ಮನೆಯನ್ನ ನಾವು ಎಷ್ಟು ಸ್ವಚ್ಛವಾಗಿಡುತ್ತೇವೋ, ಅಷ್ಟು ಉತ್ತಮ. ಮನೆ ಸ್ವಚ್ಛವಾಗಿದ್ದು, ಮನೆ ಜನರ ಮನಸ್ಸು ಉತ್ತಮವಾಗಿರುತ್ತದೆ. ಮಾನಸಿಕ ಸಂತೋಷ ಸಿಗುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಆದ್ರೆ ಮನೆ ಸ್ವಚ್ಛವಾಗಿಡೋದು ಅಂದ್ರೆ, ನೆಲದ ಮೇಲಿನ ಕಸವಷ್ಟೇ ತೆಗೆದು ಸ್ವಚ್ಛವಾಗಿಡುವುದಲ್ಲ. ಮನೆಯ ಮೂಲೆ ಮೂಲೆಯನ್ನ ಸ್ವಚ್ಛವಾಗಿಡುವುದು. ಮನೆಯಲ್ಲಿ ಜೇಡರ ಬಲೆ ಇಲ್ಲದಂತೆ ನೋಡಿಕೊಳ್ಳುವುದು. ಹಾಗಾದ್ರೆ ಮನೆಯಲ್ಲಿ ಜೇಡರ ಬಲೆ ಇದ್ದರೆ ಏನಾಗುತ್ತದೆ…? ಯಾಕೆ ಜೇಡರ ಬಲೆಯನ್ನ ಸ್ವಚ್ಛಗೊಳಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಹೆಚ್ಚಾಗಿ ಪಾಳು ಬಿದ್ದ ಬಂಗಲೆಯಲ್ಲಿ, ಯಾರೂ ವಾಸಿಸದ ಮನೆಯಲ್ಲಿ ಜೇಡ ಬಲೆ ಕಟ್ಟಿರುತ್ತದೆ. ಅಂಥ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವವೇ ಹೆಚ್ಚು. ಅಂಥ ಮನೆಗೆ ಯಾರಾದರೂ ಬಾಡಿಗೆಗೆ ಹೋಗುವುದಿದ್ದರೆ, ಮನೆ ಸ್ವಚ್ಛಗೊಳಿಸಿ, ಉತ್ತಮ ಮುಹೂರ್ತ ಕಂಡು, ಪೂಜೆ ಮಾಡಿ ಹೋಗುವುದೇ ಒಳಿತು.
ಯಾಕಂದ್ರೆ ಯಾವ ಮನೆಯಲ್ಲಿ ಹೆಚ್ಚಿನ ಜೇಡರ ಬಲೆ, ಜೇಡರ ಹುಳು ವಾಸವಿರುತ್ತದೆಯೋ, ಅಂಥ ಮನೆ ದಾರಿದ್ರ್ಯದಿಂದ ಕೂಡಿರುತ್ತದೆ. ಅಂಥ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಹಣಕಾಸಿನ ಸಮಸ್ಯೆ ಉಂಟಾದಾಗ, ಆರೋಗ್ಯ ಸ್ಥಿತಿ ಹದಗೆಡುತ್ತದೆ. ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿ ಜೇಡರ ಬಲೆ ಕಟ್ಟಿದರೆ, ತಕ್ಷಣ ಅದನ್ನು ತೆಗೆದು ಹಾಕಿ.
ಆದ್ರೆ ಒಂದು ವಿಷಯ ನೆನಪಿನಲ್ಲಿಡಿ. ಜೇಡರ ಬಲೆಯನ್ನ ಸಂಜೆಯ ಒಳಗೆ ತೆಗೆಯಬೇಕು. ಯಾಕಂದ್ರೆ ಸಂಜೆಯ ಬಳಿಕ ಕಸ ಗುಡಿಸಿದರೆ, ಮನೆಗೆ ಹೇಗೆ ಒಳ್ಳೆಯದಲ್ಲವೋ, ಅದೇ ರೀತಿ ಸಂಜೆ ಬಳಿಕ ಜೇಡರ ಬಲೆ ತೆಗಿಯೋದು ಉತ್ತಮವಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




