ನಾವು ನಮ್ಮ ಜೀವನದಲ್ಲಿ ಉದ್ಧಾರವಾಗೋಕ್ಕೆ ಎಷ್ಟು ಕಷ್ಟ ಪಡ್ತೀವಿ. ಕೆಲವರು ಸ್ವಂತ ಬುದ್ಧಿಯಿಂದ ಉದ್ಧಾರವಾದ್ರೆ, ಇನ್ನು ಕೆಲವರು ದೇವರಲ್ಲಿ ಭಕ್ತಿ ಮಾಡಿ ಉದ್ಧಾರವಾಗುತ್ತಾರೆ. ಮತ್ತೆ ಕೆಲವರು ಅದೃಷ್ಟದಿಂದ ಉದ್ಧಾರವಾಗುತ್ತಾರೆ. ಮತ್ತೆ ಸ್ವಲ್ಪ ಜನ ಜ್ಯೋತಿಷ್ಯವನ್ನು ನಂಬಿ ಉದ್ಧಾರವಾಗ್ತಾರೆ. ಇಂಥ ಜ್ಯೋತಿಷ್ಯದಲ್ಲಿ ಉಂಗುರ ಹಾಕಿಕೊಳ್ಳುವುದರಿಂದಲೂ ಉದ್ಧಾರವಾಗುತ್ತಾರೆಂಬ ನಂಬಿಕೆ ಇದೆ. ಆದ್ರೆ ಕೆಲ ರಾಶಿಯವರು ಆಮೆ ಉಂಗುರ ಧರಿಸುವಂತಿಲ್ಲ. ಆ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಜ್ಯೋತಿಷ್ಯದಲ್ಲಿ ಹರಳಿನ, ಮುತ್ತಿನ, ಬೆಳ್ಳಿ, ಚಿನ್ನ, ಪಂಚಲೋಹ, ವಜ್ರ, ಹವಳ ಹೀಗೆ ತರಹ ತರಹದ ಉಂಗುರವನ್ನು ಧರಿಸಿದರೆ, ನಿಮ್ಮ ಲಕ್ ಚೇಂಜ್ ಆಗತ್ತೆ ಅನ್ನೋ ನಂಬಿಕೆ ಇದೆ. ಆದ್ರೆ ಇಂಥ ಉಂಗುರಗಳು ಎಲ್ಲ ರಾಶಿಗಳಿಗೂ ಆಗಿಬರುವುದಿಲ್ಲ. ಅದರಲ್ಲೂ ಆಮೆಯ ಉಂಗುರವನ್ನು ಕೆಲ ರಾಶಿಯವರು ಧರಿಸುವಂತಿಲ್ಲ.
ವೃಶ್ಚಿಕ ರಾಶಿ, ಮೀನ ರಾಶಿ, ಮೇಷ ರಾಶಿ, ಕನ್ಯಾ ರಾಶಿ. ಈ ರಾಶಿಯವರು ಆಮೆಯ ಉಂಗುರವನ್ನು ಧರಿಸುವುದು ಒಳಿತಲ್ಲ. ಈ ರಾಶಿಯವರು ಆಮೆಯ ಉಂಗುರ ಧರಿಸಿದರೆ, ಅವರ ಮೇಲೆ ನಕಾರಾತ್ಮಕ ಶಕ್ತಿಯ ಪರಿಣಾಮ ಉಂಟಾಗುತ್ತದೆ. ಇವರೆಲ್ಲ ಆಮೆ ಉಂಗುರ ಧರಿಸಿದ್ರೆ, ಅವರ ಜೀವನದಲ್ಲಿ ನೆಮ್ಮದಿ ಹಾಳಾಗುತ್ತದೆ. ಆರ್ಥಿಕ ಪರಿಸ್ಥಿತಿ ಕುಂಠಿತಗೊಳ್ಳುತ್ತದೆ.
ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗುತ್ತದೆ. ಮನೆಯಲ್ಲಿ ಪದೇ ಪದೇ ಕಲಹವಾಗುತ್ತದೆ. ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಯಾವುದೇ ಉಂಗುರ ಧರಿಸುವುದಿದ್ದರೂ, ಜ್ಯೋತಿಷಿಗಳ ಬಳಿ ಕೇಳಿ ನಂತರ ಉಂಗುರ ಧರಿಸಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




