ಇವತ್ತು ನಾವು ಸ್ತ್ರೀ ಯಾವ ನಾಲ್ಕು ಕೆಲಸಗಳನ್ನ ಮಾಡಬಾರದು. ಇದನ್ನ ಮಾಡುವುದರಿಂದ ಏನು ನಷ್ಟ ಅನ್ನೋ ಬಗ್ಗೆ ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೊದಲನೇಯದಾಗಿ ಮದುವೆಯಾದ ಸ್ತ್ರೀ ಗಂಡನ ಮನೆ ಬಿಟ್ಟು ಬೇರೆಯವರ ಮನೆಯಲ್ಲಿ ಉಳಿಯಬಾರದು. ಜಗಳವಾದ ಸಮಯದಲ್ಲಿ ಪತಿಯನ್ನ ಬಿಟ್ಟು ತವರು ಮನೆಗೆ ಬರುವ ಸ್ತ್ರೀಗೆ ಎಲ್ಲರೂ ಅವಮಾನಿಸುತ್ತಾರೆ. ಹಾಗಾಗಿ ಆಕೆ ಪ್ರೀತಿ ಹಂಚುತ್ತ, ಧೈರ್ಯ ಮತ್ತು ದಿಟ್ಟತನದಿಂದ ಪತಿಯ ಮನೆಯಲ್ಲಿರಬೇಕು.
ಎರಡನೇಯದಾಗಿ, ಪತಿಯ ಮನೆಯವರನ್ನ ಪತ್ನಿ ಗೌರವಿಸಬೇಕು. ಅಂತೆಯೇ ಪತಿ ಕೂಡ ಪತ್ನಿಯ ಸಂಬಂಧಿಕರನ್ನ ಗೌರವಿಸಬೇಕು. ಒಬ್ಬರಿಗೊಬ್ಬರು ಗೌರವಿಸಿದರೆ, ಪ್ರೀತಿ ಕಾಳಜಿ ತೋರಿದರೆ ಮಾತ್ರ ಅಂಥ ಮನೆ ಅಭಿವೃದ್ಧಿಯಾಗುತ್ತದೆ.
ಇನ್ನು ಸ್ತ್ರೀ ಯಾವಾಗಲೂ ಕಟ್ಟಿಕೊಂಡವನ ಜೊತೆ ನಿಯತ್ತಿನಿಂದ ಇರಬೇಕು. ಪರ ಪುರುಷನ ಸಂಗ ಮಾಡುವುದರಿಂದ ಸಂಸಾರವೇ ಹದಗೆಟ್ಟು ಹೋಗುತ್ತದೆ. ಅಂತೆಯೇ ಪತಿಯೂ ಕೂಡ ಪರಸ್ತ್ರೀ ಸಂಗ ಮಾಡದೇ, ಪತ್ನಿಯ ಜೊತೆ ಅನ್ಯೋನ್ಯವಾಗಿರಬೇಕು.
ಇನ್ನು ನಾಲ್ಕನೇಯದಾಗಿ ಸ್ತ್ರೀ ಕೆಟ್ಟ ಜನರ ಸಹವಾಸ ಮಾಡಬಾರದು. ಕೆಟ್ಟ ಜನರು ಯಾವಾಗಲೂ ನಮ್ಮ ಕೆಡುಕನ್ನೇ ಬಯಸುವ ಕಾರಣ, ಅವರ ಸಹವಾಸದಿಂದ ನಮ್ಮ ಸಂಸಾರವೇ ಹಾಳಾಗಿ ಹೋಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




