ನವರಾತ್ರಿ ವಿಶೇಷ: ಶೃಂಗೇರಿ ಶಕ್ತಿ ಪೀಠದ ಕಿರು ಪರಿಚಯ..

ಇಂದಿನಿಂದ ನವರಾತ್ರಿ ಆರಂಭವಾಗಿದೆ. ಹಾಗಾಗಿ ಶಕ್ತಿ ಪೀಠಗಳ ಪರಿಚಯ ಮಾಡಿಸಿಕೊಡುವ ಪ್ರಯತ್ನವನ್ನ ಮಾಡಿದ್ದೇವೆ. ಈಗಾಗಲೇ ಕಟೀಲು, ಬಪ್ಪನಾಡು, ಕೊಲ್ಲೂರಿನ ಬಗ್ಗೆ ಮಾಹಿತಿಯನ್ನ ನೀಡಿದ್ದೇವೆ. ಇಂದು ಶೃಂಗೇರಿ ಶಾರದಾಂಬೆಯ ಬಗ್ಗೆ ತಿಳಿಯೋಣ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ಶಕ್ತಿ ಪೀಠಗಳಲ್ಲಿ ಒಂದಾದ ಶೃಂಗೇರಿ ಶಾರದಾಂಬೆಯ ಸನ್ನಿಧಿ ಇರುವುದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ತುಂಗಾ ನದಿ ತೀರದಲ್ಲಿ ವಾಸವಿರುವ ತಾಯಿ ಎಲ್ಲರ ಕಷ್ಟ ಪರಿಹರಿಸುತ್ತಿದ್ದಾಳೆ. ವಿದ್ಯಾಭ್ಯಾಸ ಆರಂಭಕ್ಕೂ ಮುನ್ನ ಪೋಷಕರು ತಾಯಿಯ ಆಶೀರ್ವಾದ ಪಡೆದು ಹೋಗುತ್ತಾರೆ. ಮಗುವಿಗೆ ಸರಿಯಾಗಿ ಮಾತನಾಡಲು ಬರದಿದ್ದರೆ, ಅಥವಾ ಮಾತು ಬರುವುದು ತಡವಾದರೆ ತಾಯಿಯ ದರ್ಶನ ಮಾಡಿಸಿದರೆ ಸಾಕು, ಮಗು ಸುಲಲಿತವಾಗಿ ಮಾತನಾಡಲು ಶುರು ಮಾಡುತ್ತದೆ.

ಅದ್ವೈತ ತತ್ವ ಸಾರಿದ ಆದಿ ಶಂಕರಾಚಾರ್ಯರು ಸ್ಥಾಪಿಸಿದ ಮಠಗಳಲ್ಲಿ ಶಾರದಾ ಮಠ ಕೂಡ ಒಂದು. ಅಲ್ಲದೇ ಶಂಕರಾಚಾರ್ಯರು ಈ ಮಠವನ್ನೇ ಮೊದಲು ಸ್ಥಾಪಿಸಿದರು. ಕಾಶ್ಮೀರದಿಂದ ಶಾರದೆಯ ಮೂರ್ತಿಯನ್ನ ತಂದು ಇಲ್ಲಿ ಪ್ರತಿಷ್ಠಾಪಿಸಲಾಯಿತೆಂದು ಹೇಳಲಾಗಿದೆ. ಒಮ್ಮೆ ತುಂಗಾ ತೀರದಲ್ಲಿ ಉರಿ ಬಿಸಲಿನಲ್ಲಿ ಗರ್ಭಿಣಿ ಕಪ್ಪೆಯೊಂದು ಬಳಲುತ್ತಿದ್ದಾಗ, ಅದಕ್ಕೆ ಸಹಾಯವಾಗಿ ಹಾವೊಂದು ಹೆಡೆ ಎತ್ತಿ ನೆರಳು ನೀಡಿತ್ತು. ಇದನ್ನು ಕಂಡ ಶಂಕರಾಚಾರ್ಯ ಶಕ್ತಿ ಪೀಠ ಸ್ಥಾಪಿಸುವುದಕ್ಕೆ ಇದು ಪ್ರಾಶಸ್ತ್ಯವಾದ ಸ್ಥಳವೆಂದು ಇಲ್ಲಿ ಶಾರದಾ ಪೀಠವನ್ನ ಸ್ಥಾಪಿಸಿದರು.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.

About The Author