ನವರಾತ್ರಿ ವಿಶೇಷವಾಗಿ ಇಂದು ನಾವು ಶಕ್ತಿಪೀಠಗಳಲ್ಲಿ ಒಂದಾದ ಸಿಗಂದೂರು ಚೌಡೇಶ್ವರಿ ಬಗ್ಗೆ ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಚೌಡೇಶ್ವರಿ ಅಂದರೇನೆ ಶಕ್ತಿಯುತ ದೇವಿ. ಈಕೆಗೆ ಪ್ರತಿದಿನ ಮಡಿಯಿಂದ ಪೂಜೆ ಸಲ್ಲಬೇಕು, ನೈವೇದ್ಯವಾಗಬೇಕು. ಈಕೆಯ ನಿರ್ಲಕ್ಷ್ಯಸಿದವರು ಯಾರೂ ಕೂಡ ಉದ್ಧಾರವಾಗಿಲ್ಲ. ಅಂತೆಯೇ ಈಕೆಯನ್ನ ಆರಾಧಿಸುವವರು ಉದ್ಧಾರವಾಗದೇ ಉಳಿದಿಲ್ಲ. ಹಾಗಾಗಿ ನಾವಿಂದು ಸಿಗಂದೂರು ಚೌಡೇಶ್ವರಿ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರಿನಲ್ಲಿ ಚೌಡೇಶ್ವರಿ ದೇವಸ್ಥಾನವಿದೆ. ಈ ಪ್ರಾಂತ್ಯದಲ್ಲಿ ಕಳ್ಳತನವಾದರೆ, ಅಂಥ ಕಳ್ಳರಿಗೆ ತಕ್ಕ ಶಿಕ್ಷೆಯಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ಊರಿನಲ್ಲಿ ಕಳ್ಳತನ ಕಡಿಮೆ. ಇಷ್ಟೇ ಅ್ಲದೇ, ಇಲ್ಲಿಗೆ ಬರುವ ಕೆಲವರಿಗೆ ಬೋರ್ಡ್ನ್ನ ನೀಡಲಾಗುತ್ತದೆ. ಅವರು ಅದನ್ನ ತಮ್ಮ ಅಂಗಡಿಗಳ ಬಳಿ ಅಳವಡಿಸುತ್ತಾರೆ. ಅದರಲ್ಲಿ ಸಿಗಂದೂರು ಚೌಡೇಶ್ವರಿ ಕಾವಲಿದೆ ಎಂದು ಬರೆದಿರುತ್ತದೆ. ಈ ಕಾರಣಕ್ಕೆ ಕಳ್ಳತನ, ದರೋಡೆ ಕಡಿಮೆ ಎಂದು ಹೇಳಲಾಗುತ್ತದೆ.
ಶರಾವತಿ ಹಿನ್ನೀರನ್ನ ದಾಟಿ, ದೇವಸ್ಥಾನಕ್ಕೆ ಹೋಗುವುದಕ್ಕಾಗಿ ಇಲ್ಲಿ ಲಾಂಜ್ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಭಕ್ತರು ತಮ್ಮ ವಾಹನಗಳನ್ನಿರಿಸಿಕೊಂಡು ಸಹ ದಾಟುತ್ತಾರೆ.
ದೇವಸ್ಥಾನದ ಹಿನ್ನೆಲೆ ನೋಡುವುದಾದರೆ, ಇಲ್ಲಿ ಶೇಷಪ್ಪ ಎನ್ನುವವರು ಬೇಟೆಯಾಡಲು ಈ ಕಾಡಿಗೆ ಹೋದಾಗ, ದಾರಿ ತಪ್ಪುತ್ತಾರೆ. ದೇವಸ್ಥಾನದ ಹತ್ತಿರದ ಸ್ಥಳದಲ್ಲಿ ವಿಶ್ರಾಂತಿ ಪಡೆಯುತ್ತ ನಿದ್ರೆಗೆ ಜಾರುತ್ತಾರೆ. ಕನಸ್ಸಿನಲ್ಲಿ ದೇವಿ ಬಂದು ತನಗೆ ಇಲ್ಲಿ ನೆಲೆ ನಿಲ್ಲಲು ದೇವಸ್ಥಾನ ಕಟ್ಟಿಸಿಕೊಡಬೇಕೆಂದು ಹೇಳುತ್ತಾಳೆ. ಆಕೆಯ ಮಾತಿಗೆ ತಕ್ಕಂತೆ ಶೇಷಪ್ಪನವರು ಸಿಗಂದೂರು ಚೌಡೇಶ್ವರಿಗೆ ದೇವಸ್ಥಾನ ಕಟ್ಟಿಸಿಕೊಡುತ್ತಾರೆ. ಇದಕ್ಕೆ ದುಗ್ಗಜ್ಜ ಎಂಬುವವರನ್ನ ಅರ್ಚಕರನ್ನಾಗಿ ನೇಮಿಸಲಾಗುತ್ತದೆ.
ಪ್ರತಿದಿನ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ. ನವರಾತ್ರಿಯ ದಿನಗಳಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




