ಷೋಡಶ ಶೃಂಗಾರ ಅಂದರೇನು..? ಮಧುಮಗಳಿಗೆ ಮಾಡುವ 16 ಶೃಂಗಾರಗಳ ಬಗ್ಗೆ ಮಾಹಿತಿ..

ಭಾರತದಲ್ಲಿ ಹಲವಾರು ಜಾತಿ ಧರ್ಮದವರಿದ್ದಾರೆ. ಹಲವು ಪದ್ಧತಿಗಳನ್ನು ಅನುಸರಿಸುತ್ತಾರೆ. ಮದುವೆ ಕೂಡ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತದೆ. ಅಂಥ ಪದ್ಧತಿಯಲ್ಲಿ ಉತ್ತರಭಾರತೀಯರ ವಿವಾಹ ಪದ್ಧತಿ ಕೂಡ ಒಂದು. ಇಲ್ಲಿ ಮಧುಮಗಳಿಗೆ ಷೋಡಶ ಶೃಂಗಾರ ಮಾಡಲಾಗುತ್ತದೆ. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮುತ್ತೈದೆಯರು ಐದು ಆಭರಣಗಳನ್ನಂತೂ ಹಾಕಲೇಬೇಕು. ಆದ್ರೆ ವಿವಾಹದ ವೇಳೆ ಈ ಐದು ಆಭರಣದ ಜೊತೆ ಮತ್ತು ಕೆಲ ಆಭರಣಗಳನ್ನ ಧರಿಸಬೇಕಾಗುತ್ತದೆ. ಕುಂಕುಮ, ಮೂಗುಬೊಟ್ಟು, ತಾಳಿ, ಬಳೆ, ಕಾಲುಂಗುರ ಇದು ಮುತ್ತೈದೆಯರು ಧರಿಸುವ 5 ಆಭರಣಗಳು.

ಇದರ ಜೊತೆಗೆ ಬಿಂದಿ, ಸಿಂಧೂರ, ಕಾಜಲ್, ಹೂವು, ಮೆಹಂದಿ, ಕಿವಿಯೋಲೆ, ತೋಳ್ಬಂದಿ, ಉಂಗುರ, ಸೊಂಟಪಟ್ಟಿ, ಗೆಜ್ಜೆ, ವಧುವಿನ ಬಟ್ಟೆ. ಇವುಗಳನ್ನ ಸೇರಿಸಿದರೆ ಷೋಡಶ ಶೃಂಗಾರವಾಗುತ್ತದೆ. ಇದನ್ನೆಲ್ಲ ಧರಿಸಿದಾಗ ಮಧುಮಗಳ ಶೃಂಗಾರ ಸಂಪೂರ್ಣವಾಗುತ್ತದೆ. ಇದು ಬರೀ ಧಾರ್ಮಿಕ ಪದ್ಧತಿಯಷ್ಟೇ ಅಲ್ಲದೇ, ಇದನ್ನೆಲ್ಲ ಧರಿಸುವುದರ ಹಿಂದೆ ವೈಜ್ಞಾನಿಕ ಕಾರಣ ಕೂಡ ಇದೆ. ಈ ಆಭರಣಗಳನ್ನು ಧರಿಸುವುದರಿಂದ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author