ಪ್ರತೀ ಮನೆಯಲ್ಲೂ ಕಲಹ ಇದ್ದೇ ಇರುತ್ತೆ. ಆದರೆ ಪ್ರತೀದಿನ ಮನೆಯಲ್ಲಿ ಕಲಹ ಆದರೆ ಮಾತ್ರ ಉತ್ತಮವಲ್ಲ. ಇದು ಮನಶಾಂತಿಯನ್ನೇ ಹಾಳು ಮಾಡುತ್ತದೆ. ಜೀವನವೇ ಬೇಡ ಅನ್ನಿಸುವಷ್ಟು ಬೇಸರವಾಗಿಬಿಡುತ್ತದೆ. ಹಾಗಾದ್ರೆ ಮನೆಯಲ್ಲಿ ಜಗಳವಾಗಬಾರ್ದು ಅಂದ್ರೆ ಯಾವ ದೀಪವನ್ನು ಹಚ್ಚಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಕಲಹ ಕಡಿಮೆಯಾಗಬೇಕು. ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕು ಅಂದ್ರೆ, ಅಕ್ಕಿಹಿಟ್ಟಿನ ದೀಪವನ್ನು ಸೋಮವಾರದ ಸಂಜೆ ಹಚ್ಚಬೇಕು. ನೀರಿನಲ್ಲಿ ಬೆಲ್ಲವನ್ನು ಕರಗಿಸಿ, ಅದರಲ್ಲಿ ಅಕ್ಕಿಹಿಟ್ಟನ್ನ ಹಾಕಿ ಮಿಕ್ಸ್ ಮಾಡಿ, ಅದರಿಂದ ಹಣತೆಯನ್ನು ತಯಾರಿಸಿ. ಒಂದುಮಣ್ಣಿನ ತಟ್ಟೆಯ ಮೇಲೆ ಈ ಹಣತೆ ಇಟ್ಟು ಅದರ ಅಕ್ಕಪಕ್ಕ ಹೂವನ್ನಿರಿಸಿ, ಆ ಹಣತೆಗೆ ಅರಿಷಿನ ಕುಂಕುಮ ಹಚ್ಚಿ, ನಂತರ ಬತ್ತಿ ಮತ್ತು ತುಪ್ಪ ಹಾಕಿ ದೀಪ ಹಚ್ಚಿ. ಜೋಡಿ ಹಣತೆ ಮಾಡಿ, ಜೋಡಿ ದೀಪ ಹಚ್ಚಿದರೆ ಉತ್ತಮ.

ಸೋಮವಾರ ಮುಸ್ಸಂಜೆ ಹೊತ್ತಿನಲ್ಲಿ ಈ ದೀಪವನ್ನು ಹಚ್ಚಬೇಕು. ಬಳಿಕ ದೇವರ ಮುಂದೆ ಕುಳಿತು ಸ್ವಲ್ಪ ಹೊತ್ತು ಧ್ಯಾನ ಮಾಡಿ, ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಯನ್ನ ಬೇಡಿಕೊಳ್ಳಿ. ಇನ್ನು ಈ ದೀಪ ಹಚ್ಚುವ ದಿನ ನೀವು ಮಾಂಸಾಹಾರ ಸೇವಿಸಿರಬಾರದು. ನಿಮ್ಮ ಮನೆಯಲ್ಲಿ ಸೂತಕವಿರಬಾರದು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




