ಭಾರತದಲ್ಲಿ ಹಲವು ಗಣೇಶನ ದೇವಸ್ಥಾನವಿದೆ. ಅದರಲ್ಲಿ ಪ್ರಸಿದ್ಧವಾದ ದೇವಸ್ಥಾನ ಅಂದ್ರೆ ಸಿದ್ಧಿವಿನಾಯಕ ದೇವಸ್ಥಾನ. ಈ ದೇವಸ್ಥಾನ ಇರುವುದಾದರೂ ಎಲ್ಲಿ..? ಈ ದೇವಸ್ಥಾನದ ವಿಶೇಷತೆಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಪ್ರಥಮ ಪೂಜಿತ ಸಿದ್ಧಿವಿನಾಯಕನ ಆಶೀರ್ವಾದ ಪಡೆದು ಉತ್ತಮ ಕೆಲಸಕ್ಕೆ ಮುಂದಾದರೆ, ಆ ಕೆಲಸ ಎಂದಿಗೂ ವಿಫಲವಾಗುವುದಿಲ್ಲ. ಅದೇ ರೀತಿ ಬಾಲಿವುಡ್ ಸಿನಿಮಾ ಮಂದಿ, ರಾಜಕೀಯ ಗಣ್ಯರು ಸಿನಿಮಾ ಶೂಟಿಂಗ್ ಶುರುವಾಗುವ ಮುನ್ನ ಅಥವಾ ನಾಮಪತ್ರ ಸಲ್ಲಿಸುವ ಮುನ್ನ ಈ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬಂದು, ವಿನಾಯಕನ ಆಶೀರ್ವಾದ ಪಡೆದು ಹೋಗುತ್ತಾರೆ.
ಮಹಾರಾಷ್ಟ್ರದ ಮುಂಬೈನ ಪ್ರಭಾದೇವಿಯಲ್ಲಿ ಈ ಸಿದ್ಧಿ ವಿನಾಯಕನ ದೇವಸ್ಥಾನವಿದೆ. ಈ ದೇವಸ್ಥಾನವನ್ನು ಕಟ್ಟಿಸಿದ್ದು, ದೇವುಬಾಯಿ ಎಂಬ ಶ್ರೀಮಂತ ಮಹಿಳೆ. ಈಕೆಗೆ ಮಕ್ಕಳಿಲ್ಲದ ಕಾರಣ, ಈಕೆ ಈ ದೇವಸ್ಥಾನವನ್ನು ಕಟ್ಟಿ, ಅಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ, ಆ ಗಣಪತಿಯಲ್ಲಿ, ನಾನು ಸಂತಾನ ಪಡೆಯಲು ಸಾಧ್ಯವಿಲ್ಲ. ಆದರೂ ಪರವಾಗಿಲ್ಲ. ಆದರೆ ಇಲ್ಲಿ ಬರುವ ಭಕ್ತರೂ ಏನೇ ಕೇಳಿಕೊಂಡರೂ ಅವರ ಆಸೆ ಈಡೇರುವಂತೆ ಮಾಡು. ಇಲ್ಲಿ ಬಂದು ನಿನ್ನ ಪೂಜೆ ಮಾಡುವವರಿಗೆ ಸದಾ ಒಳ್ಳೆಯದಾಗುಂತೆ ಮಾಡು ಅಂತಾ ಹೇಳುತ್ತಾಳೆ.
ಅದರಂತೆ ಸಿದ್ಧಿವಿನಾಯಕ ಇಲ್ಲಿ ಬರುವ ಪ್ರತೀ ಭಕ್ತರ ಕಷ್ಟವನ್ನು ನೀಗಿಸಿ, ಇಷ್ಟಾರ್ಥವನ್ನು ಈಡೇರಿಸುತ್ತಾರೆ. ಬಾಲಿವುಡ್ನ ಗಣ್ಯಾತೀಗಣ್ಯರು ತಮ್ಮ ಸಿನಿಮಾ ಶೂಟಿಂಗ್ ಶುರುವಾಗುವ ಮುನ್ನ ಈ ದೇವಸ್ಥಾನಕ್ಕೆ ಬಂದು, ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದು ಹೋಗುತ್ತಾರೆ. ಮತ್ತು ಹಾಗೆ ಪೂಜೆ ಮಾಡಿಸಿದ ಹಲವು ಡೈರೆಕ್ಟರ್, ನಟ, ನಟಿಯರೂ ತಮ್ಮ ಕೆಲಸದಲ್ಲಿ ಸಕ್ಸಸ್ ಕಂಡಿದ್ದಾರೆಂದು ಹೇಳಲಾಗುತ್ತದೆ.
ಅಲ್ಲದೇ ಚುನಾವಣೆ ಸಮೀಪಿಸಿದಾಗ, ನಾಮ ಪತ್ರ ಸಲ್ಲಿಸಲು ಹೋಗುವ ಮುನ್ನ ರಾಜಕಾರಣಿಗಳು, ಸಿದ್ಧಿ ವಿನಾಯಕನ ದರ್ಶನ ಮಾಡಿ, ಆಶೀರ್ವಾದ ಪಡೆದು ಹೋಗುತ್ತಾರೆ. ಇದಷ್ಟೇ ಅಲ್ಲದೇ, ಹಲವು ಭಕ್ತರು ಆರ್ಥಿಕ ಸಮಸ್ಯೆ ಬಗೆಹರಿಸುವಂತೆ, ಸಂತಾನ ಪ್ರಾಪ್ತಿಗಾಗಿ , ಆರೋಗ್ಯ ಚೆನ್ನಾಗಿರಲೆಂದು ಪ್ರಾರ್ಥಿಸಲು, ಸಿದ್ಧಿ ವಿನಾಯಕ ಬಳಿ ಬರುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




