗಳಿದೆ. ಒಂದೊಂದು ಪೂಜೆ ಸಲ್ಲಿಸಿದರೆ, ಒಂದೊಂದು ಶ್ಲೋಕ ಜಪಿಸಿದರೆ, ಒಂದೊಂದು ರೀತಿಯ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇಂಥ ಶ್ಲೋಕಗಳಲ್ಲಿ ರಾಮಚರಿತ ಮಾನಸ ಕೂಡ ಒಂದು. ಇದರ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ನಾವು ಈ ಮೊದಲೇ ನಿಮಗೆ ರಾಮನಾಮ ಜಪಿಸಿದರೆ, ಹನುಮಾನ್ ಚಾಲೀಸಾ ಪಠಿಸಿದರೆ, ಏನು ಪ್ರಯೋಜನ ಎಂಬ ಬಗ್ಗೆ ಹೇಳಿದ್ದೇವೆ. ಇಂದು ರಾಮಚರಿತ ಮಾನಸವನ್ನ ಕೇಳುವುದರಿಂದ ಅಥವಾ ಅದರಲ್ಲಿ ಬರುವ ಶ್ಲೋಕವನ್ನು ಹೇಳುವುದರಿಂದ ಆಗುವ ಪ್ರಯೋಜನಗಳೇನು ಅನ್ನೋದನ್ನ ನೋಡೋಣ ಬನ್ನಿ..

ಹಣಕಾಸಿನ ಸಮಸ್ಯೆ ದೂರವಾಗಿ, ಧನಪ್ರಾಪ್ತಿಯಾಗಲು. ಉದ್ಯೋಗದಲ್ಲಿ ಏನಾದರೂ ಸಮಸ್ಯೆ ಇದ್ದರೆ, ಅಥವಾ ನಿರುದ್ಯೋಗ ಸಮಸ್ಯೆ ಇದ್ದರೆ, ಪರೀಕ್ಷೆಯ ಭಯವಿದ್ದರೆ, ಪರಿಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು, ಇವೆಲ್ಲದಕ್ಕೂ ರಾಮಚರಿತ ಮಾನಸ ಸಹಕಾರಿಯಾಗಿದೆ.

ಇದನ್ನು ಪಠಿಸುವುದು ಕೊಂಚ ಕಷ್ಠವಾಗಬಹುದು. ಆದ್ದರಿಂದ ಪ್ರತಿದಿನ ಬೆಳಿಗ್ಗೆ ಶುಚಿರ್ಭೂತರಾಗಿ, ರಾಮಚರಿತ ಮಾನಸವನ್ನ ಕೇಳಿಸಿಕೊಳ್ಳಿ. ಸಾಧ್ಯವಾದರೆ, ಪಠಣ ಮಾಡಲು ಕಲಿತು, ಪಠಿಸಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ