ಸಾಲ ಮಾಡುವ ಹಾಗೆ ಆಗಬಾರದು, ದುಡಿದ ಹಣ ಉಳಿತಾಯವಾಗಬೇಕು ಅಂದ್ರೆ ಹೀಗೆ ಮಾಡಿ..

ಕೆಲವೊಮ್ಮೆ ಎಷ್ಟೇ ದುಡಿದರೂ ಆ ದುಡ್ಡನ್ನ ಕೂಡಿಡಲಾಗುವುದಿಲ್ಲ. ಈ ಕಾರಣಕ್ಕೆ ಸಾಲ ಕೂಡ ಮಾಡಬೇಕಾಗುತ್ತದೆ. ಸಾಲ ಹೆಚ್ಚಾದಂತೆ, ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಆರೋಗ್ಯ ಹಾಳಾಗುತ್ತದೆ. ಕೊನೆಗೆ ಮನೆಯಲ್ಲಿನ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ದುಡಿದ ದುಡ್ಡನ್ನು ಕೂಡಿಡುವುದು ತುಂಬಾ ಮುಖ್ಯ. ಹಾಗಾದ್ರೆ ಸಾಲವಾಗಬಾರದು, ಹಣ ಉಳಿತಾಯವಾಗಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಲಕ್ಷ್ಮೀ ದೇವಿಯ ಕೃಪೆ ಸದಾ ನಿಮ್ಮ ಮೇಲಿರಬೇಕು ಅಂದ್ರೆ ಅಕ್ಕಿಯನ್ನ ತಿನ್ನಬಾರದು.(ಅಕ್ಕಿ ತಿನ್ನಬಾರದು, ಅನ್ನ ತಿನ್ನಬಹುದು). ಇದರಿಂದ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ ಅಂತಾ ಹೇಳಲಾಗುತ್ತದೆ. ಅಲ್ಲದೇ, ಕಾಲಿಗೆ ಚಪ್ಪಲಿ ಧರಿಸಿ ಮನೆಯಲ್ಲಿ ಓಡಾಡುವುದು, ಊಟ ಮಾಡುವುದೆಲ್ಲ ಮಾಡಬಾರದು. ಅದರಲ್ಲೂ ಚಪ್ಪಲಿ ಧರಿಸಿ ಯಾವುದೇ ಕಾರಣಕ್ಕೂ ಅಡುಗೆ ಮನೆಗೆ ಹೋಗಬಾರದು.

ಇನ್ನು ಕೂದಲು ಬಾಚಿದ ಬಳಿಕ, ಕೂದಲನ್ನ ಮನೆಯ ಹೊರಗೆ ಹಾಕಬೇಕೆ ವಿನಃ, ಮನೆಯೊಳಗೆ ಬಾಚಿಕೊಳ್ಳಬಾರದು. ಕೆಲವರಿಗೆ ಕೂದಲು ಸಂಗ್ರಹಿಸಿ ಮಾರುವ ಚಟವಿರುತ್ತದೆ. ಇಂಥ ಚಟದಿಂದ ಮನೆಗೆ ದರಿದ್ರ ಬರುತ್ತದೆ. ಹಾಗಾಗಿ ಹೊರಗೆ ನಿಂತು ಕೂದಲನ್ನು ಬಾಚಿ, ಹೊರಗೆ ಕೂದಲನ್ನು ಚೆಲ್ಲಿ ಬನ್ನಿ.

ಇನ್ನು ಉಗುರನ್ನ ಕೂಡ ಹೊರಗೆ ನಿಂತು ತೆಗೆದು, ಹೊರಗೆ ಹಾಕಿ ಬರುವುದು ಉತ್ತಮ. ಉಗುರು ಮನೆಯಲ್ಲಿ ಬಿದ್ದರೆ ದರಿದ್ರ ಅಂತಾ ಹೇಳಲಾಗುತ್ತದೆ. ಅಲ್ಲದೇ, ಶನಿವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರದಂದು ಉಗುರನ್ನು ಮತ್ತು ಕೂದಲನ್ನು ಕತ್ತರಿಸಬಾರದು. ಈ ತಪ್ಪು ಮಾಡಿದ್ದಲ್ಲಿ, ನೀವೇ ನಿಮ್ಮ ಮನೆಗೆ ದರಿದ್ರ ತಂದುಕೊಂಡಂತೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author