Monday, August 4, 2025

Latest Posts

ನವರಾತ್ರಿಯ ಮೊದಲ ದಿನವಾದ ಇಂದು ಈ ಮಂತ್ರ ಪಠಿಸಿ..

- Advertisement -

ಇಂದಿನಿಂದ ನವರಾತ್ರಿ ಶುರುವಾಗಿದೆ. ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆಯುತ್ತಿದೆ. ಶೈಲಪುತ್ರಿಯನ್ನ ಆರಾಧಿಸಲಾಗುತ್ತಿದೆ. ಇಂದು ನಾವು ಯಾವ ಮಂತ್ರವನ್ನ ಪಠಿಸಬೇಕು.ಆ ಮಂತ್ರ ಪಠಿಸುವುದರಿಂದ ಆಗುವ ಲಾಭವೇನು..? ಅದಕ್ಕೆ ಅನುಸರಿಸಬೇಕಾದ ನಿಯಮಗಳೇನು ಅನ್ನೋದನ್ನ ತಿಳಿಯೋಣ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ಶಕ್ತಿ ದೇವತೆಗಳ ಆರಾಧಿಸುವ ನವರಾತ್ರಿ ಶುರುವಾಗಿದೆ. ಶೈಲಪುತ್ರಿಯನ್ನ ಇಂದು ಪೂಜಿಸಲಾಗುತ್ತದೆ. ಪರ್ವತರಾಜನ ಸುಪುತ್ರಿಯಾದ ಈಕೆ ಪಾರ್ವತಿಯ ಪ್ರತಿರೂಪ. ಇಂದು ದೇವಿಗೆ ಕೆಂಪು ಸೀರೆಯನ್ನ ಉಡಿಸಿ, ಸಂಭ್ರಮ ಪ್ರಾರಂಭಿಸಲಾಗುತ್ತದೆ.

ಇಂದು ನಾವು ಯಾವ ಮಂತ್ರವನ್ನ ಪಠಿಸಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಮಂತ್ರ ಜಪಿಸುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಹಿಡಿದ ಕೆಲಸ ಸಂಪೂರ್ಣವಾಗುತ್ತದೆ. ಹಾಗಾದ್ರೆ ಅದು ಯಾವ ಮಂತ್ರ ಅನ್ನೋದನ್ನ ನೋಡೋಣ.

‘ಓಂ ದೇವಿ ಶೈಲಪುತ್ರಿಯೇ ನಮಃ” ಇದು ಶೈಲಪುತ್ರಿ ಮಂತ್ರ ಇದನ್ನು 108 ಬಾರಿ ಜಪಿಸಬೇಕು.

ಯಾ ದೇವಿ ಸರ್ವಭೂತೇಷು, ಮಾ ಶೈಲಪುತ್ರಿ ರೂಪೇಣ ಸಂಸ್ಥಿತಾ,
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ.
ಇದು ಶೈಲಪುತ್ರಿ ಸ್ತುತಿ. ಇದನ್ನ ಕೂಡ 108 ಬಾರಿ ಜಪಿಸಬೇಕು.

ಈ ಮಂತ್ರವನ್ನ ಪಠಣೆ ಮಾಡುವುದಿದ್ದರೆ, ಮದ್ಯ ಮಾಂಸ ಸೇವಿಸಬೇಡಿ. ಹೆಣ್ಣು ಮಕ್ಕಳು ಮುಟ್ಟಾದಾಗ ಈ ಮಂತ್ರ ಪಠಿಸಬೇಡಿ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.

- Advertisement -

Latest Posts

Don't Miss