Saturday, April 19, 2025

Latest Posts

ರಾಮನಾಮ ಜಪದ ಮಹತ್ವವೇನು..? ಇದನ್ನು ಪಠಿಸಿದರೆ ಸಿಗುವ ಫಲವೇನು..?

- Advertisement -

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ, ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ ಎಂಬ ಹಾಡು ನಿಜಕ್ಕೂ ಅರ್ಥಪೂರ್ಣವಾಗಿದೆ. ಈ ಪದ್ಯದಲ್ಲೇ ಇರುವಂತೆ ರಾಮನ ಆರಾಧಿಸಿದರೆ ಸಿಗುವ ನೆಮ್ಮದಿಗಿಂತ ಬೇರೆಯದ್ದು ಮತ್ತೊಂದಿಲ್ಲ. ರಾಮನಾಮ ಜಪದ ಮೂಲಕ ರಾಮನನ್ನು ಆರಾಧಿಸಿದರೆ, ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂಬುದು ಹಲವು ಭಕ್ತರ ನಂಬಿಕೆ. ಹಾಗಾದ್ರೆ ರಾಮನಾಮ ಜಪ ಮಾಡುವುದರಿಂದ ಜೀವನದಲ್ಲಾಗುವ ಬದಲಾವಣೆಗಳೇನು ಅನ್ನೋದನ್ನ ನೋಡೋಣ ಬನ್ನಿ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಒಮ್ಮೆ ಪಾರ್ವತಿ ಶಿವನ ಬಳಿ, ಸಹಸ್ರನಾಮಕ್ಕೆ ಸಮನಾದ ಅತೀ ಶ್ರೇಷ್ಠ ಮಂತ್ರ ಯಾವುದು ಅಂತಾ ಕೇಳುತ್ತಾಳೆ. ಅದಕ್ಕೆ ಶಿವ ಶ್ರೀರಾಮ ರಾಮ ರಾಮೇತಿ ರಮೆ ರಾಮೆ ಮನೋರಮೆ ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೆ.. ಅಂತಾ ಹೇಳ್ತಾನೆ. ಇದರ ಅರ್ಥ ರಾಮನಾಮ ಜಪ ಮಾಡಿದರೆ, ಸಹಸ್ರನಾಮ ಜಪ ಮಾಡಿದಷ್ಟು ಫಲ ದೊರಕುತ್ತದೆ. ರಾಮನಾಮ ಜಪಕ್ಕಿಂತ ಶ್ರೇಷ್ಠ ಜಪ ಮತ್ತೊಂದಿಲ್ಲ ಎಂದು ಅರ್ಥ.

ವಿಷ್ಣು ಸಹಸ್ರನಾಮ ಪಠಣೆಯಿಂದ ರೋಗ ರುಜಿನಗಳು ದೂರವಾಗುತ್ತದೆ. ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಹಣಕಾಸಿನ ತೊಂದರೆ, ಮಾನಸಿಕ ತೊಂದರೆ, ಇತ್ಯಾದಿ ಸಮಸ್ಯೆ ಪರಿಹಾರವಾಗಿ, ನೆಮ್ಮದಿಯ ಜೀವನ ಕಾಣಬಹುದು. ಇದೇ ರೀತಿ ರಾಮನಾಮ ಜಪವನ್ನ ಜಪಿಸುವುದರಿಂದ ಈ ಎಲ್ಲ ಪುಣ್ಯ ನಿಮಗೆ ಲಭಿಸುತ್ತದೆ.

ಪ್ರತಿದಿನ ಶುಚಿರ್ಭೂತರಾಗಿ ಅಥವಾ ಸಂಜೆ ದೀಪ ಹಚ್ಚುವ ಸಮಯದಲ್ಲಿ ಶ್ರೀ ರಾಮ ಜಯ ರಾಮ ಜಯ ಜಯ ರಾಮ ಎಂಬ ರಾಮನಾಮ ಜಪ ಮಾಡಬೇಕು.21 ಬಾರಿ 108, 1008 ಬಾರಿ, ಅಥವಾ ನಿಮಗೆಷ್ಟು ಬಾರಿ ಜಪಿಸಲು ಸಾಧ್ಯವಾಗುತ್ತದೆಯೋ ಅಷ್ಟು ಬಾರಿ ರಾಮನಾಮವನ್ನ ಜಪಿಸಿ. ಹೀಗೆ ಮಾಡುವುದರಿಂದ ಉನ್ನತ ಯಶಸ್ಸು ಪ್ರಾಪ್ತಿಯಾಗುತ್ತದೆ. ನೆಮ್ಮದಿಯ ಜೀವನ ನಿಮ್ಮದಾಗುತ್ತದೆ. ಶ್ರೀರಾಮನಂತೆ ತಾಳ್ಮೆ ಮೈಗೂಡುತ್ತದೆ. ತಾಳ್ಮೆ ಇದ್ದವನಿಗೆ ಜಗತ್ತನ್ನೇ ಗೆಲ್ಲುವ ತಾಕತ್ತಿರುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss