ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಸಾಯಲೇಬೇಕು. ಅವರ ಅಂತ್ಯ ಸಂಸ್ಕಾರ ನಡೆಯಲೇಬೇಕು. ಹೀಗೆ ಯಾರದ್ದಾರೂ ಶವಯಾತ್ರೆ ನಡೆಯುವುದನ್ನ ನೀವು ನೋಡಿದರೆ ಏನರ್ಥ..? ಹೀಗೆ ಶವ ನೋಡಿದಾಗ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಕೆಲವೊಮ್ಮೆ ನಾವು ರಸ್ತೆಯಲ್ಲಿ ಹೋಗುತ್ತಿರುವಾಗ ಯಾರದ್ದಾದರೂ ಶವವನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಒಂದಲ್ಲ ಒಂದು ದಿನ ನೋಡೇ ನೋಡಿರುತ್ತೇವೆ. ಹಾಗೆ ಶವವನ್ನು ನೋಡಿದಾಗ, ಅದಕ್ಕೆ ಕೈ ಮುಗಿದು ಹೋಗಬೇಕು. ಯಾಕಂದ್ರೆ ಶವ ಅಂದ್ರೆ ಶಿವನಿಗೆ ಸಮ ಅಂತಾ ಹೇಳಲಾಗುತ್ತದೆ. ಹಾಗಾಗಿ ಶವಕ್ಕೆ ಕೈ ಮುಗಿದರೆ ಶಿವನಿಗೆ ಕೈ ಮುಗಿದಷ್ಟು ಪುಣ್ಯ ಲಭಿಸುತ್ತದೆ ಅಂತಾ ಹೇಳಲಾಗುತ್ತದೆ.
ಹೀಗೆ ಕೈ ಮುಗಿದು ನಡೆದರೆ, ನೀವು ಯಾವ ಕೆಲಸಕ್ಕೆ ತೆರಳುತ್ತಿದ್ದಿರೋ ಆ ಕೆಲಸ ಸುಸೂತ್ರವಾಗಿ ನಡೆಯುತ್ತದೆ ಅನ್ನೋ ನಂಬಿಕೆ ಇದೆ. ಯಾಕಂದ್ರೆ ಯಾವುದಾದರೂ ಕೆಲಸಕ್ಕೆ ಹೋಗುವಾಗ ಶವ ನೋಡುವುದು ಶುಭ ಅಂತಾ ಹೇಳಲಾಗುತ್ತದೆ. ಶವವನ್ನು ನೋಡಿ ಕೈ ಮುಗಿಯುವಾಗ ಶಿವನನ್ನು ನೆನೆಯಬೇಕು ಅಂತಾ ಹೇಳಲಾಗುತ್ತದೆ.
ಈ ಬಗ್ಗೆ ಒಂದು ನಂಬಿಕೆ ಇದೆ. ಅದೇನೆಂದರೆ, ನಾವು ಶವಕ್ಕೆ ನೋಡಿ ನಮಸ್ಕರಿಸಿದಾಗ, ಆ ಶವದ ಆತ್ಮ ನಮ್ಮ ಸಂಕಷ್ಟಗಳನ್ನೆಲ್ಲಾ ತೆಗೆದುಕೊಂಡು, ನಮ್ಮ ಕೋರಿಕೆಯನ್ನು ಈಡೇರಿಸುತ್ತದೆ ಅನ್ನೋ ನಂಬಿಕೆ ಇದೆ. ಆದ್ದರಿಂದ ಶವಕ್ಕೆ ನಮಸ್ಕರಿಸಬೇಕು ಅಂತಾ ಹೇಳಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




