ಸಾಮಾನ್ಯವಾಗಿ ಯಾರಾದರೂ ಮರಣ ಹೊಂದಿದರೆ, ಕಾಣಿಗೆ ಹೋಗಿ ಪಿಂಠ ಪ್ರಧಾನ ಮಾಡುವ ಪದ್ಧತಿ ಇದೆ. ಅಲ್ಲಿಯೇ ಶ್ರಾದ್ಧ ಮುಗಿಸಿ ಬರಲಾಗುತ್ತದೆ. ಇನ್ನು ಒಂದೊಂದು ರಾಜ್ಯಗಳಲ್ಲೂ ಒಂದೊಂದು ಪುಣ್ಯಕ್ಷೇತ್ರಗಳಿದ್ದು, ಅವುಗಳಿಗೆ ಹೋಗಿ ನಿಧನರಾದವರ ಶ್ರಾದ್ಧ ಮಾಡಿ ಬರಲಾಗುತ್ತದೆ. ಕರ್ನಾಟಕದ ಗೋಕರ್ಣದಲ್ಲಿ ಈ ಕಾರ್ಯ ಮಾಡಲಾಗುತ್ತದೆ. ಇದೇ ರೀತಿ ಬಿಹಾರದ ಗಯಾದಲ್ಲೂ ಕೂಡ ಪಿಂಡ ಪ್ರಧಾನ ಮಾಡಲಾಗುತ್ತದೆ. ವಿದೇಶಗಳಿಂದಲೂ ಕೂಡ ಜನ ಬಂದು ಪೂರ್ವಜರ ಶ್ರಾದ್ಧ ಕಾರ್ಯ ಮಾಡುತ್ತಾರೆ. ಹಾಗಾದ್ರೆ ಗಯಾದಲ್ಲಿ ಯಾಕೆ ಪಿಂಡ ಪ್ರಧಾನ ಮಾಡಿದ್ರೆ ಶ್ರೇಷ್ಠ ಅನ್ನಲಾಗತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಗರುಡ ಪುರಾಣದಲ್ಲಿ ಗಯಾದ ಬಗ್ಗೆ ಉತ್ತಮವಾಗಿ ಉಲ್ಲೇಖಿಸಲಾಗಿದೆ. ಗಯಾಗೆ ಹೋಗಿ ಪೂರ್ವಜರಿಗೆ ಪಿಂಡ ಪ್ರಧಾನ ಮಾಡುವುದರಿಂದ, ಪೂರ್ವಜರು ಸ್ವರ್ಗ ಸೇರುವಷ್ಟು ಪುಣ್ಯ ಲಭಿಸುತ್ತದೆ ಎಂದು ಹೇಳಲಾಗಿದೆ. ಗಯಾಗೆ ಹೋಗಲು ಎಷ್ಟು ಹೆಜ್ಜೆ ಇಡುತ್ತಾರೋ, ಅಷ್ಟು ಹೆಜ್ಜೆಯಿಂದ ಪೂರ್ವಜರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಇಲ್ಲಿನ ಫಲ್ಗು ನದಿಯಲ್ಲಿ ಪಿಂಡ ಪ್ರಧಾನ ಮಾಡುವುದರಿಂದ ಆತ್ಮ ಮೋಕ್ಷ ಪಡೆಯುತ್ತದೆ ಎಂದು ಹೇಳಲಾಗಿದೆ. ಈ ನದಿಯಲ್ಲಿ ಬ್ರಹ್ಮ ಮತ್ತು ರಾಮನೂ ಕೂಡ ಪಿಂಡ ಪ್ರಧಾನ ಮಾಡಿದ್ದಾರೆಂದು ಹೇಳಲಾಗುತ್ತದೆ. ಅಲ್ಲದೇ, ಪಾಂಡವರು ಕೂಡ ಈ ನದಿಯಲ್ಲಿ ಪೂರ್ವಜರ ಶ್ರಾದ್ಧ ಕಾರ್ಯ ಮಾಡಿದರು ಎಂದು ಹೇಳಲಾಗಿದೆ.

ಇನ್ನು ಗಯಾದ ಬಳಿ ಒಂದು ಸ್ಥಳವಿದೆ. ಅದನ್ನ ಪ್ರೇತ ಶಿಲಾ ಎಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ಶ್ರಾದ್ಧ ಮಾಡಿ, ಪಿಂಡವಿರಿಸಿದರೆ, ಪೂರ್ವಜರು ನೇರವಾಗಿ ಬಂದು ಅದನ್ನು ಸೇವಿಸುತ್ತಾರೆಂದು ಹೇಳಲಾಗುತ್ತದೆ.

ಇನ್ನು ಗಯಾ ಎಂಬ ಪ್ರದೇಶ ನಿರ್ಮಾಣವಾಗಿದ್ದು ಯಾರಿಂದ ಅನ್ನೋ ಪ್ರಶ್ನೆಗೆ ಉತ್ತರ, ಗಯಾಸುರನಿಂದ. ಗಯಾಸುರ ಭಸ್ಮಾಸುರನ ವಂಶಸ್ಥ. ಈತ ಬ್ರಹ್ಮನಿಂದ ವರ ಪಡೆದು ಸ್ವರ್ಗ ಸೇರುತ್ತಾನೆ. ಆಗ ಮೋಕ್ಷ ಪಡೆಯಲು ಸ್ವರ್ಗಕ್ಕೆ ಸೇರುವವರ ಸಂಖ್ಯೆ ಹೆಚ್ಚಾಗುತ್ತದೆ. ಹಾಗಾಗಿ ಮೋಕ್ಷ ಪಡೆಯಲು ಬೇರೆ ಸ್ಥಳ ಹುಡುಕುತ್ತಿದ್ದಾಗ, ಗಯಾಸುರ ತನ್ನ ಬೆನ್ನಿನ ಮೇಲೆ ಯಜ್ಞ ಮಾಡಲಾಯಿತು. ಯಜ್ಞ ಮುಗಿದ ಬಳಿಕ ಗಯಾಸುರನ ಬೆನ್ನಿನ ಮೇಲೆ ವಿಷ್ಣು ನಿಲ್ಲುತ್ತಾನೆ. ಅವನ ಕಾಲಚ್ಚು ಬೀಳುತ್ತದೆ. ಗಯಾದಲ್ಲೂ ಕೂಡ ಒಂದು ಕಲ್ಲಿದೆ ಅದರ ಮೇಲೆ ವಿಷ್ಣುವಿನ ಪಾದದ ಗುರುತಿದೆ. ಇನ್ನು ಗಯಾಸುರ ಬಂದು ನೆಲೆಸಿದ ಈ ಜಾಗವನ್ನೇ ಗಯಾ ಎನ್ನಲಾಗಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




