ಮಂಗಳವಾರ ಮಹಾಗಣಪತಿಗೆ ಬಲು ಇಷ್ಟವಾದ ವಾರ. ಯಾವುದೇ ಶುಭಕಾರ್ಯ ಮಾಡುವಾಗ ಮೊದಲು ಗಣಪತಿಯನ್ನು ಪೂಜಿಸಿ, ನಂತರ ನಮ್ಮ ಕೆಲಸವನ್ನು ಶುರು ಮಾಡ್ತೇವೆ. ಆದ್ರೆ ಯಾವುದೇ ಶುಭ ಕಾರ್ಯವನ್ನ ಮಾತ್ರ ಮಂಗಳವಾರ ಶುರು ಮಾಡೋದಿಲ್ಲಾ. ಹಾಗಾದ್ರೆ ಯಾವ ಕೆಲಸವನ್ನ ಮಂಗಳವಾರ ಮಾಡಬಾರದು..? ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ ನಾವಿವತ್ತು ಮಾಹಿತಿಯನ್ನ ನೀಡಲಿದ್ದೇವೆ.
ಶ್ರೀ ಗುರು ರಾಘವೇಂದ್ರ ಜ್ಯೋತಿಷ್ಯ ಫಲಂ.
ಪಂಡಿತ್ ಗಿರೀಶ ರಾವ್. ಭಟ್ – 9731927677

ಉಗುರು ಕತ್ತರಿಸೋದು, ಹೇರ ಕಟಿಂಗ್ ಮಾಡಿಸೋದು ಮಂಗಳವಾರ ನಿಷಿದ್ಧ ಎನ್ನೋದು ಎಲ್ಲರಿಗೂ ಗೊತ್ತೇ ಇದೆ. ಅದಕ್ಕಾಗಿಯೇ ಆ ದಿನ ಕಟಿಂಗ್ ಶಾಪ್‌ನ್ನ ಮುಚ್ಚಿರ್ತಾರೆ. ಇಷ್ಟೇ ಅಲ್ಲದೇ, ಯಾವುದೇ ಶುಭ ಕಾರ್ಯವನ್ನ ಕೂಡ ಮಂಗಳವಾರ ಮಾಡೋದಿಲ್ಲ. ಹಾಗೇನಾದ್ರೂ ಮಂಗಳವಾರ ಮಾಡಿದ್ರೆ, ಆ ಕೆಲಸವನ್ನ ಮತ್ತೇ ರಿಪೀಟ್ ಮಾಡೋ ಪರಿಸ್ಥಿತಿ ಬರುತ್ತೆ ಎಂದು ಹೇಳಲಾಗಿದೆ.
ಇಷ್ಟೇ ಅಲ್ಲದೇ, ಮಂಗಳವಾರ ತಲೆ ಸ್ನಾನ ಮಾಡಬಾರದು. ಇದರಿಂದ ಪಿತೃಶಾಪ ಉಂಟಾಗಿ ಸಂತಾನ ಭಾಗ್ಯ ಸಿಗುವುದಿಲ್ಲ. ಹಾಗಾಗಿ ಮಂಗಳವಾರ ತಲೆ ಸ್ನಾನ ಮಾಡಕೂಡದು. ಇಷ್ಟೇ ಅಲ್ಲದೇ, ವಿವಾಹಿತರು ಮಂಗಳವಾರದ ದಿನ ದೈಹಿಕ ಸಂಪರ್ಕ ಹೊಂದಬಾರದು. ಮಂಗಳವಾರ ದೈಹಿಕ ಸಂಪರ್ಕ ಹೊಂದಿದರೆ, ಸಂತಾನ ಸಮಸ್ಯೆ, ಅಥವಾ ಹುಟ್ಟಿದ ಮಕ್ಕಳು ಅಶುಭದಾಯಕರಾಗುತ್ತಾರೆ.
ಇನ್ನು ಮಂಗಳವಾರ ಮಾಂಸಾಹಾರ ಸೇವನೆ ಮಾಡಕೂಡದು. ಮಂಗಳವಾರ ಮಹಾಗಣಪತಿಯ ದಿನವಾದ್ದರಿಂದ ಮಾಂಸಾಹಾರ ಸೇವನೆ ಮಾಡುವುದು ನಿಷಿದ್ಧವಾಗಿದೆ. ಅಲ್ಲದೇ, ಈ ದಿನ ಮದ್ಯಪಾನ ಮಾಡುವುದು ಕೂಡ ನಿಷಿದ್ಧವಾಗಿದೆ. ಪ್ರತೀ ಮಂಗಳವಾರ ಗಣಪತಿಯ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿ ಬರುವುದರಿಂದ, ಜೀವನದಲ್ಲಿ ಯಾವುದೇ ಕಷ್ಟಗಳಿದ್ದರೂ ನಿವಾರಣೆಯಾಗುತ್ತದೆ.
ಶ್ರೀ ಗುರು ರಾಘವೇಂದ್ರ ಜ್ಯೋತಿಷ್ಯ ಫಲಂ.
ಪಂಡಿತ್ ಗಿರೀಶ ರಾವ್. ಭಟ್
ಸಾವಿಲ್ಲದ ಮನೆಗಳಿಲ್ಲ ಸಮಸ್ಯೆಗಳಿಲ್ಲದ ವ್ಯಕ್ತಿಗಳಿಲ್ಲ.
ನಿಮ್ಮ ಸಮಸ್ಯೆಗಳಾದ. ಮದುವೆ. ಸಂತಾನ. ಸಾಲದ ಬಾಧೆ. ಆರೋಗ್ಯ ಪ್ರಾಬ್ಲಮ್. ಅತ್ತೆ-ಸೊಸೆ ಕಿರಿಕಿರಿ. ಪ್ರೀತಿಯಲ್ಲಿ ನಂಬಿ ಮೋಸ. ಸ್ತ್ರೀ ಪುರುಷ ವಶೀಕರಣ. ಸ್ಪೆಷಲಿಸ್ಟ್ ನಂಬರ್1. ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ. ನೂರಕ್ಕೆ ನೂರರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಫೋನಿನ ಮೂಲಕ ಶಾಶ್ವತ ಪರಿಹಾರ ಶತಸಿದ್ಧ. 11 ಗಂಟೆಯಲ್ಲಿ ಪರಿಹಾರ ಮಾಡಿಕೊಡುತ್ತಾರೆ
9731927677