ರುದ್ರಾಕ್ಷಿ ಧರಿಸುವ ಮುನ್ನ ಅದರ ಮಹತ್ವ ಅರಿಯಿರಿ..

ರುದ್ರಾಕ್ಷಿ ಅಂದರೆ, ರುದ್ರನ ಕಣ್ಣು ಎಂದರ್ಥ. ಈಗಿನ ಕಾಲದಲ್ಲಿ ಕೆಲವರಿಗೆ ರುದ್ರಾಕ್ಷಿ ಧರಿಸೋದು ಒಂದು ಫ್ಯಾಷನ್ ಆಗಿ ಬಿಟ್ಟಿದೆ. ಆದ್ರೆ ಈ ರುದ್ರಾಕ್ಷಿಯ ಮಹತ್ವ, ಧರಿಸುವ ರೀತಿ ಎಲ್ಲ ತಿಳಿಯದೇ ರುದ್ರಾಕ್ಷಿಯನ್ನ ಧರಿಸುವುದು ತಪ್ಪು. ಹಾಗಾದ್ರೆ ಬನ್ನಿ ರುದ್ರಾಕ್ಷಿ ಹುಟ್ಟಿದಾದ್ರೂ ಹೇಗೆ..? ಇದರ ಮಹತ್ವವೇನು ಅನ್ನೋದನ್ನ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಶಿವ ಲೋಕ ಕಲ್ಯಾಣಕ್ಕಾಗಿ ಸಹಸ್ರಾರು ವರ್ಷಗಳ ಕಾಲ ತಪಸ್ಸು ಮಾಡಿದನಂತೆ. ಈ ತಪಸ್ಸಿನ ಬಳಿಕ ಆತ ಕಣ್ಣು ತೆರೆದಾಗ, ಆತನ ಕಣ್ಣಿನಿಂದ ಧಾರಾಕಾರವಾಗಿ ನೀರು ಸುರಿದು, ಅದು ಭೂಮಿಯ ತನಕ ತಲುಪಿತಂತೆ. ಶಿವನ ಕಣ್ಣೀರು ಭೂಮಿಗೆ ತಾಕಿ, ಹುಟ್ಟಿದ ಮರವೇ, ರುದ್ರಾಕ್ಷಿ ಮರ. ಈ ಮರದಲ್ಲಿ ಹುಟ್ಟುವ ಕಾಯಿಯೇ ರುದ್ರಾಕ್ಷಿ. ಇಷ್ಟೇ ಅಲ್ಲದೇ, ಭೂಮಿ ಮೇಲೆ ಮೊದಲು ಬೆಳೆದ ಗಿಡ ರುದ್ರಾಕ್ಷಿ ಗಿಡ ಎನ್ನಲಾಗಿದೆ.

ಇನ್ನು ರುದ್ರಾಕ್ಷಿಯಲ್ಲಿ 21 ವಿಧಗಳಿದೆ. ಏಕಮುಖಿ, ದ್ವಿಮುಖಿ, ತ್ರಿಮುಖಿ, ಚತುರ್ಮುಖಿ, ಪಂಚಮುಖಿ ಹೀಗೆ 21 ಮುಖದ ರುದ್ರಾಕ್ಷಿಯಿದೆ. ಒಂದೊಂದು ಮುಖದ ರುದ್ರಾಕ್ಷಿಗೆ, ಒಂದೊಂದು ರೀತಿಯ ಶಕ್ತಿ ಇದೆ. ಇನ್ನು ರುದ್ರಾಕ್ಷಿಯನ್ನ ಕೊಂಡುಕೊಳ್ಳುವಾಗ ಸಾವಧಾನವಾಗಿರಬೇಕು. ಯಾಕಂದ್ರೆ ನಕಲಿ ರುದ್ರಾಕ್ಷಿಯನ್ನ ಕೂಡ ಮಾರಾಟ ಮಾಡಲಾಗುತ್ತದೆ. ನಕಲಿ ರುದ್ರಾಕ್ಷಿ ಧರಿಸಿದರೆ, ಅಥವಾ ಮನೆಯಲ್ಲಿಟ್ಟುಕೊಂಡರೆ, ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ನಿಜವಾದ ರುದ್ರಾಕ್ಷಿ ಸಿಗುವ ಜಾಗಕ್ಕೆ ಹೋಗಿ, ಅದನ್ನ ಕೊಂಡುಕೊಳ್ಳುವುದು ಉತ್ತಮ.

ರುದ್ರಾಕ್ಷಿಯನ್ನ ಯಾರೂ ಬೇಕಾದ್ರೂ ಧರಿಸಬಹುದು ಎಂದು ಹೇಳಲಾಗುತ್ತದೆ. ಆದ್ರೆ ರುದ್ರಾಕ್ಷಿ ಧರಿಸಿದ ವೇಳೆ ಮಡಿ ಮೈಲಿಗೆಯನ್ನ ಆಚರಿಸಬೇಕಾಗುತ್ತದೆ. ಹೆಣ್ಣು ಮಕ್ಕಳು ಮುಟ್ಟಾದ ವೇಳೆ ರುದ್ರಾಕ್ಷಿಯನ್ನ ಧರಿಸಬಾರದು. ಗಂಡು ಮಕ್ಕಳು ರುದ್ರಾಕ್ಷಿ ಧರಿಸಿದ ವೇಳೆ ಮುಟ್ಟಾದ ಹೆಣ್ಣು ಮಕ್ಕಳನ್ನ ಮುಟ್ಟ ಬಾರದು ಎಂಬ ನಿಯಮವಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author