ನಾವು ನಿಮಗೆ ಈಗಾಗಲೇ ಹಿಡಿಂಬೆ, ರಾವಣ, ದುರ್ಯೋಧನನ ದೇವಸ್ಥಾನವಿರುವ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಶಕುನಿಗೂ ಕೂಡ ಒಂದು ದೇವಸ್ಥಾನವಿದೆ. ಆ ದೇವಸ್ಥಾನ ಇರುವುದಾದರೂ ಎಲ್ಲಿ..? ಆ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮಹಾಭಾರತ ಯುದ್ಧ ನಡೆಯಲು ದ್ರೌಪದಿಯ ಹಠವೇ ಕಾರಣ ಅಂತಾ ಹೇಳ್ತಾರೆ. ಆದ್ರೆ ಆಕೆಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆಕೆ ಮಹಾಭಾರತ ಯುದ್ಧ ಮಾಡಬೇಕೆಂದು ಪಣ ತೊಟ್ಟಲು. ಆ ಅವಮಾನಕ್ಕೆ ಕಾರಣನಾದವನೇ ಶಕುನಿ. ನೀರಿನ ಕೊಳದಲ್ಲಿ ಬಿದ್ದ ದುರ್ಯೋಧನನನ್ನು ನೋಡಿ ನಕ್ಕಿದ್ದ ದ್ರೌಪದಿ ವಿರುದ್ಧ ಉಪಾಯ ಕೊಟ್ಟ ಶಕುನಿ, ಆಕೆಯ ವಸ್ತ್ರಾಪಹರಣ ಮಾಡುವಂತೆ ದುರ್ಯೋಧನನಿಗೆ ಹೇಳಿದ.
ಹೀಗೆ ಕುರುವಂಶ ನಾಶಕ್ಕಾಗಿ ಪಣ ತೊಟ್ಟು, ಸ್ತ್ರೀಗೆ ಅಪಮಾನ ಮಾಡಿದ ಶಕುನಿಗೂ ಒಂದು ದೇವಸ್ಥಾನವನ್ನ ಕಟ್ಟಲಾಗಿದೆ. ಆ ದೇವಸ್ಥಾನ ಇರುವುದು ಕೇರಳದ ಕೊಲ್ಲಂನಲ್ಲಿದೆ. ಇನ್ನು ಈ ದೇವಸ್ಥಾನ ಕಟ್ಟಲು ಒಂದು ಕಾರಣವಿದೆ. ಮಹಾಭಾರತ ಯುದ್ಧ ಮುಗಿದ ಬಳಿಕ ಶಕುನಿಗೆ ಪಶ್ಚಾತಾಪವಾಯಿತು. ಕುರುವಂಶದವರ ಜೊತೆ ಹಲವು ಸೈನಿಕರು ಸತ್ತರು. ರಕ್ತಪಾತವಾಯಿತು.
ಇದಾದ ನಂತರ ಶಕುನಿ ಸನ್ಯಾಸತ್ವ ಸ್ವೀಕರಿಸಿ, ಕೊಲ್ಲಂಗೆ ಬಂದು ಶಿವನನ್ನು ಕುರಿತು ತಪಸ್ಸು ಮಾಡಿದ. ತಪಸ್ಸಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ ಶಕುನಿಯ ಜನ್ಮ ಸಾರ್ಥಕ ಮಾಡಿದ. ಶಕುನಿಗೆ ಶಿವ ದರ್ಶನ ನೀಡಿದ ಜಾಗದಲ್ಲೇ ದೇವಸ್ಥಾನ ಕಟ್ಟಲಾಗಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )