ಹಿಂದೂ ಧರ್ಮದಲ್ಲಿರುವ ಹಲವು ಪದ್ಧತಿಗಳಲ್ಲಿ ದೇವಸ್ಥಾನಗಳಲ್ಲಿ ಮಾಡುವ ಪೂಜೆ, ಆಚರಣೆಗಳು ಕೂಡ ಒಂದಾಗಿದೆ. ಕೆಲವು ದೇವಸ್ಥಾನಗಳಲ್ಲಿ ದೇವಿಗೆ ಸೀರೆ ಅರ್ಪಿಸುತ್ತಾರೆ. ಇನ್ನು ಕೆಲವಡೆ ಮಣ್ಣಿನ ರೂಪದಲ್ಲಿ ಹರಕೆಯ ರೂಪದಲ್ಲಿ ನೀಡುತ್ತಾರೆ. ಮತ್ತು ಕೆಲವೆಡೆ ನಾಗರಕಟ್ಟೆಯನ್ನು ನಿರ್ಮಿಸುತ್ತಾರೆ. ಹೀಗೆ ಇಷ್ಟಾರ್ಥ ಸಿದ್ಧಿಗಾಗಿ ಹತ್ತು ಹಲವು ಹರಕೆ, ಆಚರಣೆಗಳಿವೆ. ಅಂಥವುಗಳಲ್ಲಿ ನದಿಗಳಲ್ಲಿ ನಾಣ್ಯ ಎಸೆಯುವ ಆಚರಣೆ ಕೂಡ ಒಂದು. ಹಾಗಾದ್ರೆ ನದಿಯಲ್ಲಿ ನಾಣ್ಯ ಎಸೆಯುವುದೇಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಕೆಲ ದೇವಸ್ಥಾನಕ್ಕೆ ಹೋದಾಗ ಅಲ್ಲಿರುವ ಕಲ್ಯಾಣಿಗಳಲ್ಲಿ ನಾಣ್ಯವನ್ನು ಎಸೆಯುವ ಪದ್ಧತಿ ಇದೆ. ಪವಿತ್ರ ನದಿಗಳಿಗೂ ಕೂಡ ನಾಣ್ಯ ಎಸೆಯುತ್ತಾರೆ. ಇದಕ್ಕೆ ಕಾರಣವೇನೆಂದರೆ, ಇದು ನಮ್ಮ ಪೂರ್ವಜರು ಮಾಡಿಕೊಂಡು ಬಂದ ಸಂಪ್ರದಾಯ. ಅಂದಿನ ಕಾಲದಲ್ಲಿ ತಾಮ್ರದ ನಾಣ್ಯಗಳು ಚಾಲ್ತಿಯಲ್ಲಿದ್ದವು. ತಾಮ್ರಕ್ಕೆ ನೀರನ್ನು ಸ್ವಚ್ಛಗೊಳಿಸುವ ಗುಣವಿರುವ ಕಾರಣಕ್ಕೆ ಅದನ್ನು ನದಿಗೆ ಎಸೆಯಲಾಗುತ್ತಿತ್ತು. ಆದ್ದರಿಂದ ನಮ್ಮ ಪೂರ್ವಜರು ಆ ತಾಮ್ರದ ನಾಣ್ಯವನ್ನು ನದಿಗೆ ಎಸೆಯುತ್ತಿದ್ದರು.
ಆದ್ರೆ ಅದನ್ನೇ ಇಂದಿಗೂ ಯುವ ಪೀಳಿಗೆಯವರು ನಡೆಸಿಕೊಂಡು ಬಂದಿದ್ದಾರೆ. ಹಾಗಾಗಿ ಇದು ನಮ್ಮ ಹಿರಿಯರ ಸಂಪ್ರದಾಯ ಎನ್ನಬಹುದು. ಇನ್ನು ಕೆಲವರಿಗೆ ನೀರಿಗೆ ನಾಣ್ಯ ಹಾಕುವುದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ. ಆರ್ಥಿಕ ಸಮಸ್ಯೆ ಸುಧಾರಣೆಯಾಗುತ್ತದೆ. ಅಲ್ಲದೇ, ದೇವರ ಆಶೀರ್ವಾದ, ಪಿತೃಗಳ ಆಶೀರ್ವಾದ ಬೇಕಾದರೆ ಹೀಗೆ ನೀರಿನಲ್ಲಿ ನಾಣ್ಯ ಎಸೆಯಬೇಕು ಎಂದು ಕೂಡ ಹಲವು ನಂಬಿಕೆ ಇಟ್ಟಿದ್ದಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




