ರುದ್ರಾಕ್ಷಿ ಅಸಲಿಯೋ, ನಕಲಿಯೋ ಅನ್ನೋದನ್ನ ತಿಳಿಯೋದು ಹೇಗೆ..?

ರುದ್ರಾಕ್ಷಿಯನ್ನು ಧರಿಸುವುದರಿಂದ ಅಥವಾ ಅದನ್ನು ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ನಕಲಿ ರುದ್ರಾಕ್ಷಿ ಮಾರುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ರುದ್ರಾಕ್ಷಿ ಅಸಲಿಯೋ, ನಕಲಿಯೋ ಎಂದು ತಿಳಿಯಲು ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ರುದ್ರಾಕ್ಷಿ ಅಂದರೆ ಶಿವನ ಕಣ್ಣು ಎಂಬರ್ಥ ಬರುತ್ತದೆ. ಶಿವನ ಕಣ್ಣೀರಿನಿಂದ ಸೃಷ್ಟಿಯಾದ ವಸ್ತುವೇ ರುದ್ರಾಕ್ಷಿ. ಆದ್ದರಿಂದ ಅದನ್ನು ಪವಿತ್ರವೆಂದು ಹೇಳಲಾಗಿದೆ. ರುದ್ರಾಕ್ಷಿ ಧರಿಸಿದರೆ, ನೆಮ್ಮದಿ ಸಿಗುತ್ತದೆ. ಮನೆಯಲ್ಲಿ ಉತ್ತಮ ವಾತಾವರಣವಿರುತ್ತದೆ. ಕೆಲಸ, ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿ ಹೊಂದುತ್ತಾರೆ ಎಂಬ ನಂಬಿಕೆ ಇದೆ.
ಆದ್ರೆ ನೀವು ನಕಲಿ ರುದ್ರಾಕ್ಷಿ ಧರಿಸಿದರೆ ಅದರಿಂದೇನೂ ಪ್ರಯೋಜನವಾಗುವುದಿಲ್ಲ. ಹಾಗಾದ್ರೆ ನಕಲಿ ರುದ್ರಾಕ್ಷಿಯನ್ನ ಕಂಡು ಹಿಡಿಯುವುದು ಹೇಗೆ ಅನ್ನೋದನ್ನ ನೋಡೋಣ ಬನ್ನಿ..

ರುದ್ರಾಕ್ಷಿಯನ್ನು ನೀರಿನಲ್ಲಿ ಹಾಕಿ ಸ್ವಲ್ಪ ಹೊತ್ತು ಕುದಿಸಿ, ರುದ್ರಾಕ್ಷಿ ಬಣ್ಣ ಬಿಟ್ಟುಕೊಳ್ಳದಿದ್ದರೆ ಅದು ಅಸಲಿ, ಬಣ್ಣ ಬಿಟ್ಟರೆ ನಕಲಿ ಎಂದರ್ಥ. ಅಲ್ಲದೇ ರುದ್ರಾಕ್ಷಿಯಲ್ಲಿ ನೀರಿನಲ್ಲಿ ಹಾಕಿ, ರುದ್ರಾಕ್ಷಿ ಮುಳುಗಿದರೆ ನಕಲಿ ಎಂದರ್ಥ. ಮುಳುಗದಿದ್ದೆ ಅಸಲಿ ಎಂದರ್ಥ. ರುದ್ರಾಕ್ಷಿ ಭಾರವಾಗಿರುವುದಿಲ್ಲ. ಹಾಗಾಗಿ ಒಂದು ಕಡೆಯಿಂದ ಸೂಜಿ ಹಾಕಿ ಪೋಣಿಸಿದರೆ ಹೇಗಿರುತ್ತದೆಯೋ, ಅದೇ ರೀತಿ ಸೂಜಿ ರುದ್ರಾಕ್ಷಿಯನ್ನು ದಾಟಿದರೆ ಅಸಲಿ ಎಂದರ್ಥ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author