ಶಿವರಾತ್ರಿ ಸಮಯದಲ್ಲಿ ಉಪವಾಸ ಮತ್ತು ಜಾಗರಣೆ ಮಾಡುವುದೇಕೆ ಗೊತ್ತಾ..?

ಇನ್ನು ಕೆಲ ದಿನಗಳಲ್ಲೇ ಶಿವರಾತ್ರಿ ಹಬ್ಬ ಬರಲಿದೆ. ಶಿವರಾತ್ರಿ ಹಬ್ಬದಂದು ಭಕ್ತರು ಶಿವಪೂಜೆ, ಶಿವನಾಮಸ್ಮರಣೆ, ಉಪವಾಸ ಮತ್ತು ಜಾಗರಣೆ ಮಾಡುತ್ತಾರೆ. ಆದ್ರೆ ಶಿವರಾತ್ರಿಯಂದು ಉಪವಾಸ ಮತ್ತು ಜಾಗರಣೆ ಯಾಕೆ ಮಾಡಲಾಗುತ್ತದೆ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಆ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಪಾರ್ವತಿ ಶಿವನಿಗಾಗಿ ತಪಸ್ಸನ್ನಾಚರಿಸಿ, ಶಿವನನ್ನು ಒಲಿಸಿಕೊಂಡು, ವಿವಾಹವಾಗಿದ್ದು ಇದೇ ಶಿವರಾತ್ರಿ ದಿನ ಅಂತಾ ಹೇಳಲಾಗುತ್ತದೆ. ಅಲ್ಲದೇ ಸಮುದ್ರ ಮಥನದ ಸಮಯದಲ್ಲಿ ಶಿವ ವಿಷವನ್ನುಂಡಾಗ, ಪಾರ್ವತಿ ಅವನಿಗೆ ಭಾಂಗ ಮತ್ತು ಧಾತುರಾವನ್ನು ಕುಡಿಸಿದ್ದು ಇದೇ ದಿನ ಅಂತಾ ಹೇಳಲಾಗುತ್ತದೆ. ಹಾಗಾಗಿ ಕೆಲವೆಡೆ ಇದೇ ದಿನ ಕೆಲ ಶಿವಭಕ್ತರು ಭಾಂಗ ಮತ್ತು ಧಾತುರಾವನ್ನು ಸೇವಿಸುತ್ತಾರೆ.

ಅಲ್ಲದೇ ಇದೇ ಸಮುದ್ರ ಮಂಥನದ ಸಮಯದಲ್ಲಿ ಶಿವ ವಿಷ ಸೇವಿಸಿ, ಪಾರ್ವತಿ ಶಿವನಿಗೆ ಔಷಧಿ ನೀಡಿದಾಗ, ಶಿವ ಆ ಔಷಧಿಯಿಂದ ನಿದ್ದೆ ಹೋಗುವ ಸಂಭವವಿತ್ತು. ಆಗ ಶಿವನನ್ನು ಎಚ್ಚರವಾಗಿರಿಸಲು ಪಾರ್ವತಿ ಸೇರಿ ಉಳಿದ ದೇವತೆಗಳು ಊಟ ನಿದ್ದೆ ಬಿಟ್ಟು ರಾತ್ರಿಯೆಲ್ಲ ಶಿವ ನಿದ್ದೆ ಮಾಡದಂತೆ ಕಾದರು. ಇದೇ ಕಾರಣಕ್ಕೆ ಶಿವ ರಾತ್ರಿ ಆಚರಿಸುತ್ತಾರೆಂದು ಹೇಳಲಾಗುತ್ತದೆ.

ಶಿವ ರಾತ್ರಿಯಂದು ಶಿವನ ದೇವಸ್ಥಾನಗಳಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ, ಪಂಚಾಮೃತಾಭಿಷೇಕ, ಬಿಲ್ವಾರ್ಚನೆ ಮಾಡಲಾಗುತ್ತದೆ. ಶಿವಸ್ತುತಿ, ರುದ್ರಪಠಣೆ ಮಾಡಲಾಗುತ್ತದೆ. ಇನ್ನು ಈ ದಿನ ಯಾರು ಶಿವ ನಾಮಸ್ಮರಣೆ ಮಾಡಿ, ಶಿವನಿಗೆ ಬಿಲ್ವಪತ್ರೆ ಅರ್ಪಿಸುತ್ತಾರೋ, ಅವರ ಮೇಲೆ ಶಿವನ ಕೃಪೆ ಸದಾ ಇರುತ್ತದೆ ಅನ್ನೋ ನಂಬಿಕೆ ಇದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author