ದಕ್ಷಿಣ ಭಾರತದ ಹಲವು ದೇವಸ್ಥಾನಗಳಲ್ಲಿ ರಾಮೇಶ್ವರಂ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಈ ದೇವಸ್ಥಾನದಲ್ಲಿ ಶಿವನನ್ನು ಪೂಜಿಸಲಾಗುತ್ತಿದ್ದು, ರಾಮ ಸ್ಥಾಪಿಸಿದ ಶಿವಲಿಂಗವನ್ನೇ ಇಲ್ಲಿ ಪೂಜಿಸಲಾಗುತ್ತದೆ. ಈ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಈ ಸ್ಥಳಕ್ಕೆ ರಾಮೇಶ್ವರಂ ಎಂದು ಹೆಸರು ಬರಲು ಕಾರಣವೇನೆಂದು ನೋಡುವುದಾದರೆ, ರಾವಣನ ಸಂಹಾರದ ಬಳಿಕ ರಾಮ, ಲಕ್ಷ್ಮಣ ಮತ್ತು ಸೀತೆಯೊಂದಿಗೆ ಈ ಸ್ಥಳಕ್ಕೆ ಬರುತ್ತಾನೆ. ರಾವಣ ಬ್ರಾಹ್ಮಣನಾಗಿರುವುದರಿಂದ ಬ್ರಾಹ್ಮಣ ಹತ್ಯಾದೋಷ ತಾಗಬಾರದೆಂಬ ಕಾರಣಕ್ಕೆ ಶ್ರೀರಾಮ ಶಿವನನ್ನು ಪ್ರಾರ್ಥಿಸಿ, ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿ, ಪೂಜಿಸಿದ್ದ. ಆದ್ದರಿಂದ ಈ ಸ್ಥಳಕ್ಕೆ ರಾಮೇಶ್ವರಂ ಎಂದು ಹೆಸರು ಬಂತು.
ಅಲ್ಲದೇ ಇಲ್ಲಿ ರಾಮಲಿಂಗ ಮತ್ತು ಶಿವಲಿಂಗ ಎರಡನ್ನೂ ಪೂಜಿಸಲಾಗುತ್ತದೆ. ಇಲ್ಲಿನ ಇನ್ನೊಂದು ವಿಶೇಷತೆ ಅಂದರೆ, ಶೈವರು ಮತ್ತು ವೈಷ್ಣವರು ಶಿವ ಮತ್ತು ರಾಮ ಇಬ್ಬರನ್ನೂ ಪೂಜಿಸುತ್ತಾರೆ.
ಇಲ್ಲಿನ ಇನ್ನೊಂದು ವಿಶೇಷ ಸಂಗತಿ ಏನೆಂದರೆ, ಇಲ್ಲಿ 64 ಬಾವಿಗಳಿದೆ. ಅದು ಒಂದರ ಪಕ್ಕ ಒಂದಿದೆ. ಆದರೂ ಕೂಡ ಒಂದೊಂದು ಬಾವಿಯ ನೀರು ಒಂದೊಂದು ರುಚಿ ಮತ್ತು ವಿಭಿನ್ನ ತರಹದ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ರಾಮೇಶ್ವರ ದೇವಸ್ಥಾನಕ್ಕೆ ಹೋಗುವ ಭಕ್ತರು ಈ ಬಾವಿಯಲ್ಲಿ ತೀರ್ಥಸ್ಥಾನ ಮಾಡಿಯೇ, ದೇವಾಲಯ ಪ್ರವೇಶಿಸಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )