ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಹೋದಾಗ ಹೀಗೆ ಮಾಡಿದ್ರೆ ಅದೃಷ್ಟ ನಿಮ್ಮ ಪಾಲಾಗುತ್ತದೆ..

ನಾವು ತಿರುಪತಿಗೋ ಅಥವಾ ಯಾವುದಾದರು ವೆಂಕಟೇಶ್ವರ, ರಂಗನಾಥ, ವಿಷ್ಣುವಿನ ದೇವಸ್ಥಾನಕ್ಕೆ ಹೋದಾಗ ಕೆಲ ನಿಯಮಗಳನ್ನ ಪಾಲಿಸಬೇಕಾಗುತ್ತದೆ. ಆ ನಿಯಮಗಳ ಬಗ್ಗೆ ಇವತ್ತು ಮಾಹಿತಿಯನ್ನ ನೀಡಲಿದ್ದೇವೆ.

ತಿರುಪತಿಗೆ ಹೋಗಿ ಬಾಲಾಜಿಯ ದರ್ಶನ ಮಾಡಿದವರಿಗೆ ಒಂದು ವಿಷಯವಂತೂ ಗೊತ್ತಿರುತ್ತೆ. ಬಾಲಾಜಿ ದರ್ಶನ ಪಡೆಯುವಾಗ ನೂಕುನುಗ್ಗಲು ಹೆಚ್ಚಾಗಿ, ಒಂದು ಸೆಕೆಂಡಿನಲ್ಲಿ ಬಾಲಾಜಿಯ ಅಲಂಕಾರವನ್ನು ಕಣ್ತುಂಬಿಕೊಂಡು ಬಂದುಬಿಡಬೇಕು. ಅಲ್ಲದೇ, ಮತ್ತೆ ಮತ್ತೆ ತಿರುಪತಿಯ ದರ್ಶನ ಮಾಡಬೇಕೆನ್ನುವಷ್ಟು ಬಾಲಾಜಿ ಅಲಂಕೃತನಾಗಿರುತ್ತಾನೆ ಎಂದು.

ಆದ್ರೆ ನಾವು ತಿರುಪತಿಯಷ್ಟೇ ಅಲ್ಲದೇ, ಬೇರೆ ವೆಂಕಟೇಶ್ವರ ಸ್ವಾಮೀಜಿ ದೇವಸ್ಥಾನ, ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋದಾಗ ಬರೀ ಅಲಂಕಾರವಷ್ಟೇ ಅಲ್ಲದೇ, ದೇವರ ಮುಖದ ದರ್ಶನ ಕೂಡ ಸರಿಯಾಗಿ ಮಾಡಬೇಕು. ಅದರಲ್ಲೂ ಮೊದಲು ನಾಮದ ದರ್ಶನ ಮಾಡಬೇಕು.

ಇನ್ನು ಯಾವುದೇ ದೇವಸ್ಥಾನಕ್ಕೆ ಹೋದರೂ ನಿಮಗೆ ಹೂವು, ತುಳಸಿ, ಅಥವಾ ಅಕ್ಷತೆ ಪ್ರಸಾದದ ರೂಪದಲ್ಲಿ ಸಿಗುತ್ತದೆ. ಅಂಥ ಪ್ರಸಾದವನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಂಡರೆ, ಧನಲಾಭ ಹೆಚ್ಚಾಗುತ್ತದೆ.

ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶುಕ್ಲಾಚಾರ್ಯು ಗುರೂಜಿ, ದೂರವಾಣಿ ಸಂಖ್ಯೆ: 9886868111
ನಿಮ್ಮ ಸಮಸ್ಯೆಗಳಾದ ಸ್ತ್ರೀ ಪುರುಷ ವಶೀಕರಣ, ಗಂಡ ಹೆಂಡತಿ ಸಮಸ್ಯೆ, ಸಾಲಬಾಧೆ, ವ್ಯಾಪಾರ, ಶತ್ರುನಾಶ, ಮಾಟಮಂತ್ರ, ಜನವಶ, ಧನವಶ ಯಾವುದೇ ಸಮಸ್ಯೆಗಳಿದ್ದರೂ ಕೇವಲ ಮೂರು ದಿನಗಳಲ್ಲಿ ಪರಿಹಾರ..

About The Author