ಶನಿದೋಷ ನಿವಾರಣೆಯಾಗಬೇಕು ಅಂದ್ರೆ ಯಾವ ಪ್ರಾಣಿಗೆ ಯಾವ ಆಹಾರ ನೀಡಬೇಕು..?

ಶನಿದೋಷವಿದ್ದವರು ಯಾವ ದೇವರನ್ನು ಸ್ಮರಿಸಬೇಕು. ಶನಿದೇವನಿಗೆ ಏನನ್ನು ಅರ್ಪಿಸಿದರೆ ಶನಿದೋಷ ನಿವಾರಣೆಯಾಗುತ್ತದೆ. ಶನಿಯ ಕೋಪಕ್ಕೆ ತುತ್ತಾಗಬಾರದು ಅಂದ್ರೆ ಯಾವ ಪಕ್ಷಿಗೆ ತೊಂದರೆ ನೀಡಬಾರದು ಅನ್ನೋ ಬಗ್ಗೆ ನಾವು ನಿಮಗಾಗಲೇ ಹೇಳಿದ್ದೇವೆ. ಇಂದು ನಾವು ಶನಿದೋಷ ನಿವಾರಣೆಯಾಗಬೇಕು ಅಂದ್ರೆ ಯಾವ ಪ್ರಾಣಿಗೆ ಯಾವ ಆಹಾರ ನೀಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಶನಿದೋಷವಿದ್ದರೆ, ಹನುಮನನ್ನು ಭಜಿಸಬೇಕು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇ ರೀತಿ ಶನಿದೋಷ ನಿವಾರಣೆಯಾಗಬೇಕು, ಹನುಮನ ಕೃಪೆ ಸಿಗಬೇಕು ಅಂದ್ರೆ, ಮಂಗಳವಾರದ ದಿನ ರೋಗಿಗಳಿಗೆ ಮತ್ತು ಕೋತಿಗಳಿಗೆ ಹಣ್ಣು ಹಂಪಲನ್ನು ನೀಡಬೇಕು. ಹೀಗೆ ಮಾಡಿದರೆ ಹನುಮನ ಕೃಪೆ ನಮ್ಮ ಮೇಲಿರುತ್ತದೆ. ಮತ್ತು ಶನಿಯ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂಬ ನಂಬಿಕೆ ಇದೆ.

ಇನ್ನು ಹನುಮನ ಆಶೀರ್ವಾದ ಬಯಸುವವರು ಮಂಗಳವಾರ ಮತ್ತು ಶನಿವಾರದ ದಿನ ಮದ್ಯ ಮಾಂಸ ಸೇವಿಸುವಂತಿಲ್ಲ. ಕೆಟ್ಟ ಚಟಗಳನ್ನು ಮೈಗೂಡಿಸಿಕೊಂಡಿರಬಾರದು. ಹೆಣ್ಣು ಮಕ್ಕಳಿಗೆ ಹಿಂಸೆ ನೀಡುವುದೆಲ್ಲ ಮಾಡಬಾರದು. ಬೇರೆಯವರಿಗೆ ಕೆಟ್ಟದ್ದು, ಬಯಸುವ ಕೆಲಸವನ್ನು ಕೂಡ ಮಾಡಬಾರದು. ಉತ್ತಮ ಗುಣವಿದ್ದ ಭಕ್ತಿ ಮಾಡುವ ಜನರ ಮೇಲೆ ಹನುಮನ ಕೃಪೆ ಸದಾ ಇರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

About The Author