ಅದೃಷ್ಟ ಲಕ್ಷ್ಮೀ ಒಲಿಯಲಿ ಎಂಬ ಕಾರಣಕ್ಕೆ ಜನ ಆಮೆ ಉಂಗುರವನ್ನ ಧರಿಸುತ್ತಾರೆ. ಆದ್ರೆ ಆಮೆ ಉಂಗುರುವನ್ನ ಧರಿಸಿ ನೀವೇನಾದರೂ ಇಂಥ ತಪ್ಪು ಮಾಡಿದ್ರೆ, ನಿಮಗೆ ಯಶಸ್ಸು ಸಿಗುವುದಿಲ್ಲ. ಏನು ಆ ತಪ್ಪು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ.

ಆಮೆ ಉಂಗುರ ಧರಿಸಿದ ಬಳಿಕ ಕೆಲ ತಪ್ಪುಗಳನ್ನ ಮಾಡಕೂಡದು. ಯಾವುದು ಆ ತಪ್ಪು ಅಂದ್ರೆ, ಮಲಗುವ ವೇಳೆ ಆಮೆ ಉಂಗುರ ಧರಿಸಕೂಡದು. ಮಲಗುವಾಗ ಉಂಗುರ ತೆಗೆದಿಟ್ಟು ಬೆಳಿಗ್ಗೆ ಎದ್ದ ಬಳಿಕ ಸ್ನಾನ ಮಾಡಿ ಪೂಜೆ ಮಾಡಿ ಮತ್ತೆ ಉಂಗುರ ಧರಿಸಬೇಕು. ಇನ್ನು ಉಂಗುರವನ್ನು ಪವಿತ್ರವಾದ ಜಾಗದಲ್ಲಿರಿಸಬೇಕು.
ಮುಟ್ಟಾದ ಸಮಯದಲ್ಲಿ ಆಮೆ ಉಂಗುರ ಧರಿಸಕೂಡದು. ಹಾಗೂ ಆಮೆ ಉಂಗುರ ಧರಿಸಿದವರು ಮುಟ್ಟಾದವರನ್ನ ಮುಟ್ಟಕೂಡದು. ಆಮೆ ಉಂಗುರ ಧರಿಸಿದಾಗ ಸಂಪೂರ್ಣ ಮಡಿಮೈಲಿಗೆ ಪಾಲಿಸಬೇಕು.
ಇನ್ನು ಸೂತಕದ ಮನೆಗೆ ಅಂದ್ರೆ ಯಾರಾದ್ರೂ ಸತ್ತಾಗ ಅಥವಾ ಮಗು ಜನಸಿದ ಸಂದರ್ಭದಲ್ಲಿ ಆಮೆ ಉಂಗುರವನ್ನ ಧರಿಸಕೂಡದು. ಆಮೆ ಉಂಗುರ ಧರಿಸಿ ಸಾವನ ಮನೆಗೆ ಹೋಗಬೇಡಿ. ಇದರಿಂದ ಧನ ನಷ್ಟ ಉಂಟಾಗುತ್ತದೆ.
ಮುಖ್ಯವಾಗಿ ಈ ಉಂಗುರ ಧರಿಸಿ ಸತಿ ಪತಿ ದೈಹಿಕ ಸಂಪರ್ಕ ಹೊಂದಬಾರದು. ಆದ್ದರಿಂದ ರಾತ್ರಿ ವೇಳೆ ಈ ಉಂಗುರ ಧರಿಸಿ ಮಲಗಕೂಡದು. ಸತಿ ಪತಿ ಅಷ್ಟೇ ಅಲ್ಲದೇ ರಾತ್ರಿ ವೇಳೆ ಯಾರೂ ಕೂಡ ಆಮೆ ಉಂಗುರ ಧರಿಸಿ ಮಲಗಕೂಡದು.

ಪಂಡಿತ್ ಮಾಧವ್ ರಾವ್ ಗುರೂಜಿ
ದೂರವಾಣಿ ಸಂಖ್ಯೆ : 886727934
ಗಂಡ ಹೆಂಡತಿ ಸಮಸ್ಯೆ, ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಸ್ತ್ರೀ/ ಪುರುಷ ವಶೀಕರಣ.. ನಿಮ್ಮ ಜೀವನದಲ್ಲಿ ಲವ್ ಪ್ರಾಬ್ಲಂ, ಆಸ್ತಿ, ಮದುವೆ ವಾಹನದಲ್ಲಿ ತೊಂದರೆ, ಸತಿ-ಪತಿ ಕಲಹ, ಸಂತಾನ, ಸ್ತ್ರೀ ಪುರುಷ ವಶಿಕರಣದಂತಹ ಸಮಸ್ಯೆಗಳಿಗೆ 1 ದಿನದಲ್ಲಿ ಪರಿಹಾರ – 8867272934
ಕೇರಳ ಮಾಂತ್ರಿಕ ಜ್ಯೋತಿಷ್ಯರು
ಪಂಡಿತ್ ಮಾಧವ್ ರಾವ್ ಗುರೂಜಿ
ನಂ1 ವಶೀಕರಣ ಸ್ಪೆಷಲಿಸ್ಟ್
8867272934




