Friday, November 22, 2024

Latest Posts

ರಂಗೋಲಿಯನ್ನ ಯಾಕೆ ಹಾಕಬೇಕು..? ರಂಗೋಲಿಯ ಮಹತ್ವವೇನು..?

- Advertisement -

ಹಿಂದೂಗಳು ಅನುಸರಿಸುವ ಪ್ರತೀ ಸಂಪ್ರದಾಯಕ್ಕೂ ಒಂದಲ್ಲ ಒಂದು ವೈಜ್ಞಾನಿಕ ಕಾರಣಗಳಿದೆ. ಕಾಲುಂಗುರ ಹಾಕುವುದರಿಂದ ಗರ್ಭದ ಆರೋಗ್ಯ ಉತ್ತಮವಾಗಿರುತ್ತದೆ. ಬಳೆ ಹಾಕುವುದರಿಂದ ನಾಡಿ ಆರೋಗ್ಯ ಉತ್ತಮವಾಗಿರುತ್ತದೆ. ಹೀಗೆ ಸಂಪ್ರದಾಯಕ್ಕೂ ವಿಜ್ಞಾನಕ್ಕೂ ಸಂಬಂಧವಿದೆ. ಇದರಂತೆಯೇ ರಂಗೋಲಿ ಹಾಕುವುದಕ್ಕೂ ಕೂಡ ವೈಜ್ಞಾನಿಕ ಕಾರಣಗಳಿದೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ಯಾವ ಧರ್ಮದಲ್ಲೂ ಇಲ್ಲದ ಸಾವಿರ ಸಂಪ್ರದಾಯಗಳು ನಮ್ಮಲಿದೆ. ಅದರಲ್ಲಿ ರಂಗೋಲಿ ಹಾಕುವುದು ಕೂಡ ಒಂದು. ಬೆಳಗ್ಗಿನ ಜಾವದಲ್ಲಿ ಮನೆಯಂಗಳ ಗುಡಿಸಿ, ಹೊಸ್ತಿಲು ವರೆಸಿ, ರಂಗೋಲಿ ಹಾಕುವುದು ಹಿಂದೂಸಂಪ್ರದಾಯದಲ್ಲಿ ಒಂದು. ಅದರಲ್ಲೂ ಸಗಣಿ ಹಾಕಿ ಅಂಗಳ ವರೆಸಿ, ರಂಗೋಲಿ ಹಾಕುವುದು ಉತ್ತಮ. ಯಾಕಂದ್ರೆ ಸಗಣಿಯಲ್ಲಿ ಕೀಟಾಣುಗಳನ್ನ ಹೊಡಿದೋಡಿಸುವ ಶಕ್ತಿ ಇರುತ್ತದೆ. ಇದರಿಂದ ಮನೆಯಂಗಳ ಉತ್ತಮವಾಗಿರುತ್ತದೆ.

ಅಲ್ಲದೇ, ಮನೆ ಎದುರಿಗೆ ರಂಗೋಲಿ ಹಾಕುವುದು ಮನೆಯ ಅಭಿವೃದ್ಧಿಯ ಸಂಕೇತ. ಲಕ್ಷ್ಮೀ ಆಗಮನದ ಹೊತ್ತಿಗೆ ಅದ್ರೆ ಬೆಳಗ್ಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಮನೆಯಂಗಳದಲ್ಲಿ ರಂಗೋಲಿ ಹಾಕುವುದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ನೆಮ್ಮದಿಯ ಜೀವನ ದೊರಕುತ್ತದೆ ಎಂಬ ನಂಬಿಕೆ ಇದೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

- Advertisement -

Latest Posts

Don't Miss